central bank of india apprentice recruitment 2023|5000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.

central bank of india apprentice recruitment 2023

central bank of india apprentice recruitment 2023: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 5000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 21 2023 ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

central bank of india apprentice recruitment 2023 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಪೋಸ್ಟ್ ಹೆಸರು : ಅಪ್ರೆಂಟಿಸ್

ಪೋಸ್ಟ್ ಸಂಖ್ಯೆ : 5000

ಉದ್ಯೋಗ ಸ್ಥಳ : ಭಾರತದಾದ್ಯಂತ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.10000-15000/- ಪ್ರತಿ ತಿಂಗಳು

ಪೋಸ್ಟ್ ಗಳನ್ನು ಆಧರಿಸಿ ಹುದ್ದೆಯ ವಿವರಗಳು

ಗುಜರಾತ್ 342 ಹುದ್ದೆಗಳು

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 3 ಹುದ್ದೆಗಳು

ಮಧ್ಯಪ್ರದೇಶ 502 ಹುದ್ದೆಗಳು

ಛತ್ತೀಸ್‌ಗಢ 134 ಹುದ್ದೆಗಳು

ಚಂಡೀಗಢ 43 ಹುದ್ದೆಗಳು

ಹರಿಯಾಣ 108 ಹುದ್ದೆಗಳು

ಪಂಜಾಬ್ 150 ಹುದ್ದೆಗಳು

ಜಮ್ಮು ಮತ್ತು ಕಾಶ್ಮೀರ 26 ಹುದ್ದೆಗಳು

ಹಿಮಾಚಲ ಪ್ರದೇಶ 63 ಹುದ್ದೆಗಳು

ತಮಿಳುನಾಡು 230 ಹುದ್ದೆಗಳು

ಪುದುಚೇರಿ 1 ಹುದ್ದೆಗಳು

ಕೇರಳ 136 ಹುದ್ದೆಗಳು

ಉತ್ತರಾಖಂಡ 41 ಹುದ್ದೆಗಳು

ದೆಹಲಿ 141 ಹುದ್ದೆಗಳು

ಅಸ್ಸಾಂ 135 ಹುದ್ದೆಗಳು

ಮಣಿಪುರ 9 ಹುದ್ದೆಗಳು

ನಾಗಾಲ್ಯಾಂಡ್ 7 ಹುದ್ದೆಗಳು

ಅರುಣಾಚಲ ಪ್ರದೇಶ 8 ಹುದ್ದೆಗಳು

ಮಿಜೋರಾಂ 2 ಹುದ್ದೆಗಳು

ಮೇಘಾಲಯ 8 ಹುದ್ದೆಗಳು

ತ್ರಿಪುರಾ 6 ಹುದ್ದೆಗಳು

ಕರ್ನಾಟಕ 115 ಹುದ್ದೆಗಳು

ತೆಲಂಗಾಣ 106 ಹುದ್ದೆಗಳು

ಆಂಧ್ರಪ್ರದೇಶ 141 ಹುದ್ದೆಗಳು

ಒಡಿಶಾ 112 ಹುದ್ದೆಗಳು

ಪಶ್ಚಿಮ ಬಂಗಾಳ 362 ಹುದ್ದೆಗಳು

ಅಂಡಮಾನ್ ಮತ್ತು ನಿಕೋಬಾರ್ 1 ಹುದ್ದೆಗಳು

ಸಿಕ್ಕಿಂ 16 ಹುದ್ದೆಗಳು

ಉತ್ತರ ಪ್ರದೇಶ 615 ಹುದ್ದೆಗಳು

ಗೋವಾ 44 ಹುದ್ದೆಗಳು

ರಾಜಸ್ಥಾನ 192 ಹುದ್ದೆಗಳು

ಮಹಾರಾಷ್ಟ್ರ 629 ಹುದ್ದೆಗಳು

ಬಿಹಾರ 526 ಹುದ್ದೆಗಳು

ಜಾರ್ಖಂಡ್ 46 ಹುದ್ದೆಗಳು

KPSC Recruitment 2023|ಭರ್ಜರಿ 53 ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ.

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು : 20 ವರ್ಷಗಳು

ಗರಿಷ್ಠ ವಯಸ್ಸು : 28 ವರ್ಷಗಳು

ವಯೋಮಿತಿ ಸಡಿಲಿಕೆ 

OBC  ಅಭ್ಯರ್ಥಿಗಳು: 03 ವರ್ಷಗಳು

SC/ST ಅಭ್ಯರ್ಥಿಗಳು: 05 ವರ್ಷಗಳು

PWBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ ವಿವರಗಳು

PWBD ಅಭ್ಯರ್ಥಿಗಳು: ರೂ.400/-

SC/ST/ಮಹಿಳಾ ಅಭ್ಯರ್ಥಿಗಳು: ರೂ.600/-

ಎಲ್ಲಾ ಇತರ ಅಭ್ಯರ್ಥಿಗಳು: ರೂ.800/-

ಅರ್ಜಿ ಶುಲ್ಕ ಪಾವತಿ ವಿಧಾನ

ಆನ್ಲೈನ್

ಸಂಬಳದ ವಿವರಗಳು

ರೂ.10000-15000/- ಪ್ರತಿ ತಿಂಗಳು

ಆಯ್ಕೆಯ ವಿಧಾನ

ಆನ್ಲೈನ್ ಪರೀಕ್ಷೆ

ಸ್ಥಳೀಯ ಭಾಷಾ ಪುರಾವೆ

central bank of india apprentice recruitment 2023|5000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.

central bank of india apprentice recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ಅಭ್ಯರ್ಥಿಗಳು ಕೆಳಗಿರಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದು.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಒಂದು ಪ್ರಿಂಟ್ ಅನ್ನು ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19.03.2023

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.04.2023

ಅಧಿಸೂಚನೆಯ ಪ್ರಮುಖ ಲಿಂಕುಗಳು

ವಿಸ್ತೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: centralbankofindia.co.in

People Also ask for?

 

Share this post