ಬೆಂಗಳೂರು ಕಾಫಿ ಬೋರ್ಡ್ ಹೊಸ ನೇಮಕಾತಿ 2023|Coffee Board Recruitment 2023.

Coffee Board Recruitment 2023

ಹುದ್ದೆಯ ಹೆಸರು : ಬೆಂಗಳೂರು ಕಾಫಿ ಬೋರ್ಡ್ ಹೊಸ ನೇಮಕಾತಿ 2023|Coffee Board Recruitment 2023.

ಪೋಸ್ಟ್ ಮಾಡಿದ ದಿನಾಂಕ : 08/01/2023

ಕಿರು ವಿವರಣೆ : ಬೆಂಗಳೂರು ಕಾಫಿ ಬೋರ್ಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 5 ಬರಿಸ್ಟ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 30 ಅಥವಾ ಅದಕ್ಕೂ ಮುಂಚಿತವಾಗಿ ಇ-ಮೇಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

ಬೆಂಗಳೂರು ಕಾಫಿ ಬೋರ್ಡ್ ಹೊಸ ನೇಮಕಾತಿ 2023|Coffee Board Recruitment 2023.

Coffee Board Recruitment 2023 ಹುದ್ದೆಯ ಕಿರು ಮಾಹಿತಿ 

ಸಂಸ್ಥೆಯ ಹೆಸರು : ಭಾರತೀಯ ಕಾಫಿ ಬೋರ್ಡ್

ಪೋಸ್ಟ್ ಹೆಸರು : ಬರಿಸ್ಟ ತರಬೇತುದಾರ

ಒಟ್ಟು ಹುದ್ದೆಗಳ ಸಂಖ್ಯೆ : 5

ಉದ್ಯೋಗ ಸ್ಥಳ : ಬೆಂಗಳೂರು 

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗ

ಸಂಬಳ : ರೂ.50,000 ಪ್ರತಿ ತಿಂಗಳಿಗೆ

ಹುದ್ದೆಯ ವಿವರಗಳು

ಬರಿಸ್ಟಾ ತರಬೇತುದಾರ

ವಿದ್ಯಾರ್ಹತೆಯ ವಿವರಗಳು 

ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ 

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು ಜನವರಿ 20 2023 40 ವರ್ಷವಾಗಿರಬೇಕು.

ವಯೋಮಿತಿ ಸಡಿಲಿಕೆ

SC/ST ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಕೊಡಲಾಗಿದೆ

ಅರ್ಜಿ ಶುಲ್ಕದ ವಿವರಗಳು 

ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಸಂಬಳದ ವಿವರಗಳು 

ರೂ.50,000/-ಪ್ರತಿ ತಿಂಗಳಿಗೆ

ಆಯ್ಕೆಯ ವಿಧಾನ 

ಲಿಖಿತ ಪರೀಕ್ಷೆ

ಸಂದರ್ಶನ

ಬೆಂಗಳೂರು ಕಾಫಿ ಬೋರ್ಡ್ ಹೊಸ ನೇಮಕಾತಿ 2023|Coffee Board Recruitment 2023.

Coffee Board Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ ಬೆಂಗಳೂರು ಕಾಫಿ ಬೋರ್ಡ್ ಹೊಸ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಸಲ್ಲಿಸುವುದು.

ಇ-ಮೇಲ್ ವಿಳಾಸ,

cqd.coffeeboard@gmail.com

wpDataTable with provided ID not found!

ಗಮನಿಸಬೇಕಾದ ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 03.01.2023

ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ : 20.01.2023

ಪ್ರಮುಖ ಲಿಂಕ್ಸ್

ಅಧಿಸೂಚನೆಯ ಲಿಂಕ್ :  ಇಲ್ಲಿ ಕ್ಲಿಕ್ ಮಾಡಿ 

Coffee Board Recruitment 2023
Coffee Board Recruitment 2023

Share this post