BSF notification 2021-53 ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

WhatsApp Group (Join Now) Join Now
Telegram Group (Join Now) Join Now

Border security force (BSF) ಗಡಿ ಭದ್ರತಾ ಪಡೆ 2021ರ ನೇಮಕಾತಿಗಾಗಿ ಇತ್ತೀಚಿನ ಅಧಿಸೂಚನೆಯನ್ನು ಹೊರಡಿಸಿದೆ. ಗಡಿ ಭದ್ರತಾ ಪಡೆಯಲ್ಲಿ ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಶಿಕ್ಷಣ, ಅರ್ಹತಾ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

BSF notification 2021-53 ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಸಂಸ್ಥೆ ಗಡಿ ಭದ್ರತಾ ಪಡೆ
ಉದ್ಯೋಗದ ಪ್ರಕಾರ ಕೇಂದ್ರ ಸರ್ಕಾರಿ ಉದ್ಯೋಗ
ಖಾಲಿ ಇರುವ ಒಟ್ಟು ಹುದ್ದೆಗಳು 53
ಸ್ಥಳ all over India
ಪೋಸ್ಟ್ ಹೆಸರು ಗ್ರೂಪ್ ಎ, ಬಿ ಮತ್ತು ಸಿ
ಅಧಿಕೃತ ವೆಬ್ಸೈಟ್ http://www.bsf.nic.in
ಅರ್ಜಿ ಸಲ್ಲಿಸುವ ವಿಧಾನ offline
ಆರಂಭಿಕ ದಿನಾಂಕ 21.01.2021
ಕೊನೆಯ ದಿನಾಂಕ 31.12.2021

ಖಾಲಿ ಹುದ್ದೆಗಳ ವಿವರ:

  • ಕ್ಯಾಪ್ಟನ್ / ಪೈಲಟ್ (ಡಿಐಜಿ)
  • ಕಮಾಂಡೆಂಟ್
  • SAM (Inspr)
  • ಜಾಮ್ (ಎಸ್‌ಐ)
  • ಎಎಎಂ (ಎಎಸ್ಐ)
  • ಸೀನಿಯರ್ ಫ್ಲೈಟ್ ಗನ್ನರ್ (ಇನ್ಸ್ಪರ್)
  • ಜೂನಿಯರ್ ಫ್ಲೈಟ್ ಎಂಜಿನಿಯರ್ (ಎಸ್‌ಐ)
  • ಜೂನಿಯರ್ ಫ್ಲೈಟ್ ಗನ್ನರ್ (ಎಸ್‌ಐ)

ಅರ್ಹತ ವಿವರಗಳು:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಡಿಗ್ರಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು.

ಅಗತ್ಯ ವಯಸ್ಸಿನ ಮಿತಿ:

  • ಕನಿಷ್ಠ ವಯಸ್ಸಿನ ಮಿತಿ 18 ವರ್ಷ
  • ಗರಿಷ್ಠ ವಯಸ್ಸಿನ ಮಿತಿ 56 ವರ್ಷ

ಸಂಬಳ ಪ್ಯಾಕೇಜ್:

  • ರೂ.1,35,000-3,50,000-/

ಆಯ್ಕೆಯ ವಿಧಾನ :

  • ಲಿಖಿತ ಪರೀಕ್ಷೆ
  • ಸಂದರ್ಶನ

Offline ಮೊಡ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳುhttp://www.bsf.nic.in ಮೂಲಕ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.
  • ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಫೋಟೋ ಕಾಪಿಗಳ ಅಗತ್ಯ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ವಿಳಾಸ:

“Deputy Inspector General (Pers)

HQ DG BSF, Block No. 10, CGO Complex,:

Lodhi Road, New Delhi

Pin – 110003.”

 

ಪ್ರಮುಖ ಸೂಚನೆಗಳು:

  • ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಪರೀಕ್ಷೆಯ ಸೂಚನೆಯಲ್ಲಿ ನೀಡಿರುವ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ದಿನಾಂಕ 21.01.2021 ರಿಂದ 31.12.2021 ವರೆಗೆ.

ಅಧಿಕೃತ ಲಿಂಕ್ ಗಳು:

 

 

Share this post