Indian Post Recruitment 2022|ಭಾರತೀಯ ಅಂಚೆ ಇಲಾಖೆಯಲ್ಲಿ 07 ನುರಿತ ಕುಶಲಕರ್ಮಿ ಹುದ್ದೆಗಳು.

Indian Post Recruitment 2022

Indian Post Recruitment 2022: ಭಾರತೀಯ ಅಂಚೆ ಇಲಾಖೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 7 ನುರಿತ ಕುಶಲಕರ್ಮಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 9 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

Indian Post Recruitment 2022ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಭಾರತೀಯ ಅಂಚೆ ಇಲಾಖೆ(Indian Post)

ಪೋಸ್ಟ್ ಹೆಸರು : ನುರಿತ ಕುಶಲಕರ್ಮಿ

ಪೋಸ್ಟ್ ಸಂಖ್ಯೆ : 07

ಉದ್ಯೋಗ ಸ್ಥಳ : ಚೆನ್ನೈ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.19,900-63,200/-

ಹುದ್ದೆಯ ವಿವರಗಳು

ಎಂವಿ ಮೆಕ್ಯಾನಿಕ್ – 4

ಎಂವಿ ಎಲೆಕ್ಟ್ರಿಷಿಯನ್ – 1

ಕೂಪರ್ ಮತ್ತು ಟಿನ್‌ಮಿತ್ (ನುರಿತ) – 1

ಅಪ್ಹೋಲ್ಸ್ಟರ್ (ನುರಿತ) – 1

wpDataTable with provided ID not found!

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 8 ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ ಜುಲೈ 01 2022 ರಂದು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 30 ವರ್ಷವಾಗಿರಬಹುದು.

ವಯೋಮಿತಿ ಸಡಿಲಿಕೆ

OBC ಅಭ್ಯರ್ಥಿಗಳಿಗೆ : 03 ವರ್ಷಗಳು

SC/ST ಅಭ್ಯರ್ಥಿಗಳಿಗೆ : 05 ವರ್ಷಗಳು

ಅರ್ಜಿ ಶುಲ್ಕ ವಿವರಗಳು

ಎಲ್ಲಾ ಇತರ ಅಭ್ಯರ್ಥಿಗಳು ಅರ್ಜಿ ಶುಲ್ಕ : ರೂ.100/-

ಪರೀಕ್ಷಾ ಶುಲ್ಕ : ರೂ.400/-

SC/ST/ಮಹಿಳಾ ಅಭ್ಯರ್ಥಿಗಳಿಗೆ : NILL

ಸಂಬಳದ ವಿವರಗಳು

ರೂ.19,900 – 63,200/-

ಆಯ್ಕೆಯ ವಿಧಾನ

ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

Indian Post Recruitment 2022|ಭಾರತೀಯ ಅಂಚೆ ಇಲಾಖೆಯಲ್ಲಿ 07 ನುರಿತ ಕುಶಲಕರ್ಮಿ ಹುದ್ದೆಗಳು.

Indian Post Recruitment 2022 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಭಾರತೀಯ ಅಂಚೆ ಇಲಾಖೆ ಹೊರಡಿಸಿರುವ ಕುಶಲಕರ್ಮಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಒಂದು ಪ್ರತಿಯನ್ನು ಜೆರಾಕ್ಸ್ ತೆಗೆದುಕೊಳ್ಳಿ.

ಪೋಸ್ಟ್ ವಿಳಾಸ,

ಹಿರಿಯ ವ್ಯವಸ್ಥಾಪಕರು (JAG), ಮೇಲ್

ಮೋಟಾರ್ ಸರ್ವಿಸ್, ನಂ-37, ಗ್ರೀಮ್ಸ್ ರಸ್ತೆ,

ಚೆನ್ನೈ-600006

ಪ್ರಮುಖ ದಿನಾಂಕಗಳು

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 08.12.2022

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.01.2022

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆಯ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: indiapost.gov.in

Indian Post Recruitment 2022
Indian Post Recruitment 2022

Share this post