BPNL Recruitment 2023|ಭಾರತೀಯ ಪಶು ಪಾಲನ ನಿಗಮದಲ್ಲಿ ಭರ್ಜರಿ 3444 ಹುದ್ದೆಗಳು .

BPNL Recruitment 2023

BPNL Recruitment 2023: ಭಾರತೀಯ ಪಶುಪಾಲನ ನಿಗಮ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 3444 ಸರ್ವೆ ಇನ್ ಚಾರ್ಜ್ ಮತ್ತು ಸರ್ವೆಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 5 2023 ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಹುದ್ದೆಯ ವಿವರಗಳು(BPNL Recruitment 2023)

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಸರ್ವೆ ಉಸ್ತುವಾರಿ 574
ಸರ್ವೆಯರ್ 2870

 

ವಿದ್ಯಾರ್ಹತೆಯ ವಿವರಗಳು(BPNL Recruitment 2023)

ಪೋಸ್ಟ್ ಹೆಸರು ಅರ್ಹತೆ
ಸರ್ವೆ ಉಸ್ತುವಾರಿ 10 ನೇ ತರಗತಿ 
ಸರ್ವೆಯರ್ 12 ನೇ ತರಗತಿ

 

ವಯಸ್ಸಿನ ಮಿತಿ(BPNL Recruitment 2023)

ಪೋಸ್ಟ್ ಹೆಸರು ವಯಸ್ಸಿನ ಮಿತಿ 
ಸರ್ವೆ ಉಸ್ತುವಾರಿ 21-40 
ಸರ್ವೆಯರ್ 18-40

ವಯೋಮಿತಿ ಸಡಿಲಿಕೆ

ಭಾರತೀಯ ಪಶುಪಾಲನ ನಿಗಮ ನೇಮಕಾತಿ ನಿಯಮಗಳ ಪ್ರಕಾರ.

KSDA ನೇಮಕಾತಿ 2023|368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.ksda recruitment 2023 apply online

ಅರ್ಜಿ ಶುಲ್ಕ

  • ಸರ್ವೆ ಇನ್ ಚಾರ್ಜ್: ರೂ.944
  • ಸರ್ವೆಯರ್: ರೂ.826

ಪಾವತಿ ವಿಧಾನ

ಆನ್ಲೈನ್ ಮೂಲಕ

ಸಂಬಳ

ಪೋಸ್ಟ್ ಹೆಸರು ಸಂಬಳ 
ಸರ್ವೆ ಉಸ್ತುವಾರಿ 24,000/-
ಸರ್ವೆಯರ್ 20,000/-

ಆಯ್ಕೆಯ ಪ್ರಕ್ರಿಯೆ

  • ಆನ್ಲೈನ್ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(BPNL Recruitment 2023)

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ದಿನಾಂಕ

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16/06/2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/07/2023
ಅಧಿಕೃತ ಅಧಿಸೂಚನೆ/Notification ಇಲ್ಲಿ ಕ್ಲಿಕ್ ಮಾಡಿ/Click here
ಅರ್ಜಿ ಸಲ್ಲಿಸಿ/Apply ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here

 

BPNL Recruitment 2023
BPNL Recruitment 2023

 

People Also ask:

Share this post

1 thought on “BPNL Recruitment 2023|ಭಾರತೀಯ ಪಶು ಪಾಲನ ನಿಗಮದಲ್ಲಿ ಭರ್ಜರಿ 3444 ಹುದ್ದೆಗಳು .”

Comments are closed.