ಬಿಎಸ್ಎಫ್ ನೇಮಕಾತಿ 2022|1312 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.

ಬಿಎಸ್ಎಫ್ ನೇಮಕಾತಿ 2022|1732 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.
Rate This Post

ಬಿಎಸ್ಎಫ್ ನೇಮಕಾತಿ 2022|1732 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.

ಭಾರತೀಯ ಗಡಿ ಭದ್ರತಾ ಪಡೆಯು (BSF) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 982 ರೇಡಿಯೋ ವಿಭಾಗದಲ್ಲಿ ಮತ್ತು 330 ಹೆಡ್ ಕಾನ್ಸ್ಟೇಬಲ್ ನೇಮಕಾತಿಗೆ  ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

BSF Recruitment 2022 ಅಧಿಸೂಚನೆಯ ವಿವರಗಳು

ಸಂಸ್ಥೆ ಭಾರತೀಯ ಗಡಿ ಭದ್ರತಾ ಪಡೆ (BSF)
ಉದ್ಯೋಗದ ಪ್ರಕಾರ ಕೇಂದ್ರ ಸರಕಾರಿ ಉದ್ಯೋಗಗಳು
ಪೋಸ್ಟ ಹೆಸರು ಕಾನ್ಸ್ಟೇಬಲ್, ರೇಡಿಯೋ ಮೆಕ್ಯಾನಿಕ್
ಒಟ್ಟು ಹುದ್ದೆಗಳ ಸಂಖ್ಯೆ  1312
ಉದ್ಯೋಗ ಸ್ಥಳ ಭಾರತ

 

mytele 2

Whatsapp Group GIF 1

BSF Recruitment 2022 ಖಾಲಿ ಹುದ್ದೆಗಳ ವಿವರ

  • ಕಾನ್ಸ್ಟೇಬಲ್. -330 ಹುದ್ದೆಗಳು
  • ರೇಡಿಯೋ ಮೆಕ್ಯಾನಿಕ್ -982 ಹುದ್ದೆಗಳು

BRO Recruitment 2022|Apply For 246 Supervisor Posts| Central Govt Jobs 2022.

ಬಿಎಸ್ಎಫ್ ನೇಮಕಾತಿ 2022|1732 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.

BSF Recruitment 2022 ವಿದ್ಯಾರ್ಹತೆಯ ವಿವರಗಳು

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಕಡ್ಡಾಯ.
  • ಇದರೊಂದಿಗೆ ನಿಗದಿತ ವಿಷಯದಲ್ಲಿ ಐಟಿಐ ವ್ಯಾಸಂಗ ಪೂರ್ಣಗೊಳಿಸಿರಬೇಕು.
  • ರೇಡಿಯೋ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೇಡಿಯೋ ಮತ್ತು ಟೆಲಿವಿಷನ್ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಆಪರೇಟರ್ ಅಥವಾ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಅಥವಾ ಡೇಟಾ ಪ್ರಿಪರೇಷನ್ ಅಥವಾ ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಜನರಲ್ ಎಲೆಕ್ಟ್ರಾನಿಕ್ಸ್ ಅಥವಾ ಡೇಟಾ ಎಂಟ್ರಿ ಆಪರೇಟರ್ ವಿಷಯಗಳಲ್ಲಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.
  • ರೇಡಿಯೋ ಮೆಕ್ಯಾನಿಕ್ ಹುದ್ದೆಗಳ ಅಭ್ಯರ್ಥಿಗಳಿಗೂ ಬಹುತೇಕ ರೇಡಿಯೋ ಆಪರೇಟರ್ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನೇ ನೀಡಲಾಗಿದ್ದು, ಅದರ ಹೊರತಾಗಿ, ಫಿಟ್ಟರ್, ಜನರಲ್ ಎಲೆಕ್ಟ್ರಾನಿಕ್ಸ್, ನೆಟ್ವರ್ಕ್ ಟೆಕ್ನಿಷಿಯನ್, ಮೆಕಟ್ರಾನಿಕ್ಸ್ ವಿಷಯಗಳಲ್ಲಿ ಐಟಿಐ ಮಾಡಿದರು ಅರ್ಜಿ ಸಲ್ಲಿಸುವ ಅವಕಾಶವಿದೆ.
  • ಇದಲ್ಲದೆ ಅಭ್ಯರ್ಥಿಗಳು ವಿಜ್ಞಾನದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು (ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾತ್ಸ್) ಅರ್ಜಿ ಸಲ್ಲಿಸಬಹುದು.
  • ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಕನಿಷ್ಠ 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ವಯಸ್ಸಿನ ಮಿತಿ 

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 25 ವರ್ಷಗಳು

BSF Recruitment 2022 ಸಂಬಳದ ವಿವರಗಳು

  • ರೂ.25,500-81,100/-ಪ್ರತಿ ತಿಂಗಳಿಗೆ

BSF Recruitment 2022 ಆಯ್ಕೆ ವಿಧಾನ

  • ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
  • ಎರಡು ಗಂಟೆಗಳ ಈ ಪರೀಕ್ಷೆಯಲ್ಲಿ, ಫಿಸಿಕ್ಸ್, ಮ್ಯಾಥಮೆಟಿಕ್ಸ್, ಕೆಮಿಸ್ಟ್ರಿ ಮತ್ತು ಇಂಗ್ಲಿಷ್/ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ 200 ಅಂಕಗಳ 100 ಪ್ರಶ್ನೆಗಳಿರುತ್ತವೆ.
  • ಅಭ್ಯರ್ಥಿಗಳಿಗೆ ಪ್ರಚಲಿತ ವಿದ್ಯಮಾನ, ಇತಿಹಾಸ ಮತ್ತು ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಜ್ಞಾನ ಇರುವುದು ಕಡ್ಡಾಯ.
  • ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕಗಳಿರುತ್ತವೆ.
  • ಇದರಲ್ಲಿ ಅರ್ಹರಾದವರಿಗೆ ಪಿಎಸ್‌ಟಿ/ಪಿಇಟಿ ನಡೆಸಲಾಗುತ್ತದೆ.
  • ಇದಾದ ಬಳಿಕ ಅಭ್ಯರ್ಥಿಗಳಿಗೆ ಡಿಕ್ಟೇಶನ್ ಟೆಸ್ಟ್, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವಿಳಾಸ,

The inspector general 16 IG cedco BSF cdco BSF Bangalore Bangalore afs Yelahanka, Bangalore PIN-560063

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ

ಬಿಎಸ್ಎಫ್ ನೇಮಕಾತಿ 2022|1732 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 19,2022.

ನೇಮಕಾತಿಯ ಅಧಿಕೃತ ಲಿಂಕ್

 

ಬಿಎಸ್ಎಫ್ ನೇಮಕಾತಿ 2022|1732 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.

 


Spread the Love

Share on facebook
Share on telegram
Share on whatsapp
Share on twitter

Most Popular

Categories