Indian Post Recruitment 2022|ಶೀಘ್ರದಲ್ಲೇ 98,000 ವಿವಿಧ ಹುದ್ದೆಗಳ ಅಧಿಸೂಚನೆ ಬಿಡುಗಡೆ.

Indian Post Recruitment 2022
3.5/5 - (32 votes)

Indian Post Recruitment 2022: ಇಂಡಿಯನ್ ಪೋಸ್ಟರ್ ಸರ್ಕಲ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 98,000 ಪೋಸ್ಟ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಂಡಿಯನ್ ಪೋಸ್ಟ್ ಪೋಸ್ಟ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ನೂ ದಿನಾಂಕವನ್ನು ನಿಗದಿಪಡಿಸಿಲ್ಲ ಅರ್ಹ ಅಭ್ಯರ್ಥಿಗಳು ದಿನಾಂಕ ನಿಗದಿ ಆಗುವವರೆಗೂ ಕಾಯಬೇಕಾಗಿ ವಿನಂತಿ.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

Indian Post Recruitment 2022 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಇಂಡಿಯನ್ ಪೋಸ್ಟಲ್ ಸರ್ಕಲ್

ಪೋಸ್ಟ್ ಹೆಸರು : ಪೋಸ್ಟ್ ಮ್ಯಾನ್

ಪೋಸ್ಟ್ ಸಂಖ್ಯೆ : 98,000

ಉದ್ಯೋಗ ಸ್ಥಳ : ಭಾರತದಾದ್ಯಂತ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ಅಧಿಕೃತ ಅಧಿಸೂಚನೆಯನ್ನು ನೋಡಿ.

ಹುದ್ದೆಯ ವಿವರಗಳು

ಮೇಲ್ ಮೋಟರ್ ಸೇವೆ (MMS) ಗ್ರೂಪ್ A

ಅಂಚೆ ಸೇವೆಗಳು ಗ್ರೂಪ್ B

ಸಹಾಯಕ ಅಂಚೆ ಅಧಿಕಾರಿ

ಮೇಲ್ ಮೋಟರ್ ಸೇವೆ (ಗ್ರೂಪ್A ಹೊರತುಪಡಿಸಿ)

ಪೋಸ್ಟ್ ಇನ್ಸ್ಪೆಕ್ಟರ್

ಪೋಸ್ಟಲ್ ಆಪರೇಟಿವ್ ಸೈಡ್

ರೈಲ್ವೆ ಮೇಲ್ ಸೇವೆ

ಉಳಿತಾಯ ಬ್ಯಾಂಕ್ ನಿಯಂತ್ರಣ ಸಂಸ್ಥೆ

ವಲಯ ಪ್ರಾದೇಶಿಕ ಕಚೇರಿಗಳು

ಪೋಸ್ಟ್ ಮ್ಯಾನ್

ಮೇನ್ ಗಾರ್ಡ್ ಮತ್ತು MTS

ಸ್ಟೆನೋಗ್ರಾಫರ್ ಕೇಡರ್

ಇಲಾಖೆಯ ಕ್ಯಾಂಟೀನ್ ಸೇವೆ

Indian Post Recruitment 2022|ಶೀಘ್ರದಲ್ಲೇ 98,000 ವಿವಿಧ ಹುದ್ದೆಗಳ ಅಧಿಸೂಚನೆ ಬಿಡುಗಡೆ.

Join Telegram
Join Whatsapp
Transaction reference no.OB51838748

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ಅಥವಾ 12ನೇ ತರಗತಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ

ಇಂಡಿಯನ್ ಪೋಸ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು 18 ವರ್ಷ ಮತ್ತು ಗರಿಷ್ಠ 32 ವರ್ಷ ವಯಸ್ಸಾಗಿರಬೇಕು.

ವಯೋಮಿತಿ ಸಡಿಲಿಕೆ

ಅಧಿಕೃತ ಅಧಿಸೂಚನೆಯನ್ನು ನೋಡಿ.

ವೇತನದ ವಿವರ

ಅಧಿಕೃತ ಅಧಿಸೂಚನೆಯನ್ನು ನೋಡಿ.

ಅರ್ಜಿ ಶುಲ್ಕ ವಿವರಗಳು

ಅಧಿಕೃತ ಅಧಿಸೂಚನೆಯನ್ನು ನೋಡಿ.

ಆಯ್ಕೆಯ ವಿಧಾನ

ಮೆರಿಟ್ ಲಿಸ್ಟ್

ಸಂದರ್ಶನ

Indian Post Recruitment 2022|ಶೀಘ್ರದಲ್ಲೇ 98,000 ವಿವಿಧ ಹುದ್ದೆಗಳ ಅಧಿಸೂಚನೆ ಬಿಡುಗಡೆ.

Indian Post Recruitment 2022 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಇಂಡಿಯನ್ ಪೋಸ್ಟ್ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನೇಮಕಾತಿಯ ಅರ್ಜಿ ಪ್ರತಿಯನ್ನು ಕೆಳಗೆ ನೀಡಿರುವ ಲಿಂಗ ಸಹಾಯದಿಂದ ಡೌನ್ಲೋಡ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಅಧಿಸೂಚನೆಯಲ್ಲಿ ನೀಡಲಾದ ವಿಳಾಸಕ್ಕೆ ರವಾನಿಸುವುದು.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿ ಪ್ರತಿಯನ್ನು ಜೆರಾಕ್ಸ್ ಮಾಡಿಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಇನ್ನು ನಿಗದಿಯಾಗಿಲ್ಲ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಇನ್ನು ನಿಗದಿಯಾಗಿಲ್ಲ

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: www.indianpost.gov.in

Indian Post Recruitment 2022
Indian Post Recruitment 2022


Spread the Love

Most Popular

Categories