ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

ಭಾರತೀಯ ನೌಕಾಪಡೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 155 SSC ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 12 2022 ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.

ಭಾರತೀಯ ನೌಕಾಪಡೆ ನೇಮಕಾತಿ 2022 ಅಧಿಸೂಚನೆಯ ವಿವರಗಳು

ಸಂಸ್ಥೆ: ಭಾರತೀಯ ನೌಕಾಪಡೆ

ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರದ ಉದ್ಯೋಗಗಳು

ಪೋಸ್ಟ್ ಹೆಸರು: SSC ಅಧಿಕಾರಿ

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 155

ಉದ್ಯೋಗ ಸ್ಥಳ: ಭಾರತ

ಭಾರತೀಯ ನೌಕಾಪಡೆ ನೇಮಕಾತಿ 2022 ಉದ್ಯೋಗದ ವಿವರ

  • ಸಾಮಾನ್ಯ ಸೇವೆ [GS (X)] ಹೈಡ್ರೋ ಕೇಡರ್
  • ನೇವಲ್ ಆರ್ಮಮೆಂಟ್ ಇನ್ಸ್ಪೆಕ್ಟರೇಟ್ ಕೇಡರ್ (NAIC)
  • ಏರ್ ಟ್ರಾಫಿಕ್ ಕಂಟ್ರೋಲರ್ (ATC)
  • ವೀಕ್ಷಕ
  • ಪೈಲಟ್
  • ಲಾಜಿಸ್ಟಿಕ್ಸ್
  • ಶಿಕ್ಷಣ
  • ಎಂಜಿನಿಯರಿಂಗ್ ಶಾಖೆ (GS)
ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

10 th JOBSAPPLY HERE
12 th JOBSAPPLY HERE

ಭಾರತೀಯ ನೌಕಾಪಡೆ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು B.Tech/ MBA/ PG ಡಿಪ್ಲೊಮಾ/ MCA/ M.Sc/ M.Tech ಅನ್ನು ಮಾನ್ಯತೆ ಪಡೆದ ಮಂಡಳಿಯಿಂದ ಪೂರ್ಣಗೊಳಿಸಿರಬೇಕು.

ಭಾರತೀಯ ನೌಕಾಪಡೆ ನೇಮಕಾತಿ 2022 ಅಗತ್ಯವಯಸ್ಸಿನ ಮಿತಿ 

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 25 ವರ್ಷಗಳು

ಸಂಬಳ ಪ್ಯಾಕೇಜ್

ರೂ. 56,100/-

ಭಾರತೀಯ ನೌಕಾಪಡೆ ನೇಮಕಾತಿ 2022 ಆಯ್ಕೆ ವಿಧಾನ

  • ಮೆರಿಟ್ ಲಿಸ್ಟ್
  • SSB ಸಂದರ್ಶನ
  • ಡಾಕ್ಯೂಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಭಾರತೀಯ ನೌಕಾಪಡೆ ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ಕ್ರಮಗಳು

  1. ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  2. ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡ ಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.
  3. ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  4. ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಭಾರತೀಯ ನೌಕಾಪಡೆ ನೇಮಕಾತಿ 2022 | 155 SSC ಆಫೀಸರ್ ಹುದ್ದೆಗಳು| ಕೇಂದ್ರ ಸರಕಾರದ ಉದ್ಯೋಗಗಳು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ದಿನಾಂಕ 25.02.2022 ರಿಂದ 12.03.2022

ಭಾರತೀಯ ನೌಕಾಪಡೆ ನೇಮಕಾತಿ 2022 ಅಧಿಕೃತ ಲಿಂಕ್ಸ್

ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

Spread the love