ಬಿಎಸ್ಎಫ್ ನೇಮಕಾತಿ 2022|ವಿವಿಧ ಕಮಾಂಡೆಂಟ್ ಹುದ್ದೆಗಳು|BSF Recruitment 2022.

ಬಿಎಸ್ಎಫ್ ನೇಮಕಾತಿ 2022|ವಿವಿಧ ಕಮಾಂಡೆಂಟ್ ಹುದ್ದೆಗಳು|BSF Recruitment 2022.

ಬಿಎಸ್ಎಫ್ ನೇಮಕಾತಿ 2022|ವಿವಿಧ ಕಮಾಂಡೆಂಟ್ ಹುದ್ದೆಗಳು|BSF Recruitment 2022.

 ಭಾರತೀಯ ಗಡಿ ಭದ್ರತಾ ಪಡೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಕಮಾಂಡೆಂಟ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

BSF Recruitment 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಭಾರತೀಯ ಗಡಿ ಭದ್ರತಾ ಪಡೆ (BSF)
  • ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಕಮಾಂಡೆಂಟ್
  • ಒಟ್ಟು ಹುದ್ದೆಗಳ ಸಂಖ್ಯೆ: ವಿವಿಧ
  • ಉದ್ಯೋಗ ಸ್ಥಳ: ಭಾರತ

ಬಿಎಸ್ಎಫ್ ನೇಮಕಾತಿ 2022|ವಿವಿಧ ಕಮಾಂಡೆಂಟ್ ಹುದ್ದೆಗಳು|BSF Recruitment 2022.

BSF Recruitment 2022 ಖಾಲಿ ಹುದ್ದೆಗಳ ವಿವರ

  • ಕಮಾಂಡೆಂಟ್

ಬಿಎಸ್ಎಫ್ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಡಿಗ್ರಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

  • ಗರಿಷ್ಠ ವಯಸ್ಸು: 52 ವರ್ಷಗಳು

ಸಂಬಳದ ವಿವರಗಳು

  • ರೂ.1.23,100/- ರಿಂದ ರೂ.2,15,900/-

ಆಯ್ಕೆ ವಿಧಾನ

  • ಸಂದರ್ಶನ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.
KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಬಿಎಸ್ಎಫ್ ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.

ವಿಳಾಸ,

“ಡೈ. ಇನ್ಸ್ಪೆಕ್ಟರ್ ಜನರಲ್ (ಪರ್ಸ್.), ಡೈರೆಕ್ಟರೇಟ್ ಜನರಲ್, BSF, ಬ್ಲಾಕ್ ನಂ. 10, CGO ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ, 110003″.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09.04.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06.06.2022

ನೇಮಕಾತಿಯ ಅಧಿಕೃತ ಲಿಂಕ್

 
 
ಬಿಎಸ್ಎಫ್ ನೇಮಕಾತಿ 2022|ವಿವಿಧ ಕಮಾಂಡೆಂಟ್ ಹುದ್ದೆಗಳು|BSF Recruitment 2022.
 

ಇತ್ತೀಚಿನ ಲೇಟೆಸ್ಟ್ ಜಾಬ್ಸ್

ಬೆಂಗಳೂರು ಮೆಟ್ರೋ ನೇಮಕಾತಿ 2022|ವಿವಿಧ ಫೈಯರ್ ಇನ್ಸ್ಪೆಕ್ಟರ್ ಹುದ್ದೆಗಳು|BMRCL Recruitment 2022.

ಭಾರತೀಯ ಅಂಚೆ ಇಲಾಖೆ ನೇಮಕಾತಿ 2022|38,926 ಗ್ರಾಮೀಣ ಡಾಕ್ ಸೇವಕ ಹುದ್ದೆಗಳು|Indian Post Recruitment 2022.

Share this post