ಬೆಂಗಳೂರು ನಗರ ಡಿಸಿ ಆಫೀಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ|DC Office Bengaluru Recruitment 2023.

DC Office Bengaluru Recruitment 2023

ಸ್ನೇಹಿತರೆ, ಈ ಪೋಸ್ಟ್ ನಲ್ಲಿ ನಾವು ಬೆಂಗಳೂರು ನಗರ ಡಿಸಿ ಆಫೀಸ್ ಹೊರಡಿಸಿರುವ 105 ಲೋಡರ್ ಮತ್ತು ಕ್ಲೀನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳನ್ನು ನೀವು ಹೊಂದಿರಬೇಕು, ಹೇಗೆ ಅರ್ಜಿ ಸಲ್ಲಿಸುವುದು ಎಂಬ ವಿವರಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ, ಈ ಮಾಹಿತಿಯನ್ನು ನೀವು ಇತರರಿಗೂ ಶೇರ್ ಮಾಡಿ ಹಾಗೂ ಕೆಲಸದ ಹುಡುಕಾಟದಲ್ಲಿರುವ ಅನೇಕರಿಗೆ ನಿಮ್ಮ ಈ ಒಂದು ಶೇರ್ ತುಂಬಾ ಉಪಯುಕ್ತವಾಗುತ್ತದೆ.

DC Office Bengaluru Recruitment 2023 : ಬೆಂಗಳೂರು ನಗರ ಡಿಸಿ ಆಫೀಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 105 ಲೋಡರ್ ಮತ್ತು ಕ್ಲೀನರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಇನ್ನು ನಿಗದಿಪಡಿಸಲಾಗಿಲ್ಲ.

ಬೆಂಗಳೂರು ನಗರ ಡಿಸಿ ಆಫೀಸ್ ನಲ್ಲಿ  ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

DC Office Bengaluru Recruitment 2023 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು ಬೆಂಗಳೂರು ನಗರ ಡಿಸಿ ಆಫೀಸ್
ಪೋಸ್ಟ್ ಹೆಸರು ಲೋಡರ್ ಮತ್ತು ಕ್ಲೀನರ್
ಪೋಸ್ಟ್ ಸಂಖ್ಯೆ 105
ಉದ್ಯೋಗ ಸ್ಥಳ ಬೆಂಗಳೂರು
ಉದ್ಯೋಗದ ಪ್ರಕಾರ ಕರ್ನಾಟಕ ಸರ್ಕಾರಿ ಉದ್ಯೋಗಗಳು
ಸಂಬಳ ರೂ.17,000 – 28,950/-

ಹುದ್ದೆಯ ವಿವರಗಳು (DC Office Bengaluru Recruitment 2023)

 • ಲೋಡರ್ – 83
 • ಕ್ಲೀನರ್ – 22

wpDataTable with provided ID not found!

ವಿದ್ಯಾರ್ಹತೆಯ ವಿವರಗಳು(DC Office Bengaluru Recruitment 2023)

 • ಡಿಸಿ ಆಫೀಸ್ ಬೆಂಗಳೂರು ನಗರ ನೇಮಕಾತಿ ನಿಯಮಗಳ ಪ್ರಕಾರ.

ಕೌಶಲ್ಯ ವಿವರಗಳು(DC Office Bengaluru Recruitment 2023)

 • ಅಭ್ಯರ್ಥಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು ತಿಳಿದಿರಬೇಕು.

ವಯೋಮಿತಿ(DC Office Bengaluru Recruitment 2023)

 • ಕನಿಷ್ಠ ವಯಸ್ಸು : 18 ವರ್ಷಗಳು
 • ಗರಿಷ್ಠ ವಯಸ್ಸು: 55 ವರ್ಷಗಳು

ವಯೋಮಿತಿ ಸಡಿಲಿಕೆ

ಡಿಸಿ ಆಫೀಸ್ ಬೆಂಗಳೂರು ನಗರ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

 • ಡಿಸಿ ಆಫೀಸ್ ಬೆಂಗಳೂರು ನಗರ ನೇಮಕಾತಿ ನಿಯಮಗಳ ಪ್ರಕಾರ.

ಸಂಬಳದ ವಿವರ

ರೂ.17,000 – 28,950/-

ಸರ್ವೆ ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯಲ್ಲಿ 2,000 ಹುದ್ದೆಗಳಿಗೆ ಅರ್ಜಿ ಆಹ್ವಾನ|SSLR Recruitment 2023.

ಆಯ್ಕೆಯ ವಿಧಾನ

 • ಸಂದರ್ಶನ

wpDataTable with provided ID not found!

DC Office Bengaluru Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

 • ಮೊದಲನೆಯದಾಗಿ ಡಿಸಿ ಆಫೀಸ್ ಬೆಂಗಳೂರು ನಗರ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
 • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.
 • ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ ಮತ್ತು ಅಪ್ಲಿಕೇಶನ್ ನಂಬರನ್ನು ನಮೂದಿಸಿಕೊಳ್ಳಿ.

ಪೋಸ್ಟ್ ವಿಳಾಸ,

ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ಧಿ ಕೋಶ, ಜಿಲ್ಲಾಧಿಕಾರಿ ಕಚೇರಿ, 4 ನೇ ಮಹಡಿ ಬೆಂಗಳೂರು ನಗರ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08.02.2023

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.03.2023

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: https://bengaluruurban.nic.in/

DC Office Bengaluru Recruitment 2023
DC Office Bengaluru Recruitment 2023
Share this post