EMRS Recruitment 2023: ಏಕಲವ್ಯ ಮಾದರಿ ವಸತಿ ಶಾಲೆಗಳು ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 4062 PGT, ಜೂನಿಯರ್ ಸೆಕ್ರೆಟರಿಯೆಟ್ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಜುಲೈ 31 2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.
ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)
Table of Contents
- 1 ಹುದ್ದೆಯ ಅಧಿಸೂಚನೆಯ ವಿವರಗಳು
- 2 ಪೋಸ್ಟ್ ಆಧಾರದ ಮೇಲೆ ವಿವರಗಳು(EMRS Recruitment 2023)
- 3 ಅರ್ಜಿ ಸಲ್ಲಿಕೆಯ ದಿನಾಂಕ
- 4 ವಿದ್ಯಾರ್ಹತೆಯ ವಿವರಗಳು(EMRS Recruitment 2023)
- 5 ವಯಸ್ಸಿನ ಮಿತಿ(EMRS Recruitment 2023)
- 6 ವಯೋಮಿತಿ ಸಡಿಲಿಕೆ
- 7 ಅರ್ಜಿ ಶುಲ್ಕ
- 8 ಆಯ್ಕೆಯ ಪ್ರಕ್ರಿಯೆ
- 9 ಸಂಬಳದ ವಿವರಗಳು
- 10 ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(EMRS Recruitment 2023)
- 11 ಅರ್ಜಿ ಸಲ್ಲಿಕೆಯ ದಿನಾಂಕ
ಹುದ್ದೆಯ ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು: ಏಕಲವ್ಯ ಮಾದರಿ ವಸತಿ ಶಾಲೆಗಳು
ಪೋಸ್ಟ್ ಹೆಸರು: PGT, ಜೂನಿಯರ್ ಸೆಕ್ರೆಟರಿ ಸಹಾಯಕ
ಪೋಸ್ಟ್ ಸಂಖ್ಯೆ: 4062
ಉದ್ಯೋಗ ಸ್ಥಳ: ಭಾರತ
ಸಂಬಳ: ರೂ.18,000-2,09200
ಪೋಸ್ಟ್ ಆಧಾರದ ಮೇಲೆ ವಿವರಗಳು(EMRS Recruitment 2023)
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
- ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
- ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
- ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಕೆಯ ದಿನಾಂಕ
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28/06/2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/07/2023
ವಿಸ್ತೃತಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ/Click here |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಬೋಧಕೇತರ | ಇಲ್ಲಿ ಕ್ಲಿಕ್ ಮಾಡಿ/Click here |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಪ್ರಿನ್ಸಿಪಾಲ್ | ಇಲ್ಲಿ ಕ್ಲಿಕ್ ಮಾಡಿ/Click here |
ಆನ್‌ಲೈನ್‌ನಲ್ಲಿ ಸಲ್ಲಿಸಿ – PGT | ಇಲ್ಲಿ ಕ್ಲಿಕ್ ಮಾಡಿ/Click here |
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ ಮಾಡಿ/Click here |
- ಪ್ರಿನ್ಸಿಪಾಲ್ – 303
- PGT – 2266
- ಲೆಕ್ಕ ಪರಿಶೋಧಕ – 361
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 759
- ಲ್ಯಾಬ್ ಅಟೆಂಡರ್ – 373
ವಿದ್ಯಾರ್ಹತೆಯ ವಿವರಗಳು(EMRS Recruitment 2023)
- ಪ್ರಿನ್ಸಿಪಾಲ್: ಸ್ನಾತಕೋತ್ತರ ಪದವಿ, B.ed
- PGT : ಸ್ನಾತಕೋತ್ತರ ಪದವಿ, B.ed,M.sc,M.E,M.Techin Computer Science,IT/MCA
- ಲೆಕ್ಕ ಪರಿಶೋಧಕ : ವಾಣಿಜ್ಯ ವಿಷಯದಲ್ಲಿ ಪದವಿ.
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : 12ನೇ ತರಗತಿ
- ಲ್ಯಾಬ್ ಅಟೆಂಡರ್ – 10ನೇ ತರಗತಿ
ವಯಸ್ಸಿನ ಮಿತಿ(EMRS Recruitment 2023)
- ಪ್ರಿನ್ಸಿಪಾಲ್ : 50 ವರ್ಷಗಳು
- PGT : 40 ವರ್ಷಗಳು
- ಲೆಕ್ಕ ಪರಿಶೋಧಕ : 30 ವರ್ಷಗಳು
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : 30 ವರ್ಷಗಳು
- ಲ್ಯಾಬ್ ಅಟೆಂಡರ್ : 30 ವರ್ಷಗಳು
ವಯೋಮಿತಿ ಸಡಿಲಿಕೆ
- OBC (NCL) ಅಭ್ಯರ್ಥಿಗಳು:03 ವರ್ಷಗಳು
- SC/St ಅಭ್ಯರ್ಥಿಗಳು: 05 ವರ್ಷಗಳು
- Pwd ಸಾಮಾನ್ಯ/ಮಹಿಳಾ ಅಭ್ಯರ್ಥಿಗಳು: 10 ವರ್ಷಗಳು
- Pwd (OBC) ಅಭ್ಯರ್ಥಿಗಳು: 13 ವರ್ಷಗಳು
- Pwd (SC/ST) ಅಭ್ಯರ್ಥಿಗಳು: 13 ವರ್ಷಗಳು
ಬೆಂಗಳೂರು ಮೆಟ್ರೊ ನೇಮಕಾತಿ 2023|bangalore metro recruitment 2023.
ಅರ್ಜಿ ಶುಲ್ಕ
- Sc,st,pwd ಅಭ್ಯರ್ಥಿಗಳು: ಅರ್ಜಿ ಶುಲ್ಕೇ ಇರುವುದಿಲ್ಲ
- ಎಲ್ಲ ಇತರ ಅಭ್ಯರ್ಥಿಗಳು: ರೂ.2,000
- PGT ಹುದ್ದೆಗಳು: ರೂ.1,500
- ಬೋಧಕೇತರ ಸಿಬ್ಬಂದಿ: ರೂ.1000
- ಪಾವತಿ ವಿಧಾನ: ಆನ್ಲೈನ್
IRCTC Recruitment 2023:ಭಾರತೀಯ ರೈಲ್ವೆ ಯಲ್ಲಿ 16 ಕಂಪ್ಯೂಟರ್ ಆಪರೇಟರ್ ಹುದ್ದೆಗಳು
ಆಯ್ಕೆಯ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ಸಂದರ್ಶನ
ಸಂಬಳದ ವಿವರಗಳು
- ಪ್ರಿನ್ಸಿಪಾಲ್ – 78,800-2,09,200
- PGT – 47,600-1,51,100
- ಲೆಕ್ಕ ಪರಿಶೋಧಕ – 35,400-1,12,400
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 19,900-63,200
- ಲ್ಯಾಬ್ ಅಟೆಂಡರ್ – 18,000-56,900
ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(EMRS Recruitment 2023)