CUK ನೇಮಕಾತಿ 2022 |ವಿವಿಧ ಅಸೋಸಿಯೇಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರಕಾರಿ ಉದ್ಯೋಗಗಳು.
ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಅಸೋಸಿಯೇಟ್ ಮತ್ತು ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 6 2022 ಅಥವಾ ಅದಕ್ಕೂ ಮುಂಚಿತವಾಗಿ ಇ-ಮೇಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.
Table of Contents
- 1 CUK ನೇಮಕಾತಿ 2022 ಅಧಿಸೂಚನೆಯ ವಿವರಗಳು
- 2 CUK ನೇಮಕಾತಿ 2022 ಉದ್ಯೋಗದ ವಿವರಗಳು
- 3 CUK ನೇಮಕಾತಿ 2022 ವಿದ್ಯಾರ್ಹತೆ ವಿವರಗಳು
- 4 CUK ನೇಮಕಾತಿ 2022 ಅಗತ್ಯ ವಯಸ್ಸಿನ ಮಿತಿ
- 5 CUK ನೇಮಕಾತಿ 2022 ಸಂಬಳ ಪ್ಯಾಕೇಜ್
- 6 ಆಯ್ಕೆಯ ವಿಧಾನ
- 7 CUK ನೇಮಕಾತಿ 2022 ನೇಮಕಾತಿಗೆ ಅರ್ಜಿ ಸಲ್ಲಿಸುವ ಕ್ರಮಗಳು
- 8 ಪ್ರಮುಖ ದಿನಾಂಕಗಳು
- 9 CUK ನೇಮಕಾತಿ 2022 ಅಧಿಸೂಚನೆಯ ಪ್ರಮುಖ ಲಿಂಕ್
- 10 ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್
CUK ನೇಮಕಾತಿ 2022 ಅಧಿಸೂಚನೆಯ ವಿವರಗಳು
ಸಂಸ್ಥೆ: ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ (CUK)
ಉದ್ಯೋಗದ ಪ್ರಕಾರ: ಸರ್ಕಾರಿ ಉದ್ಯೋಗಗಳು
ಪೋಸ್ಟ್ ಹೆಸರು: ಅಸೋಸಿಯೆಟ್ ಮತ್ತು ಟೆಕ್ನಿಷಿಯನ್
ಉದ್ಯೋಗ ಸ್ಥಳ: ಕರ್ನಾಟಕ
CUK ನೇಮಕಾತಿ 2022 ಉದ್ಯೋಗದ ವಿವರಗಳು
- ರಿಸರ್ಚ್ಅಸೋಸಿಯೇಟ್
- ಲ್ಯಾಬ್ ಟೆಕ್ನಿಷಿಯನ್
CUK ನೇಮಕಾತಿ 2022 ವಿದ್ಯಾರ್ಹತೆ ವಿವರಗಳು
ರಿಸರ್ಚ್ ಅಸೋಸಿಯೇಟ್
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೈಕ್ರೋಬಯಾಲಜಿ / ವೈರಾಲಜಿ / ಬಯೋಟೆಕ್ನಾಲಜಿಯಲ್ಲಿ ಪಿಎಚ್‌ಡಿ ಉತ್ತೀರ್ಣರಾಗಿರಬೇಕು.
ಲ್ಯಾಬ್ ಟೆಕ್ನಿಷಿಯನ್
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೈಕ್ರೋಬಯಾಲಜಿ / ವೈರಾಲಜಿ / ಬಯೋಟೆಕ್ನಾಲಜಿ / ಮಾಲಿಕ್ಯುಲರ್ ಬಯಾಲಜಿ / ಲೈಫ್ ಸೈನ್ಸ್ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನದಲ್ಲಿ B.Sc ಉತ್ತೀರ್ಣರಾಗಿರಬೇಕು.
CUK ನೇಮಕಾತಿ 2022 |ವಿವಿಧ ಅಸೋಸಿಯೇಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರಕಾರಿ ಉದ್ಯೋಗಗಳು.
10 th JOBS | APPLY HERE |
12 th JOBS | APPLY HERE |
CUK ನೇಮಕಾತಿ 2022 ಅಗತ್ಯ ವಯಸ್ಸಿನ ಮಿತಿ
ಇನ್ನೂ ನಿರ್ದಿಷ್ಟಪಡಿಸಿಲ್ಲ.
CUK ನೇಮಕಾತಿ 2022 ಸಂಬಳ ಪ್ಯಾಕೇಜ್
- ರಿಸರ್ಚ್ ಅಸೋಸಿಯೇಟ್: ರೂ. 60,000/-
- ಲ್ಯಾಬ್ ಟೆಕ್ನಿಷಿಯನ್: ರೂ. 25,000/-
ಆಯ್ಕೆಯ ವಿಧಾನ
ಲಿಖಿತ ಪರೀಕ್ಷೆ
ಸಂದರ್ಶನ
CUK ನೇಮಕಾತಿ 2022 |ವಿವಿಧ ಅಸೋಸಿಯೇಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರಕಾರಿ ಉದ್ಯೋಗಗಳು.
KARNATAKA GOVT JOBS | APPLY HERE |
CENTRAL GOVT JOBS | APPLY HERE |
BANKING JOBS | APPLY HERE |
DIPLOMA JOBS | APPLY HERE |
PG JOBS | APPLY HERE |
DEGREE JOBS | APPLY HERE |
CUK ನೇಮಕಾತಿ 2022 ನೇಮಕಾತಿಗೆ ಅರ್ಜಿ ಸಲ್ಲಿಸುವ ಕ್ರಮಗಳು
ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ಇಮೇಲ್ ಐಡಿಗೆ ರವಾನಿಸುವುದು.
ಇಮೇಲ್ ವಿಳಾಸ,
lifescience@cuk.ac.in
CUK ನೇಮಕಾತಿ 2022 |ವಿವಿಧ ಅಸೋಸಿಯೇಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ಸರಕಾರಿ ಉದ್ಯೋಗಗಳು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ: 07.02.2022 ರಿಂದ 06.03.2022