ಅಂಗನವಾಡಿ ನೇಮಕಾತಿ 2022|96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರ್ಕಾರ ಉದ್ಯೋಗಗಳು|

ಅಂಗನವಾಡಿ ನೇಮಕಾತಿ 2022|96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರ್ಕಾರ ಉದ್ಯೋಗಗಳು|

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕಾಲಿಇರುವ 96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಂಗಳೂರು ಮತ್ತು ಕರ್ನಾಟಕ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಇನ್ನು ಹಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.

 

ಅಂಗನವಾಡಿ ನೇಮಕಾತಿ ಖಾಲಿ ಅಧಿಸೂಚನೆ

ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಉದ್ಯೋಗದ ಪ್ರಕಾರ: ಸರಕಾರಿ ಉದ್ಯೋಗಗಳು

ಪೋಸ್ಟ್ಗಳ ಸಂಖ್ಯೆ: 96

ಉದ್ಯೋಗ ಸ್ಥಳ: ದಕ್ಷಿಣ ಕನ್ನಡ

ಅಂಗನವಾಡಿ ನೇಮಕಾತಿ ಖಾಲಿ ಹುದ್ದೆಗಳ ವಿವರ

  • ಕಾರ್ಯಕರ್ತೆ
  • ಸಹಾಯಕಿ

ಅಂಗನವಾಡಿ ನೇಮಕಾತಿ 2022|96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರ್ಕಾರ ಉದ್ಯೋಗಗಳು|

ಅಂಗನವಾಡಿ ನೇಮಕಾತಿ ವಿದ್ಯಾರ್ಹತೆ ವಿವರಗಳು

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 4ನೇ, 9ನೇ, 10ನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

ಅಂಗನವಾಡಿ ನೇಮಕಾತಿ ವಯಸ್ಸಿನ ಮಿತಿ

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 35 ವರ್ಷಗಳು

ಅಂಗನವಾಡಿ ನೇಮಕಾತಿ 2022

ಅಂಗನವಾಡಿ ನೇಮಕಾತಿ ಸಂಬಳ ವಿವರ

ರೂ.5,000-10,000-/

ಆಯ್ಕೆ ವಿಧಾನ

ಸಂದರ್ಶನ

ಅಂಗನವಾಡಿ ನೇಮಕಾತಿ 2022|96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರ್ಕಾರ ಉದ್ಯೋಗಗಳು|

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಅಂಗನವಾಡಿ ನೇಮಕಾತಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಕ್ರಮಗಳು

  1. ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು
  2. ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.
  3. ಅಗತ್ಯವಿದ್ದರೆ ತಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  4. ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ

ಅಂಗನವಾಡಿ ನೇಮಕಾತಿ 2022|96 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರ್ಕಾರ ಉದ್ಯೋಗಗಳು|

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ದಿನಾಂಕ 29.01.2022 ರಿಂದ 28.02.2022

ಅಂಗನವಾಡಿ ನೇಮಕಾತಿ  ಅಧಿಸೂಚನೆಯ ಪ್ರಮುಖ ಲಿಂಕ್

ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್ 

https://udyogamithra.in/anganwadi-recruitment-2022-3/

Spread the love