ಬೆಂಗಳೂರು ಮೆಟ್ರೊ ನೇಮಕಾತಿ 2023|bangalore metro recruitment 2023.

bangalore metro recruitment 2023

bangalore metro recruitment 2023: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 2 ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಜುಲೈ 21 2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಅಥವಾ ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಪೋಸ್ಟ್ ಆಧಾರದ ಮೇಲೆ ವಿವರಗಳು(bangalore metro recruitment 2023)

  • ಜನರಲ್ ಮ್ಯಾನೇಜರ್ (HR)

ವಿದ್ಯಾರ್ಹತೆಯ ವಿವರಗಳು(bangalore metro recruitment 2023)

  • ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಯ ಅಥವಾ ವಿಶ್ವವಿದ್ಯಾಲಯದಿಂದ HRM/HRD/ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಶನ್ಸ್/ಸಾಮಾಜಿಕ ಕೆಲಸ/ಲೇಬರ್ ವೆಲ್ಫೇರ್ ನಲ್ಲಿ ಪದವಿಯನ್ನು ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ(bangalore metro recruitment 2023)

  • ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 55 ವರ್ಷಗಳಾಗಿರಬೇಕು.

ವಯೋಮಿತಿ ಸಡಿಲಿಕೆ

  • ಬೆಂಗಳೂರು ಮೆಟ್ರೋ ರೈಲ್ ನೇಮಕಾತಿ ನಿಯಮಗಳ ಪ್ರಕಾರ.

Karnataka Grama Panchayath Recruitment 2023|1681 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ

ವೇತನದ ವಿವರಗಳು

ರೂ.1,65,000/-ಪ್ರತಿ ತಿಂಗಳಿಗೆ

ಅರ್ಜಿ ಶುಲ್ಕ

  • ಬೆಂಗಳೂರು ಮೆಟ್ರೋ ರೈಲ್ ನೇಮಕಾತಿ ನಿಯಮಗಳ ಪ್ರಕಾರ.

IRCTC Recruitment 2023:ಭಾರತೀಯ ರೈಲ್ವೆ ಯಲ್ಲಿ 16 ಕಂಪ್ಯೂಟರ್ ಆಪರೇಟರ್ ಹುದ್ದೆಗಳು

ಆಯ್ಕೆಯ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(bangalore metro recruitment 2023)

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.
  • ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ಭರ್ತಿ ಮಾಡಿದ ಅರ್ಜಿ ಪ್ರತಿಯನ್ನು ಸಲ್ಲಿಸುವುದು.

ಪೋಸ್ಟ್ ವಿಳಾಸ,

ಜನರಲ್ ಮ್ಯಾನೇಜರ್, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು-560027

ಅರ್ಜಿ ಸಲ್ಲಿಕೆಯ ದಿನಾಂಕ

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23/06/2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/07/2023
  • ಅರ್ಜಿಯ ಹಾರ್ಡ್ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ:26/07/2023
ವಿಸ್ತೃತಅಧಿಸೂಚನೆ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ/Click here
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ  ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here
bangalore metro recruitment 2023
bangalore metro recruitment 2023
Share this post