ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

ಬೆಂಗಳೂರು ಮೆಟ್ರೋ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಇಂಜಿನಿಯರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರು ಮೆಟ್ರೋ ಹುದ್ದೆಗಳು 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (BMRCL)
  • ಉದ್ಯೋಗದ ಪ್ರಕಾರ:  ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಸಹಾಯಕ ಇಂಜಿನಿಯರ್
  • ಒಟ್ಟು ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.
ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

ಬೆಂಗಳೂರು ಮೆಟ್ರೋ ಹುದ್ದೆಗಳು 2022 ಖಾಲಿ ಹುದ್ದೆಗಳ ವಿವರ

  • ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸುರಕ್ಷತೆ ಮತ್ತು ಅರೋಗ್ಯ)
  • ಸಹಾಯಕ ಇಂಜಿನಿಯರ್ (ಸುರಕ್ಷತೆ ಮತ್ತು ಆರೋಗ್ಯ)

ಬೆಂಗಳೂರು ಮೆಟ್ರೋ ಹುದ್ದೆಗಳು 2022ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಡಿಪ್ಲೊಮಾ, BE/B.Tech ಸಿವಿಲ್, ಮೆಕ್ಯಾನಿಕಲ್, ಎನ್ವಿರಾನ್ಮೆಂಟ್, ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

  • ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – 45 ವರ್ಷಗಳು
  • ಸಹಾಯಕ ಇಂಜಿನಿಯರ್ – 40 ವರ್ಷಗಳು

ಸಂಬಳದ ವಿವರಗಳು

  • ರೂ.50,000 – 65,000/-

ಆಯ್ಕೆ ವಿಧಾನ

  • ಸಂದರ್ಶನ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.

ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಬೆಂಗಳೂರು ಮೆಟ್ರೋ ಹುದ್ದೆಗಳು 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿದ ನಂತರ ತಮ್ಮ ಅರ್ಹತೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಸುವ ಮೊದಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಬಳಕೆಗಾಗಿ ತಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

ಬೆಂಗಳೂರು ಮೆಟ್ರೋ ಹುದ್ದೆಗಳು 2022ಕ್ಕೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.

ವಿಳಾಸ,

“ಜನರಲ್ ಮ್ಯಾನೇಜರ್ (HR),

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್,

III ಮಹಡಿ, BMTC ಕಾಂಪ್ಲೆಕ್ಸ್,

KH ರಸ್ತೆ, ಶಾಂತಿನಗರ,

ಬೆಂಗಳೂರು – 560027″.

ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.
ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12.04.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11.05.2022

ನೇಮಕಾತಿಯ ಅಧಿಕೃತ ಲಿಂಕ್

ಬೆಂಗಳೂರು ಮೆಟ್ರೋ ಹುದ್ದೆಗಳು 2022|ವಿವಿಧ ಇಂಜಿನಿಯರ್ ಹುದ್ದೆಗಳು|BMRCL contract Jobs|Namma Metro Recruitment 2022.
 
Share this post