esic recruitment 2022|69 ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿ ಆರಂಭ.

esic recruitment 2022
2/5 - (1 vote)

esic recruitment 2022:ಉದ್ಯೋಗಿಗಳ ರಾಜ್ಯ ವಿಮಾನ ನಿಗಮವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 69 ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 19 ಅಥವಾ ಅದಕ್ಕೂ ಮುಂಚಿತವಾಗಿ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

esic recruitment 2022 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ

ಪೋಸ್ಟ್ ಹೆಸರು : ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ ಪ್ರೊಫೆಸರ್

ಪೋಸ್ಟ್ ಸಂಖ್ಯೆ : 69

ಉದ್ಯೋಗ ಸ್ಥಳ : ಕರ್ನಾಟಕ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.100000-216144/- ಪ್ರತಿ ತಿಂಗಳು

ಹುದ್ದೆಯ ವಿವರಗಳು

ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ – 7

ಪ್ರೊಫೆಸರ್ – 5

ಅಸೋಸಿಯೇಟ್ ಪ್ರೊಫೆಸರ್  – 21

ಸಹಾಯಕ ಪ್ರಾಧ್ಯಾಪಕ – 36

wpDataTable with provided ID not found!

ವಿದ್ಯಾರ್ಹತೆಯ ವಿವರಗಳು

ಅರೆಕಾಲಿಕ ಸೂಪರ್-ಸ್ಪೆಷಲಿಸ್ಟ್: MBBS , ಸ್ನಾತಕೋತ್ತರ ಪದವಿ, DM, MCH, DNB

ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್: ESIC ಕರ್ನಾಟಕ ನಿಯಮಗಳ ಪ್ರಕಾರ

ವಯೋಮಿತಿ

ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ 64 ವರ್ಷಗಳು

ಪ್ರೊಫೆಸರ್ 64 ವರ್ಷಗಳು

ಅಸೋಸಿಯೇಟ್ ಪ್ರೊಫೆಸರ್ 69 ವರ್ಷಗಳು

ಸಹಾಯಕ ಪ್ರಾಧ್ಯಾಪಕ 69 ವರ್ಷಗಳು

ವಯೋಮಿತಿ ಸಡಿಲಿಕೆ

ಉದ್ಯೋಗಿಗಳ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ.

ಸಂಬಳದ ವಿವರಗಳು

ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ ರೂ.100000/-

ಪ್ರೊಫೆಸರ್ ರೂ.216144/-

ಅಸೋಸಿಯೇಟ್ ಪ್ರೊಫೆಸರ್ ರೂ.143731/-

ಸಹಾಯಕ ಪ್ರಾಧ್ಯಾಪಕ ರೂ.123485/-

ಅರ್ಜಿ ಶುಲ್ಕ ವಿವರಗಳು

SC/ST/ಮಹಿಳಾ ಅಭ್ಯರ್ಥಿಗಳು: ಇಲ್ಲ

ಎಲ್ಲಾ ಇತರ ಅಭ್ಯರ್ಥಿಗಳು: ರೂ.225/-

ಪಾವತಿ ವಿಧಾನ

ಡಿಮ್ಯಾಂಡ್ ಡ್ರಾಫ್ಟ್

ಆಯ್ಕೆಯ ವಿಧಾನ

ಸಂದರ್ಶನ

esic recruitment 2022|69 ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕಾತಿ ಆರಂಭ.

esic recruitment 2022 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಉದ್ಯೋಗಿಗಳ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ನಿಗದಿಪಡಿಸಿದ ದಿನಾಂಕದಂದು ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವುದು.

ವಿಳಾಸ,

ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ

ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 03.12.2022

ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಲು ಕೊನೆಯ ದಿನಾಂಕ: 19.12.2022

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಅರೆಕಾಲಿಕ ಸೂಪರ್-ಸ್ಪೆಷಲಿಸ್ಟ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: esic.nic.in

esic recruitment 2022
esic recruitment 2022


Spread the Love

Share on facebook
Share on telegram
Share on whatsapp
Share on twitter

Most Popular

Categories