ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

ಭಾರತೀಯ ಸೇನೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 14 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 11 2022 ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ.

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.

 ಭಾರತೀಯ ಸೇನೆ ನೇಮಕಾತಿ 2022 ಅಧಿಸೂಚನೆಯ ವಿವರಗಳು

ಸಂಸ್ಥೆ: ಭಾರತೀಯ ಸೇನೆ

ಉದ್ಯೋಗದ ಪ್ರಕಾರ: ಕೇಂದ್ರ ಸರಕಾರದ ಉದ್ಯೋಗಗಳು

ಪೋಸ್ಟ್ ಹೆಸರು: ಗ್ರೂಪ್ ಸಿ 

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 14

ಉದ್ಯೋಗ ಸ್ಥಳ: ಭಾರತ

ಭಾರತೀಯ ಸೇನೆ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ

ಗ್ರೂಪ್ ಸಿ ಹುದ್ದೆಗಳು -14

ಭಾರತೀಯ ಸೇನೆ ನೇಮಕಾತಿ 2022 ವಿದ್ಯಾರ್ಹತೆಯ ವಿವರ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ, ಅಥವಾ ಐಟಿಐ ಉತ್ತೀರ್ಣರಾಗಿರಬೇಕು.

ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

ಅಗತ್ಯ ವಯಸ್ಸಿನ ಮಿತಿ

ಯುಆರ್ ಅಭ್ಯರ್ಥಿಗಳು

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 25 ವರ್ಷಗಳು

 OBC ಅಭ್ಯರ್ಥಿಗಳು

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 28 ವರ್ಷಗಳು

 SC/ST ಅಭ್ಯರ್ಥಿಗಳು

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 30 ವರ್ಷಗಳು

ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

10 th JOBSAPPLY HERE
12 th JOBSAPPLY HERE

ಸಂಬಳ ಪ್ಯಾಕೇಜ್

ರೂ.19,900/- ರಿಂದ ರೂ.63,200/-

ಆಯ್ಕೆಯ ವಿಧಾನ

ಮೆರಿಟ್ ಪಟ್ಟಿ

ವೈದ್ಯಕೀಯ ಪರೀಕ್ಷೆ

ಸಂದರ್ಶನ

ಅರ್ಜಿ ಶುಲ್ಕ

ಅಧಿಕೃತ ಅಧಿಸೂಚನೆಯನ್ನು ನೋಡಿ

ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

 ಭಾರತೀಯ ಸೇನೆ ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ಕ್ರಮಗಳು

  1. ಅರ್ಹ ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.

ವಿಳಾಸ,

“ದಿ ಕಮಾಂಡೆಂಟ್, ಗ್ರೆನೇಡಿಯರ್ಸ್ ರೆಜಿಮೆಂಟಲ್ ಸೆಂಟರ್, ಜಬಲ್ಪುರ್ (MP) ಪಿನ್ – 482001.”

ಭಾರತೀಯ ಸೇನೆ ನೇಮಕಾತಿ 2022|14 ಗ್ರೂಪ್ ಸಿ ಹುದ್ದೆಗಳು|Indian Army Recruitment 2022.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ದಿನಾಂಕ: 21.03.2022 ರಿಂದ 21.04.2022

 ಭಾರತೀಯ ಸೇನೆ ನೇಮಕಾತಿ 2022 ಅಧಿಸೂಚನೆಯ ಪ್ರಮುಖ ಲಿಂಕ್

 

ಇತ್ತೀಚಿನ ಲೇಟೆಸ್ಟ್ ಜಾಬ್ಸ್

ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022|26 ಸ್ಟೆನೋಗ್ರಾಫರ್ ಹುದ್ದೆಗಳು|ಕರ್ನಾಟಕ ಸರ್ಕಾರಿ ಉದ್ಯೋಗ.

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2022|136 ಜೂನಿಯರ್ ಇಂಜಿನಿಯರ್ ಹುದ್ದೆಗಳು|KPSC Recruitment 2022.

Spread the love