Contonment board Belgaum Recruitment 2022|16 ವಿವಿಧ ಹುದ್ದೆಗಳಿಗೆ ನೇಮಕಾತಿ ಬಿಡುಗಡೆ.

Contonment board Belgaum Recruitment 2022
5/5 - (1 vote)

Contonment board Belgaum Recruitment 2022: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 16 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 8 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

Contonment board Belgaum Recruitment 2022 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು :ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್

ಪೋಸ್ಟ್ ಹೆಸರು : ಸಾನಿಟರಿ ಆಫೀಸರ್, ಮಾಲಿ ಮತ್ತು ವಿವಿಧ ಪೋಸ್ಟ್

ಪೋಸ್ಟ್ ಸಂಖ್ಯೆ : 16

ಉದ್ಯೋಗ ಸ್ಥಳ : ಬೆಳಗಾವಿ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.17,000 – 47,650/-ಪ್ರತಿ ತಿಂಗಳಿಗೆ

ಹುದ್ದೆಯ ವಿವರಗಳು

ಅಸಿಸ್ಟೆಂಟ್ ಸ್ಯಾನಿಟರಿ ಆಫೀಸರ್

ಮಾಲಿ

ಚೌಕಿದಾರ

ಸಫಾಯಿವಾಲ

ಕಾವಲುಗಾರ 

ವಡ್ಡರ್ ಕೂಲಿ

wpDataTable with provided ID not found!

ವಿದ್ಯಾರ್ಹತೆಯ ವಿವರಗಳು

ಅಸಿಸ್ಟೆಂಟ್ ಸ್ಯಾನಿಟರಿ ಆಫೀಸರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಮತ್ತು ಹೆಲ್ತ್ ಇನ್ಸ್ಪೆಕ್ಟರ್ ನ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಮಾಡಿರಬೇಕು.

ಇನ್ನು ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.

ಸಂಬಳದ ವಿವರಗಳು

ಅಸಿಸ್ಟೆಂಟ್ ಸ್ಯಾನಿಟರಿ ಇನ್ಸ್‌ಪೆಕ್ಟರ್  – 23500-47650

ಮಾಲಿ -17000-28950

ಚೌಕಿದಾರ್ – 17000-28950

ಸಫಾಯಿವಾಲಾ – 17000-28950

ಕಾವಲುಗಾರ – 17000-28950

ಮಸ್ದೂರ್ – 17000-28950

ವಯೋಮಿತಿ

ಕನಿಷ್ಠ ವಯಸ್ಸು: 21 ವರ್ಷ

ಗರಿಷ್ಠ ವಯಸ್ಸು: 30 ವರ್ಷ

ವಯೋಮಿತಿ ಸಡಿಲಿಕೆ

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

ಅಭ್ಯರ್ಥಿಗಳು ರೂ.500 DD ಯನ್ನು “Chief Executive officer, Cantonment Board, Belgaum” ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.

ಆಯ್ಕೆಯ ವಿಧಾನ

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ.

Contonment board Belgaum Recruitment 2022|16 ವಿವಿಧ ಹುದ್ದೆಗಳಿಗೆ ನೇಮಕಾತಿ ಬಿಡುಗಡೆ.

Contonment board Belgaum Recruitment 2022 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ. ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಿಂದ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಒಂದು ಅರ್ಜಿ ಪ್ರತಿಯನ್ನು ಜೆರಾಕ್ಸ್ ಮಾಡಿಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18.11.2022

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.12.2022

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಮತ್ತು ಅಪ್ಲಿಕೇಶನ್ ಫಾರ್ಮ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: www.belgaum.cantt.gov.in

 
Contonment board Belgaum Recruitment 2022
Contonment board Belgaum Recruitment 2022


Spread the Love

Share on facebook
Share on telegram
Share on whatsapp
Share on twitter

Most Popular

Categories