GTTC Recruitment 2022|ಜಿಟಿಟಿಸಿ ನೇಮಕಾತಿ 2022|ವಿವಿಧ co-ordinator ಹುದ್ದೆಗಳು|Best engineering Jobs 2022.

GTTC Recruitment 2022|ಜಿಟಿಟಿಸಿ ನೇಮಕಾತಿ 2022|ವಿವಿಧ co-ordinator ಹುದ್ದೆಗಳು|Best engineering Jobs 2022.

GTTC (Government tool room training centre) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ co-ordinater ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

GTTC Recruitment 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: GTTC
  • ಉದ್ಯೋಗದ ಪ್ರಕಾರ: ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: Co-ordinator
  • ಒಟ್ಟು ಹುದ್ದೆಗಳ ಸಂಖ್ಯೆ: ವಿವಿಧ
  • ಉದ್ಯೋಗ ಸ್ಥಳ: ಕರ್ನಾಟಕ

GTTC Recruitment 2022|ಜಿಟಿಟಿಸಿ ನೇಮಕಾತಿ 2022|ವಿವಿಧ co-ordinator ಹುದ್ದೆಗಳು|Best engineering Jobs 2022.

GTTC Recruitment 2022 ಖಾಲಿ ಹುದ್ದೆಗಳ ವಿವರ

  • ಟ್ರೈನಿಂಗ್ ಕೋ ಆರ್ಡಿನೇಟರ್

MESCOM Recruitment 2022|Apply for various Diploma Technician Posts|Karnataka government jobs 2022.

GTTC Recruitment 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ME,EEE ಮತ್ತು EEC ವಿಭಾಗದಲ್ಲಿ ಇಂಜಿನಿಯಿಂಗ್ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ 

  • ಗರಿಷ್ಠ ವಯಸ್ಸು: 35 ವರ್ಷಗಳು

ವಯಸ್ಸಿನ ಸಡಿಲಿಕೆ

  • GTTC ಅಧಿಸೂಚನೆಯ ನಿಯಮಗಳ ಪ್ರಕಾರ.

ಸಂಬಳದ ವಿವರಗಳು

  • ರೂ.50,000-/ ಪ್ರತಿ ತಿಂಗಳಿಗೆ

ಆಯ್ಕೆ ವಿಧಾನ

  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.

ವಿಳಾಸ,

ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ, ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು – 560010, ಕರ್ನಾಟಕ 

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14.06.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.06.2022

ನೇಮಕಾತಿಯ ಅಧಿಕೃತ ಲಿಂಕ್

 
GTTC Recruitment 2022
 
Spread the love