Skip to content

UDYOGAMITHRA.in

  • Home
  • Latest Job news
  • Karnataka jobs
  • Central Government jobs
  • Degree Jobs
  • SSLC Jobs
  • PUC Jobs

BECIL Recruitment 2023|39 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

01/10/202301/10/2023 by Theerthesh B
WhatsApp Group (Join Now) Join Now
Telegram Group (Join Now) Join Now
BECIL Recruitment 2023

BECIL Recruitment 2023 : ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್ ಇತ್ತೀಚಿಗೆ ಹೊರಡಿಸಿರುವ ಅಧಿಸೂಚನೆಯ ಮೂಲಕ 39 ಮ್ಯಾನೇಜರ್ ಹಾಗೂ ಇನ್ನೋವೇಶನ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 9 2023ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಾಗೆಯೇ ನೀವೇನಾದರೂ best Karnataka government jobs, 10th pass government jobs, All India Government jobs, 10th and 12th pass jobs in Karnataka 2023, Central Government jobs ಇತರ ಹುಡುಕಾಟದಲ್ಲಿದ್ದರೆ ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ (ತಪ್ಪದೇ ಅಧಿಸೂಚನೆಯನ್ನು ಓದಿ)

Table of Contents

  • 1 ಕಿರು ಅಧಿಸೂಚನೆ BECIL Recruitment 2023
  • 2 ಹುದ್ದೆಯ ವಿವರಗಳು BECIL Recruitment 2023
  • 3 ವಿದ್ಯಾರ್ಹತೆಯ ವಿವರಗಳು
  • 4 ವಯಸ್ಸಿನ ಮಿತಿ
  • 5 ವಯೋಮಿತಿ ಸಡಿಲಿಕೆ
  • 6 ಅರ್ಜಿ ಶುಲ್ಕ ವಿವರಗಳು
  • 7 ಸಂಬಳದ ವಿವರಗಳು
  • 8 ಆಯ್ಕೆಯ ಪ್ರಕ್ರಿಯೆ
  • 9 ಅರ್ಜಿ ಸಲ್ಲಿಕೆ ವಿಧಾನ BECIL Recruitment 2023
  • 10 ಅರ್ಜಿ ಸಲ್ಲಿಕೆಯ ದಿನಾಂಕ
  • 11 ಪ್ರಮುಖ ಲಿಂಕ್ ಗಳು

ಕಿರು ಅಧಿಸೂಚನೆ BECIL Recruitment 2023

ಸಂಸ್ಥೆಯ ಹೆಸರು: ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್ 

ಹುದ್ದೆಗಳ ಸಂಖ್ಯೆ: 39

ಉದ್ಯೋಗ ಸ್ಥಳ: ಆಲ್ ಇಂಡಿಯಾ

ಪೋಸ್ಟ್ ಹೆಸರು: 

ಸಂಬಳ: ರೂ.70,000 – 1,25,000/-

ಹುದ್ದೆಯ ವಿವರಗಳು BECIL Recruitment 2023

  • ಮ್ಯಾನೇಜರ್ ಮತ್ತು ತಂತ್ರಜ್ಞಾನ ವರ್ಗಾವಣೆ – 13 ಹುದ್ದೆಗಳು
  • ಡೈ ಮ್ಯಾನೇಜರ್-ಇನ್ನೋವೇಶನ್ ಅಭಿವೃದ್ಧಿ – 13 ಹುದ್ದೆಗಳು
  • ಇನ್ನೋವೇಶನ್ ಫೆಲೋ – 13 ಹುದ್ದೆಗಳು

ವಿದ್ಯಾರ್ಹತೆಯ ವಿವರಗಳು

  • ಮ್ಯಾನೇಜರ್ ಮತ್ತು ತಂತ್ರಜ್ಞಾನ ವರ್ಗಾವಣೆ – ಇಂಜಿನಿಯರಿಂಗ್/ಸೈನ್ಸ್/ಬಿ. ಟೆಕ್, ಎಮ್. ಎಸ್ಸಿ 
  • ಡೈ ಮ್ಯಾನೇಜರ್-ಇನ್ನೋವೇಶನ್ ಅಭಿವೃದ್ಧಿ – ಇಂಜಿನಿಯರಿಂಗ್/ಸೈನ್ಸ್ ನಲ್ಲಿ ಬಿ ಟೆಕ್, ಎಂ. ಎಸ್ಸಿ 
  • ಇನ್ನೋವೇಶನ್ ಫೆಲೋ – ಇಂಜಿನಿಯರಿಂಗ್/ವಿಜ್ಞಾನದಲ್ಲಿ ಪದವಿ, ಎಂ. ಎಸ್ಸಿ, ಎಂಬಿಎ 

ವಯಸ್ಸಿನ ಮಿತಿ

  • ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

KLA Recruitment 2023|7 ನೇ ತರಗತಿ ಪಾಸ್ ಆಗಿದ್ದರೆ ಸಾಕು ವಿಧಾನ ಸಭೆಯಲ್ಲಿ ಡ್ರೈವರ್ ಕೆಲಸ.

ವಯೋಮಿತಿ ಸಡಿಲಿಕೆ

  • ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

  • SC/ST/EWS/PH ಅಭ್ಯರ್ಥಿಗಳು : ರೂ.531
  • ಸಾಮಾನ್ಯ/OBC/ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳು: ರೂ.885

ಸಂಬಳದ ವಿವರಗಳು

  • ಮ್ಯಾನೇಜರ್ ಮತ್ತು ತಂತ್ರಜ್ಞಾನ ವರ್ಗಾವಣೆ – ರೂ.1,25,000
  • ಡೈ ಮ್ಯಾನೇಜರ್-ಇನ್ನೋವೇಶನ್ ಅಭಿವೃದ್ಧಿ – ರೂ.1,00,000
  • ಇನ್ನೋವೇಶನ್ ಫೆಲೋ – ರೂ.70,000

ಆಯ್ಕೆಯ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ವೈಯಕ್ತಿಕ ಸಂವಹನ ಹಾಗೂ ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ BECIL Recruitment 2023

  • ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು, ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗಿನ ನೀಡಲಾಗಿರುವ ಅಧಿಸೂಚನೆ ಸಹಾಯದಿಂದ ತಿಳಿದುಕೊಳ್ಳಿ.

10th Jobs
PUC Jobs
ITI Jobs
Karnatak Jobs
Degree Jobs
Diploma Jobs

ಅರ್ಜಿ ಸಲ್ಲಿಕೆಯ ದಿನಾಂಕ

  • ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19/09/2023
  • ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09/10/2023

ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ

People Also Ask 

Is BECIL a Government job?
 
What is the minimum salary of BECIL?
 
Is BECIL private?
 
How is the selection process for BECIL recruitment 2023?
 
Related Searches
 
becil recruitment 2023
 
www.becil.com login
 
www.becil.com online apply
 
becil vacancy in aiims delhi
 
becil is government or private
 
becil recruitment 2023 apply online
 
www.becil.com result
 
becil registration

 

BECIL Recruitment 2023
BECIL Recruitment 2023

Share this post
Categories All India Jobs, Central Government jobs, Engineering Jobs, Latest Job news, Latest Jobs, M.E jobs Tags becil is government or private, becil recruitment 2023, becil recruitment 2023 apply online, becil registration, becil vacancy in aiims delhi, www.becil.com login, www.becil.com online apply, www.becil.com result
Koppala Zilla Panchayat Recruitment 2023|ನೀವೇನಾದರೂ ಪದವಿ ಪಾಸ್ ಆಗಿದ್ದರೆ 13 ತಾಂತ್ರಿಕ ಹುದ್ದೆಗಳು.
ITBP Recruitment 2023|ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ 2023.

Recent Posts

  • ESIC Recruitment 2023|57 ಜೂನಿಯರ್ ರೇಡಿಯೊ ಗ್ರಾಫರ್ ಮತ್ತು ಡೆಂಟಲ್ ಮೆಕಾನಿಕ್ ಹುದ್ದೆಗಳು. 02/10/2023
  • ITBP Recruitment 2023|ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ 2023. 02/10/2023
  • BECIL Recruitment 2023|39 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. 01/10/2023
  • Koppala Zilla Panchayat Recruitment 2023|ನೀವೇನಾದರೂ ಪದವಿ ಪಾಸ್ ಆಗಿದ್ದರೆ 13 ತಾಂತ್ರಿಕ ಹುದ್ದೆಗಳು. 13/08/2023
  • KLA Recruitment 2023|7 ನೇ ತರಗತಿ ಪಾಸ್ ಆಗಿದ್ದರೆ ಸಾಕು ವಿಧಾನ ಸಭೆಯಲ್ಲಿ ಡ್ರೈವರ್ ಕೆಲಸ. 13/08/2023

Categories

  • All India Jobs (82)
  • Anganwadi Jobs (3)
  • Bank Jobs (22)
  • Central Government jobs (164)
    • Defence Jobs (36)
  • Degree Jobs (133)
  • Diploma Jobs (71)
  • Engineering Jobs (53)
  • India News (2)
  • ITI JOBS (39)
  • Karnataka jobs (177)
    • Bagalkot Jobs (1)
    • Belagavi Jobs (2)
    • Bengaluru Rural Jobs (2)
    • Bengaluru Urban Jobs (9)
    • Chamarajanagar Jobs (1)
    • Chikkamagalur Jobs (1)
    • Dakhshina Kannada Jobs (1)
    • Gulbarga Jobs (1)
    • Karnataka Police Jobs (4)
    • Koppal Jobs (1)
    • Ramanagar Jobs (1)
    • Udupi Jobs (1)
    • Yadgiri Jobs (1)
  • Latest Job news (238)
  • Latest Jobs (145)
  • LAW JOBS (4)
  • M.E jobs (10)
  • PG JOBS (66)
  • Private Jobs (1)
  • PUC Jobs (118)
  • Railway jobs (21)
  • SSLC Jobs (115)
  • About us
  • Terms and conditions
  • Privacy policy
  • Contact us
© 2023 UDYOGAMITHRA.in • Built with GeneratePress