ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.

ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.

ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.

ಬೆಂಗಳೂರು ಮೆಟ್ರೋ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

BMRCL Recruitment 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಬೆಂಗಳೂರು ಮೆಟ್ರೋ (BMRCL)
  • ಉದ್ಯೋಗದ ಪ್ರಕಾರ: ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಫೈಯರ್ ಇನ್ಸ್ಪೆಕ್ಟರ್
  • ಒಟ್ಟು ಹುದ್ದೆಗಳ ಸಂಖ್ಯೆ: 06
  • ಉದ್ಯೋಗ ಸ್ಥಳ: ಬೆಂಗಳೂರು

ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.

BMRCL Recruitment 2022 ಖಾಲಿ ಹುದ್ದೆಗಳ ವಿವರ

  • ಫೈಯರ್ ಇನ್ಸ್ಪೆಕ್ಟರ್ – 06

BMRCL Recruitment 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು B.Sc, BE ಅಥವಾ B.Tech ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 35 ವರ್ಷಗಳು

ಸಂಬಳದ ವಿವರಗಳು

  • ರೂ.40,000/-

ಆಯ್ಕೆ ವಿಧಾನ

  • ಸಂದರ್ಶನ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.
KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಬೆಂಗಳೂರು ಮೆಟ್ರೋ ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.

ವಿಳಾಸ,

“ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು – 560027″.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:04.05.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:03.06.2022

ನೇಮಕಾತಿಯ ಅಧಿಕೃತ ಲಿಂಕ್

 
 
ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.
 

ಇತ್ತೀಚಿನ ಲೇಟೆಸ್ಟ್ ಜಾಬ್ಸ್

ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ 2022|ವಿವಿಧ ಕಂಪ್ಯೂಟರ್ ಆಪರೇಟರ್ ಹುದ್ದೆಗಳು|Davanagere DCC Bank Recruitment 2022.

Share this post