Air India Recruitment 2023|ವಿವಿಧ ಕ್ಯಾಬಿನೆಟ್ ಸಿಬ್ಬಂಧಿ ಹುದ್ದೆಗಳ ನೇಮಕಾತಿ.

Air India Recruitment 2023

Air India Recruitment 2023: ಏರ್ ಇಂಡಿಯಾ ಲಿಮಿಟೆಡ್ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ ವಿವಿಧ ಕ್ಯಾಬಿನ್ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 22 2023 ರಂದು ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವುದು

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಹುದ್ದೆಯ ವಿವರಗಳು(Air India Recruitment 2023)

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಕ್ಯಾಬಿನೆಟ್ ಸಿಬ್ಬಂಧಿ ವಿವಿಧ

 

ವಿದ್ಯಾರ್ಹತೆಯ ವಿವರಗಳು(Air India Recruitment 2023)

ಪೋಸ್ಟ್ ಹೆಸರು ಅರ್ಹತೆ
ಕ್ಯಾಬಿನೆಟ್ ಸಿಬ್ಬಂಧಿ 12 ನೇ ತರಗತಿ

 

ವಯಸ್ಸಿನ ಮಿತಿ(Air India Recruitment 2023)

ಪೋಸ್ಟ್ ಹೆಸರು ವಯಸ್ಸಿನ ಮಿತಿ
ಕ್ಯಾಬಿನೆಟ್ ಸಿಬ್ಬಂಧಿ 18-27

ವಯೋಮಿತಿ ಸಡಿಲಿಕೆ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

KSDA ನೇಮಕಾತಿ 2023|368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.ksda recruitment 2023 apply online

ಅರ್ಜಿ ಶುಲ್ಕ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಉದ್ಯೋಗ ಸ್ಥಳ

ಬೆಂಗಳೂರು

ಸಂಬಳ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಆಯ್ಕೆಯ ಪ್ರಕ್ರಿಯೆ

  • ನೇರ ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(Air India Recruitment 2023)

  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.
  • ಅಭ್ಯರ್ಥಿಗಳು ಕೆಳಗೆ ನೀಡಿರುವ ವಿಳಾಸಕ್ಕೆ ನಿಗದಿಪಡಿಸಿರುವ ದಿನಾಂಕದಂದು ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವುದು.

ವಿಳಾಸ,

ITC ಫಾರ್ಚೂನ್ ಪಾರ್ಕ್, JP ಸೆಲೆಸ್ಟಿಯಲ್ 5, 43, ರೇಸ್ ಕೋರ್ಸ್ ರಸ್ತೆ, ಆನಂದ್ ಹತ್ತಿರ ರಾವ್ ಸರ್ಕಲ್, ರೇಸ್‌ಕೋರ್ಸ್, ಗಾಂಧಿ ನಗರ, ಬೆಂಗಳೂರು – 560009

ಅರ್ಜಿ ಸಲ್ಲಿಕೆಯ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19/06/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/06/2023
ಅಧಿಕೃತ ಅಧಿಸೂಚನೆ/Notification ಇಲ್ಲಿ ಕ್ಲಿಕ್ ಮಾಡಿ/Click here
ಅರ್ಜಿ ಸಲ್ಲಿಸಿ/Apply ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here

 

Air India Recruitment 2023
Air India Recruitment 2023

 

People Also ask:

Share this post