hal recruitment 2023|6 ಅಧಿಕಾರಿ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

hal recruitment 2023

ಹುದ್ದೆಯ ಹೆಸರು : HAL Recruitment 2023|6 ಅಧಿಕಾರಿ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಪೋಸ್ಟ್ ಮಾಡಿದ ದಿನಾಂಕ : 5/03/2023

ಕಿರು ವಿವರಣೆ :  ಹಿಂದುಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 6 ಅಧಿಕಾರಿ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 15 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

HAL Recruitment 2023|6 ಅಧಿಕಾರಿ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

HAL Recruitment 2023 ಹುದ್ದೆಯ ಕಿರು ಮಾಹಿತಿ 

ಸಂಸ್ಥೆಯ ಹೆಸರು : ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್

ಪೋಸ್ಟ್ ಹೆಸರು : ಅಧಿಕಾರಿ ಮತ್ತು ಭದ್ರತಾ ಅಧಿಕಾರಿ

ಒಟ್ಟು ಹುದ್ದೆಗಳ ಸಂಖ್ಯೆ : 6

ಉದ್ಯೋಗ ಸ್ಥಳ :  ಕರ್ನಾಟಕ, ಉತ್ತರ ಪ್ರದೇಶ ಮತ್ತು ಒಡಿಶಾ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗ

ಸಂಬಳ : ರೂ.30,000 – 1,40,000/-ಪ್ರತಿ ತಿಂಗಳಿಗೆ

ಹುದ್ದೆಯ ವಿವರಗಳು

  • ಭದ್ರತಾ ಅಧಿಕಾರಿ – 3
  • ಅಗ್ನಿಶಾಮಕ ಅಧಿಕಾರಿ – 1
  • ಸಹಾಯಕ ಅಧಿಕಾರಿ -1

ವಿದ್ಯಾರ್ಹತೆಯ ವಿವರಗಳು

  • ಭದ್ರತಾ ಅಧಿಕಾರಿ : HAL ನೇಮಕಾತಿ ನಿಯಮಗಳ ಪ್ರಕಾರ.
  • ಅಗ್ನಿಶಾಮಕ ಅಧಿಕಾರಿ : ಅಗ್ನಿಶಾಮಕ ವಿಷಯದಲ್ಲಿ ಪದವಿ.
  • ಸಹಾಯಕ ಅಧಿಕಾರಿ : ಪದವಿ ಮತ್ತು ಸ್ನಾತಕೋತ್ತರ ಪದವಿ.

ವಯೋಮಿತಿ ವಿವರ 

ಗರಿಷ್ಠ ವಯಸ್ಸಿನ ಮಿತಿ : 35 ವರ್ಷ

Indian Post office Recruitment 2023|ಭರ್ಜರಿ 53 ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ವಯೋಮಿತಿ ಸಡಿಲಿಕೆ

Sc ಅಭ್ಯರ್ಥಿಗಳು : 5 ವರ್ಷಗಳು

OBC ಅಭ್ಯರ್ಥಿಗಳು : 3 ವರ್ಷಗಳು

Pwbd ಅಭ್ಯರ್ಥಿಗಳು : 10 ವರ್ಷಗಳು

ಅರ್ಜಿ ಶುಲ್ಕದ ವಿವರಗಳು 

SC/ST/PWBD ಅಭ್ಯರ್ಥಿಗಳು : ಯಾವುದೇ ಅರ್ಜಿ ಶುಲ್ಕ ಇಲ್ಲ

ಎಲ್ಲಾ ಇತರ ಅಭ್ಯರ್ಥಿಗಳು : ರೂ.500/-

ಪಾವತಿ ವಿಧಾನ : ಚಲನ್ ಮೂಲಕ

ಸಂಬಳದ ವಿವರಗಳು 

ಭದ್ರತಾ ಅಧಿಕಾರಿ : ರೂ.40,000 – 1,40,000/-

ಅಗ್ನಿಶಾಮಕ ಅಧಿಕಾರಿ: ರೂ.40,000 – 1,40,000/-

ಸಹಾಯಕ ಅಧಿಕಾರಿ : ರೂ.30,000 – 1,40,000/-

ಆಯ್ಕೆಯ ವಿಧಾನ 

ಅರ್ಹತೆ

ಅನುಭವದ ಮೂಲಕ

ಸಂದರ್ಶನ

HAL Recruitment 2023|6 ಅಧಿಕಾರಿ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

Dharwad District Court Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ ಹಿಂದುಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ಪೋಸ್ಟ್ ವಿಳಾಸ,

ಚೀಫ್ ಮ್ಯಾನೇಜರ್ (ಎಚ್‌ಆರ್), ನೇಮಕಾತಿ ವಿಭಾಗ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕಾರ್ಪೊರೇಟ್ ಕಚೇರಿ, 15/1 ಕಬ್ಬನ್ ರಸ್ತೆ, ಬೆಂಗಳೂರು – 560001

ಗಮನಿಸಬೇಕಾದ ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.03.2023

ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ : 15.03.2023

ಪ್ರಮುಖ ಲಿಂಕ್ಸ್

ಅಧಿಸೂಚನೆಯ ಲಿಂಕ್ :  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆಯ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್hal-india.co.in

hal recruitment 2023
hal recruitment 2023
Share this post