ಭಾರತೀಯ ಸೇನೆ ನೇಮಕಾತಿ 2023|Indian Army Recruitment 2023|196 ಆಫೀಸರ್ ಹುದ್ದೆಗಳು.

Indian Army Recruitment 2023

Indian Army Recruitment 2023: ಭಾರತೀಯ ಸೇನೆಯ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 196 SSC (Tech) ಮತ್ತು SSCW ಅ(Tech) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಜುಲೈ 19 2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಪೋಸ್ಟ್ ಆಧಾರದ ಮೇಲೆ ವಿವರಗಳು(Indian Army Recruitment 2023)

  • SSC (ಟೆಕ್)-ಪುರುಷರು-175
  • SSC (ಟೆಕ್)-ಮಹಿಳೆಯರು-19
  • SSCw (ನಾನ್ ಟೆಕ್) ರಕ್ಷಣಾ ಸಿಬ್ಬಂದಿ-ವಿಧವೆಯರು-2

ಇಲಾಖೆಯ ಆಧಾರದ ಮೇಲೆ ಹುದ್ದೆಯ ವಿವರಗಳು

  • ಸಿವಿಲ್ ಇಂಜಿನಿಯರಿಂಗ್-51
  • ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್-48
  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್-19
  • ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-29
  • ಮೆಕ್ಯಾನಿಕಲ್ ಇಂಜಿನಿಯರಿಂಗ್-39
  • ಮೀಸಲೇನಿಯಸ್ ಇಂಜಿನಿಯರಿಂಗ್-9
  • ಟೆಕ್ನಿಕಲ್-1
  • ನಾನ್ ಟೆಕ್ನಿಕಲ್-1

ವಿದ್ಯಾರ್ಹತೆಯ ವಿವರಗಳು(Indian Army Recruitment 2023)

  • SSC (ಟೆಕ್)-ಪುರುಷರು-ಪದವಿ, B.E ಅಥವಾ B.Tech
  • SSC (ಟೆಕ್)-ಮಹಿಳೆಯರು-ಪದವಿ, B.E ಅಥವಾ B.Tech
  • SSCw (ನಾನ್ ಟೆಕ್)-ಪದವಿ

ವಯಸ್ಸಿನ ಮಿತಿ(Indian Army Recruitment 2023)

  • SSC (ಟೆಕ್)-ಪುರುಷರು- 20-27
  • SSC (ಟೆಕ್)-ಮಹಿಳೆಯರು- 20-27
  • SSCw (ನಾನ್ ಟೆಕ್)-ಪದವಿ  -35

ವಯೋಮಿತಿ ಸಡಿಲಿಕೆ

  • ಭಾರತೀಯ ಸೇನಾ ನೇಮಕಾತಿ ನಿಯಮಗಳ ಪ್ರಕಾರ

Karnataka Grama Panchayath Recruitment 2023|1681 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ

ವೇತನದ ವಿವರಗಳು

ರೂ.56,100-2,50,000/-

ಅರ್ಜಿ ಶುಲ್ಕ

ಯಾವುದೇ ಅರ್ಜಿಶನ್ ಇರುವುದಿಲ್ಲ.

IRCTC Recruitment 2023:ಭಾರತೀಯ ರೈಲ್ವೆ ಯಲ್ಲಿ 16 ಕಂಪ್ಯೂಟರ್ ಆಪರೇಟರ್ ಹುದ್ದೆಗಳು

ಆಯ್ಕೆಯ ಪ್ರಕ್ರಿಯೆ

  • SSB ಸಂದರ್ಶನ
  • ಡಾಕ್ಯೂಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(Indian Army Recruitment 2023)

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ದಿನಾಂಕ

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20/06/2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/07/2023

 

ವಿಸ್ತೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ/Click here
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ  ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here

 

Indian Army Recruitment 2023
Indian Army Recruitment 2023
Share this post