Indian Post Recruitment 2023: ಭಾರತೀಯ ಅಂಚೆ ಇಲಾಖೆ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 12,828 ಗ್ರಾಮೀಣ ಡಾಕ್ ಸೇವಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 2023 ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.
ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)
Table of Contents
ಹುದ್ದೆಯ ವಿವರಗಳು(india post recruitment 2023)
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಆಂಧ್ರಪ್ರದೇಶ | 118 |
ಅಸ್ಸಾಂ | 151 |
ಬಿಹಾರ | 76 |
ಛತ್ತೀಸ್ಗಡ | 342 |
ಗುಜರಾತ್ | 110 |
ಹರಿಯಾಣ | 8 |
ಹಿಮಾಚಲ ಪ್ರದೇಶ | 37 |
ಹಿಮಾಚಲ ಪ್ರದೇಶ | 89 |
ಜಮ್ಮು ಮತ್ತು ಕಾಶ್ಮೀರ | 1125 |
ಜಾರ್ಖಂಡ | 48 |
ಕರ್ನಾಟಕ | 2992 |
ಮಧ್ಯ ಪ್ರದೇಶ | 620 |
ಮಹಾರಾಷ್ಟ್ರ | 4384 |
ಈಶಾನ್ಯ | 948 |
ಒಡಿಶಾ | 13 |
ಪಂಜಾಬ್ | 1408 |
ರಾಜಸ್ಥಾನ | 18 |
ತಮಿಳುನಾಡು | 96 |
ತೆಲಂಗಾಣ | 160 |
ಉತ್ತರ ಪ್ರದೇಶ | 40 |
ಉತ್ತರಖಂಡ | 45 |
ಪಶ್ಚಿಮ ಬಂಗಾಳ | 19 |
ವಿದ್ಯಾರ್ಹತೆಯ ವಿವರಗಳು(india post recruitment 2023)
ಪೋಸ್ಟ್ ಹೆಸರು | ಅರ್ಹತೆ |
ಗ್ರಾಮೀಣ ಡಾಕ್ ಸೇವಕ | 10ನೇ ತರಗತಿ ಪಾಸ್ |
ವಯಸ್ಸಿನ ಮಿತಿ(india post recruitment 2023)
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 40ವರ್ಷಗಳು
ವಯೋಮಿತಿ ಸಡಿಲಿಕೆ
OBC ಅಭ್ಯರ್ಥಿಗಳು | 03 ವರ್ಷಗಳು |
SC/ST ಅಭ್ಯರ್ಥಿಗಳು | 05 ವರ್ಷಗಳು |
PWD ಅಭ್ಯರ್ಥಿಗಳು | 10 ವರ್ಷಗಳು |
PWD (OBC) ಅಭ್ಯರ್ಥಿಗಳು | 13 ವರ್ಷಗಳು |
PWD (SC/ST) ಅಭ್ಯರ್ಥಿಗಳು | 15 ವರ್ಷಗಳು |
KSDA ನೇಮಕಾತಿ 2023|368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.ksda recruitment 2023 apply online
ಅರ್ಜಿ ಶುಲ್ಕ
- ಮಹಿಳಾ ಅಭ್ಯರ್ಥಿಗಳು, SC/ST,PWD ಮತ್ತು ಟ್ರಾನ್ಸ್ ವುಮನ್ ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇಲ್ಲ.
- ಇತರ ಎಲ್ಲಾ ಅಭ್ಯರ್ಥಿಗಳು: ರೂ.100
- ಪಾವತಿ ವಿಧಾನ: ಆನ್ಲೈನ್ ಮೂಲಕ
ಸಂಬಳ
ಗ್ರಾಮೀಣ ಡಾಕ್ ಸೇವಕ (ಬ್ರಾಂಚ್ ಪೋಸ್ಟ್ ಮಾಸ್ಟರ್) | ರೂ.12,000 – 29,380/- |
ಗ್ರಾಮೀಣ ಡಾಕ್ ಸೇವಕ(ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) | ರೂ.10,000 – 24,470/- |
ಆಯ್ಕೆಯ ಪ್ರಕ್ರಿಯೆ
- ಮೆರಿಟ್ ಪಟ್ಟಿ
- ದಾಖಲೆ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(india post recruitment 2023)
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
- ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
- ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
- ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
- ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಕೆಯ ದಿನಾಂಕ
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 6/06/2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/06/2023
- ಅರ್ಜಿ ತಿದ್ದುಪಡಿಯ ಕೊನೆಯ ದಿನಾಂಕ:26/06/2023
ಅನುಬಂಧ | ಇಲ್ಲಿ ಕ್ಲಿಕ್ ಮಾಡಿ/Click here |
ಅಧಿಕೃತ ಅಧಿಸೂಚನೆ/Notification | ಇಲ್ಲಿ ಕ್ಲಿಕ್ ಮಾಡಿ/Click here |
ಅರ್ಜಿ ಸಲ್ಲಿಸಿ/Apply | ಇಲ್ಲಿ ಕ್ಲಿಕ್ ಮಾಡಿ/Click here |
ಅಧಿಕೃತ ವೆಬ್ಸೈಟ್/Website | ಇಲ್ಲಿ ಕ್ಲಿಕ್ ಮಾಡಿ/Click here |
People Also ask: