ಗೇಲ್ ಇಂಡಿಯ ನೇಮಕಾತಿ 2022|282 ವಿವಿಧ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭ.
ಭಾರತ ಸರ್ಕಾರದ ಅಧೀನದಲ್ಲಿರುವ ಗೇಲ್ ಇಂಡಿಯಾ ಖಾಲಿ ಇರುವ 282 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ನೇಮಕಾತಿ ನಡೆಯುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.
Table of Contents
- 1 ಗೇಲ್ ಇಂಡಿಯ ನೇಮಕಾತಿ 2022 ಅಧಿಸೂಚನೆಯ ವಿವರಗಳು
- 2 ಗೇಲ್ ಇಂಡಿಯ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- 3 ಗೇಲ್ ಇಂಡಿಯ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- 4 ಸೇವಾನುಭವ ಕಡ್ಡಾಯ
- 5 ವಯಸ್ಸಿನ ಮಿತಿ
- 6 ಗೇಲ್ ಇಂಡಿಯ ನೇಮಕಾತಿ 2022 ಸಂಬಳದ ವಿವರಗಳು
- 7 ಪ್ರಮುಖ ಸೂಚನೆ
- 8 ಅರ್ಜಿ ಶುಲ್ಕ
- 9 ಆಯ್ಕೆ ವಿಧಾನ
- 10 ಪರೀಕ್ಷಾ ಕೇಂದ್ರ
- 11 ಪ್ರಮುಖ ದಿನಾಂಕಗಳು
- 12 ನೇಮಕಾತಿಯ ಅಧಿಕೃತ ಲಿಂಕ್
ಗೇಲ್ ಇಂಡಿಯ ನೇಮಕಾತಿ 2022 ಅಧಿಸೂಚನೆಯ ವಿವರಗಳು
ಸಂಸ್ಥೆ | ಗೇಲ್ ಇಂಡಿಯಾ (GAIL) |
ಉದ್ಯೋಗದ ಪ್ರಕಾರ | ಕೇಂದ್ರ ಸರಕಾರಿ ಉದ್ಯೋಗಗಳು |
ಪೋಸ್ಟ ಹೆಸರು | ಇಂಜಿನಿಯರ್, ಫೋರ್ ಮನ್, ಅಸಿಸ್ಟೆಂಟ್ |
ಒಟ್ಟು ಹುದ್ದೆಗಳ ಸಂಖ್ಯೆ | 282 |
ಉದ್ಯೋಗ ಸ್ಥಳ | ಭಾರತ |
ಗೇಲ್ ಇಂಡಿಯ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- ಜೂನಿಯರ್ ಇಂಜಿನಿಯರ್
- ಫೋರ್ ಮನ್
- ಜೂನಿಯರ್ ಸೂಪರ್ವೈಸರ್
- ಜೂನಿಯರ್ ಕೆಮಿಸ್ಟ್
- ಟೆಕ್ನಿಕಲ್ ಅಸಿಸ್ಟೆಂಟ್
- ಆಪರೇಟರ್
- ಟೆಕ್ನಿಷಿಯನ್
- ಅಸಿಸ್ಟೆಂಟ್
- ಅಕೌಂಟ್ ಅಸಿಸ್ಟೆಂಟ್
- ಮಾರ್ಕೆಟಿಂಗ್ ಅಸಿಸ್ಟೆಂಟ್
ಬಿಎಸ್ಎಫ್ ನೇಮಕಾತಿ 2022|1312 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ|BSF Recruitment 2022.
ಗೇಲ್ ಇಂಡಿಯ ನೇಮಕಾತಿ 2022|282 ವಿವಿಧ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭ.
ಗೇಲ್ ಇಂಡಿಯ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- ಕೆಮಿಕಲ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಜೂನಿಯರ್ ಇಂಜಿನಿಯರ್ ಮತ್ತು ಫೋರ್ ಮಂತ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲೋಮೋ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
- ಜೂನಿಯರ್ ಸೂಪರ್ವೈಸರ್ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ, ಜೂನಿಯರ್ ಕೆಮಿಸ್ಟ್ ಹುದ್ದೆಗೆ ಎಂಎಸ್ಸಿ (ಕೆಮಿಸ್ಟ್ರಿ), ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ಆಪರೇಟರ್ ಹುದ್ದೆಗೆ ಬಿಎಸ್ಸಿ, ಟೆಕ್ನಿಷಿಯನ್ ಹುದ್ದೆಗೆ ಎಸ್ ಎಸ್ ಎಲ್ ಸಿ ಮತ್ತು ಐಟಿಐ, ಅಸಿಸ್ಟೆಂಟ್, ಅಕೌಂಟ್ ಅಸಿಸ್ಟೆಂಟ್ ಮತ್ತು ಮಾರ್ಕೆಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು.
ಸೇವಾನುಭವ ಕಡ್ಡಾಯ
- ಜೂನಿಯರ್ ಇಂಜಿನಿಯರ್ ಹುದ್ದೆಗೆ 8 ವರ್ಷ, ಫೋರ್ ಮನ್, ಟೆಕ್ನಿಷಿಯನ್ ಹುದ್ದೆಗೆ ಮತ್ತು ಕೆಮಿಸ್ಟ್ ಹುದ್ದೆಗೆ 2 ವರ್ಷ, ಜೂನಿಯರ್ ಸೂಪರ್ವೈಸರ್ ಹುದ್ದೆಗೆ 3 ವರ್ಷ ಹಾಗೂ ಉಳಿದ ಎಲ್ಲಾ ಹುದ್ದೆಗಳಿಗೆ 1 ಸೇವಾನುಭವ ಹೊಂದಿರಬೇಕು.
ವಯಸ್ಸಿನ ಮಿತಿ
- ಜೂನಿಯರ್ ಇಂಜಿನಿಯರ್ – 45 ವರ್ಷ
- ಫೋರ್ ಮನ್ – 33 ವರ್ಷ
- ಜೂನಿಯರ್ ಸೂಪರ್ವೈಸರ್ ಮತ್ತು ಜೂನಿಯರ್ ಕೆಮಿಸ್ಟ್ -28 ವರ್ಷ
- ಟೆಕ್ನಿಷಿಯನ್, ಆಪರೇಟರ್, ಅಸಿಸ್ಟೆಂಟ್, ಮಾರ್ಕೆಟಿಂಗ್ ಅಸಿಸ್ಟೆಂಟ್ ಮತ್ತು ಅಕೌಂಟ್ ಅಸಿಸ್ಟೆಂಟ್ -26 ವರ್ಷ
ಗೇಲ್ ಇಂಡಿಯ ನೇಮಕಾತಿ 2022 ಸಂಬಳದ ವಿವರಗಳು
- ಜೂನಿಯರ್ ಇಂಜಿನಿಯರ್ – 35,000-1,38,000/-ಪ್ರತಿ ತಿಂಗಳಿಗೆ
- ಫೋರ್ ಮನ್, ಜೂನಿಯರ್ ಸೂಪರ್ವೈಸರ್, ಜೂನಿಯರ್ ಕೆಮಿಸ್ಟ್ – 29,000-1,20,000/-ಪ್ರತಿ ತಿಂಗಳಿಗೆ
- ಉಳಿದ ಎಲ್ಲಾ ಹುದ್ದೆಗಳಿಗೆ – 24,500-90,000/-ಪ್ರತಿ ತಿಂಗಳಿಗೆ
ಪ್ರಮುಖ ಸೂಚನೆ
- ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ನೇಮಕ ಪ್ರಕ್ರಿಯೆಗೆ ಹಾಜರಾಗಬೇಕು.
- ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
- ಆಯ ಹುದ್ದೆಗನುಸಾರ ಲಿಖಿತ ಪರೀಕ್ಷೆ ಮತ್ತು ಟ್ರೇಡ್ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
- ನೇಮಕ ಪ್ರಕ್ರಿಯೆಗಳ ಕುರಿತು ಸಕಾಲದಲ್ಲಿ ಗೇಲ್ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗುತ್ತದೆ.
- ಸಂಸ್ಥೆ ನಿಯೋಜಿಸಿದ ಯಾವುದೇ ಭಾಗದಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಅರ್ಜಿ ಶುಲ್ಕ
- ಎಸ್ಸಿ/ಎಸ್ಟಿ/ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ.
- ಉಳಿದ ಅಭ್ಯರ್ಥಿಗಳು ರೂ. 50 ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಟ್ರೇಡ್ ಪರೀಕ್ಷೆ
ಪರೀಕ್ಷಾ ಕೇಂದ್ರ
- ಬೆಂಗಳೂರು
ಗೇಲ್ ಇಂಡಿಯ ನೇಮಕಾತಿ 2022|282 ವಿವಿಧ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15,2022.
ನೇಮಕಾತಿಯ ಅಧಿಕೃತ ಲಿಂಕ್
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ