ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

ಭಾರತೀಯ ನೌಕಾಪಡೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳನ್ನು ಭರ್ತಿಮಡಲು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.

ಭಾರತೀಯ ನೌಕಾಪಡೆ ನೇಮಕಾತಿ 2022 ಅಧಿಸೂಚನೆಯ ವಿವರಗಳು

ಸಂಸ್ಥೆ: ಭಾರತೀಯ ನೌಕಾಪಡೆ

ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರದ ಹುದ್ದೆಗಳು

ಪೋಸ್ಟ್ ಹೆಸರು: ಟ್ರೇಡ್ಸ್ ಮ್ಯಾನ್

ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ: 1531

ಉದ್ಯೋಗ ಸ್ಥಳ: ಭಾರತ

ಭಾರತೀಯ ನೌಕಾಪಡೆ ನೇಮಕಾತಿ 2022 ಹುದ್ದೆಗಳ ವಿವರ

  • ಟ್ರೇಡ್ಸ್ ಮ್ಯಾನ್

ಭಾರತೀಯ ನೌಕಾಪಡೆ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

10 th JOBSAPPLY HERE
12 th JOBSAPPLY HERE

ಭಾರತೀಯ ನೌಕಾಪಡೆ ನೇಮಕಾತಿ 2022 ವಯಸ್ಸಿನ ಮಿತಿ

ಕನಿಷ್ಠ ವಯಸ್ಸು: 18 ವರ್ಷಗಳು

ಗರಿಷ್ಠ ವಯಸ್ಸು: 25 ವರ್ಷಗಳು

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

ಸಂಬಳ ಪ್ಯಾಕೇಜ್

ರೂ. 19,900 – 63,200/-

ಭಾರತೀಯ ನೌಕಾಪಡೆ ನೇಮಕಾತಿ 2022 ಆಯ್ಕೆ ವಿಧಾನ

  • ಕೌಶಲ್ಯ ಪರೀಕ್ಷೆ
  • ವ್ಯಾಪಾರ ಪರೀಕ್ಷೆ (Trade exam)
  • ವೈದ್ಯಕೀಯ ಪರೀಕ್ಷೆ

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಭಾರತೀಯ ನೌಕಾಪಡೆ ನೇಮಕಾತಿ 2022 ಅರ್ಜಿ ಸಲ್ಲಿಸುವ ಕ್ರಮಗಳು

  • ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಅರ್ಹತೆ ಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.
  • ಅಗತ್ಯವಿದ್ದರೆ ತಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.

ಭಾರತೀಯ ನೌಕಾಪಡೆ ನೇಮಕಾತಿ 2022 | 1531 ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಕೇಂದ್ರ ಸರಕಾರದ ಉದ್ಯೋಗಗಳು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ದಿನಾಂಕ: 19.02.2022 ರಿಂದ ASAP

ಭಾರತೀಯ ನೌಕಾಪಡೆ ನೇಮಕಾತಿ 2022 ಪ್ರಮುಖ ಲಿಂಕ್

ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್

ICFRE ನೇಮಕಾತಿ 2022 |ವಿವಿಧ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರ್ಕಾರದ ಹುದ್ದೆಗಳು.

Spread the love