ಸಿ- ಡಾಟ್ ನೇಮಕಾತಿ 2022|165 ಫೈನಾನ್ಸ್ ಆಫೀಸರ್ ಹುದ್ದೆಗಳು|ಕೇಂದ್ರ ಸರ್ಕಾರದ ಹುದ್ದೆಗಳು|
ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 165 ರಿಜಿಸ್ಟ್ರಾರ್ ಮತ್ತು ಜೀಫ್ ಫೈನಾನ್ಸ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 25 2022 ಅಥವಾ ಅದಕ್ಕಿಂತ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.
Table of Contents
- 1 ಸಿ- ಡಾಟ್ ಹುದ್ದೆಯ ಖಾಲಿ ಅಧಿಸೂಚನೆ
- 2 ಸಿ- ಡಾಟ್ ಹುದ್ದೆಯ ವಿವರಗಳು
- 3 ಸಿ- ಡಾಟ್ ಹುದ್ದೆಯ ಅರ್ಹತ ವಿವರಗಳು
- 4 ಅನುಭವದ ವಿವರಗಳು
- 5 ಸಿ- ಡಾಟ್ ನೇಮಕಾತಿ ವಯಸ್ಸಿನ ಮಿತಿ
- 6 ವಯಸ್ಸಿನ ಸಡಿಲಿಕೆ
- 7 ಅರ್ಜಿ ಶುಲ್ಕ
- 8 ಆಯ್ಕೆ ಪ್ರಕ್ರಿಯೆ
- 9 ಸಿ- ಡಾಟ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ
- 10 ಸಿ- ಡಾಟ್ ನೇಮಕಾತಿ ಪ್ರಮುಖ ದಿನಾಂಕಗಳು
- 11 ಸಿ- ಡಾಟ್ ಅಧಿಸೂಚನೆಯ ಪ್ರಮುಖ ಲಿಂಕ್
- 12 ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್
- 13 ಅಂಗನವಾಡಿ ನೇಮಕಾತಿ 2022|60 ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಿ- ಡಾಟ್ ಹುದ್ದೆಯ ಖಾಲಿ ಅಧಿಸೂಚನೆ
ಸಂಸ್ಥೆಯ ಹೆಸರು:ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT)
ಪೋಸ್ಟ್ಗಳ ಸಂಖ್ಯೆ: 165
ಉದ್ಯೋಗ ಸ್ಥಳ: ಬೆಂಗಳೂರು-ದೆಹಲಿ
ಪೋಸ್ಟ್ ಹೆಸರು: ರಿಜಿಸ್ಟ್ರಾರ್, ಚೀಫ್ ಫೈನಾನ್ಸ್ ಆಫೀಸರ್
ಸಿ- ಡಾಟ್ ಹುದ್ದೆಯ ವಿವರಗಳು
ಪೋಸ್ಟ್ ಹೆಸರು ಮತ್ತು ಪೋಸ್ಟ್ ಗಳ ಸಂಖ್ಯೆ
- ರಿಜಿಸ್ಟ್ರಾರ್ 1
- ಚೀಫ್ ಫೈನಾನ್ಸ್ ಆಫೀಸರ್ 1
- ಸೀನಿಯರ್ ಮ್ಯಾನೇಜರ್ 3
- ತಂತ್ರಜ್ಞಾನ ಅಭಿವೃದ್ಧಿ 160
ಸಿ- ಡಾಟ್ ಹುದ್ದೆಯ ಅರ್ಹತ ವಿವರಗಳು
- ರಿಜಿಸ್ಟ್ರಾರ್ -ಪದವಿ, ಸ್ನಾತಕೋತ್ತರ ಪದವಿ
- ಚೀಫ್ ಫೈನಾನ್ಸ್ ಆಫೀಸರ್-CA ಅಥವಾ ICWA,MBA
- ಸೀನಿಯರ್ ಮ್ಯಾನೇಜರ್- ಪದವಿ, MBA
- ತಂತ್ರಜ್ಞಾನ ಅಭಿವೃದ್ಧಿ-BE,B.TECH,ME,M.TECH,P hd

ಅನುಭವದ ವಿವರಗಳು
- ರಿಜಿಸ್ಟ್ರಾರ್, ಮುಖ್ಯ ಹಣಕಾಸು ಅಧಿಕಾರಿ: ಅಭ್ಯರ್ಥಿಗಳು ಕನಿಷ್ಠ ಹದಿನೈದು ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿರಬೇಕು.
- ಸೀನಿಯರ್ ಮ್ಯಾನೇಜರ್: ಅಭ್ಯರ್ಥಿಗಳು ಕನಿಷ್ಠ ಎರಡು ವರ್ಷಗಳ ಕಾಲ ಸ್ಟಾರ್ಟ್ ಅಪ್ eco-system ನೊಂದಿಗೆ ಕೆಲಸ ಮಾಡಿರಬೇಕು.
- ತಂತ್ರಜ್ಞಾನ ಅಭಿವೃದ್ಧಿ: ಅಭ್ಯರ್ಥಿಗಳು ಕನಿಷ್ಠ ಎರಡು ಅಥವಾ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಿ- ಡಾಟ್ ನೇಮಕಾತಿ 2022|165 ಫೈನಾನ್ಸ್ ಆಫೀಸರ್ ಹುದ್ದೆಗಳು|ಕೇಂದ್ರ ಸರ್ಕಾರದ ಹುದ್ದೆಗಳು|
10 th JOBS | APPLY HERE |
12 th JOBS | APPLY HERE |
ಸಿ- ಡಾಟ್ ನೇಮಕಾತಿ ವಯಸ್ಸಿನ ಮಿತಿ
ಪೋಸ್ಟ್ ಹೆಸರು ಮತ್ತು ವಯಸ್ಸಿನ ಮಿತಿ
- ರಿಜಿಸ್ಟ್ರಾರ್-50 ವರ್ಷಗಳು
- ಚೀಫ್ ಫೈನಾನ್ಸ್ ಆಫೀಸರ್-50 ವರ್ಷಗಳು
- ಸೀನಿಯರ್ ಮ್ಯಾನೇಜರ್-45 ವರ್ಷಗಳು
- ತಂತ್ರಜ್ಞಾನ ಅಭಿವೃದ್ಧಿ-45 ವರ್ಷಗಳು
ವಯಸ್ಸಿನ ಸಡಿಲಿಕೆ
SC/ST/PH ಅಭ್ಯರ್ಥಿಗಳು: ಐದು ವರ್ಷಗಳು
OBC/ಆಂತರಿಕ ಅಭ್ಯರ್ಥಿಗಳು: ಮೂರು ವರ್ಷಗಳು
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ
ಸಂದರ್ಶನ
ಸಿ- ಡಾಟ್ ನೇಮಕಾತಿ 2022|165 ಫೈನಾನ್ಸ್ ಆಫೀಸರ್ ಹುದ್ದೆಗಳು|ಕೇಂದ್ರ ಸರ್ಕಾರದ ಹುದ್ದೆಗಳು|
KARNATAKA GOVT JOBS | APPLY HERE |
CENTRAL GOVT JOBS | APPLY HERE |
BANKING JOBS | APPLY HERE |
DIPLOMA JOBS | APPLY HERE |
PG JOBS | APPLY HERE |
DEGREE JOBS | APPLY HERE |
ಸಿ- ಡಾಟ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ
- ಮೊದಲನೆಯದಾಗಿ ಸಿ- ಡಾಟ್ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಸಂವಹನ ಉದ್ದೇಶಕ್ಕಾಗಿ ನಿಮ್ಮ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿಗಳನ್ನು ಜೆರಾಕ್ಸ್ ಮಾಡಿಕೊಳ್ಳಿ.
ಸಿ- ಡಾಟ್ ನೇಮಕಾತಿ 2022|165 ಫೈನಾನ್ಸ್ ಆಫೀಸರ್ ಹುದ್ದೆಗಳು|ಕೇಂದ್ರ ಸರ್ಕಾರದ ಹುದ್ದೆಗಳು|
ಸಿ- ಡಾಟ್ ನೇಮಕಾತಿ ಪ್ರಮುಖ ದಿನಾಂಕಗಳು
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 01-02-2022
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-02-2022