ಭಾರತೀಯ ಪೋಸ್ಟ್ ಆಫೀಸ್ ನೇಮಕಾತಿ 2023|ವಿವಿಧ ನುರಿತ ಕುಶಲಕರ್ಮಿ ಹುದ್ದೆಗಳಿಗೆ ಅರ್ಜಿ ಆಹ್ವಾನ|Indian Post Recruitment 2023.

Indian Post Recruitment 2023

Indian Post Recruitment 2023 ಸ್ನೇಹಿತರೆ, ಈ ಪೋಸ್ಟ್ ನಲ್ಲಿ ನಾವು ಭಾರತೀಯ ಪೋಸ್ಟ್ ಆಫೀಸ್ ಹೊರಡಿಸಿರುವ 2 ನುರಿತ ಕುಶಲಕರ್ಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳನ್ನು ನೀವು ಹೊಂದಿರಬೇಕು, ಹೇಗೆ ಅರ್ಜಿ ಸಲ್ಲಿಸುವುದು ಎಂಬ ವಿವರಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ, ಈ ಮಾಹಿತಿಯನ್ನು ನೀವು ಇತರರಿಗೂ ಶೇರ್ ಮಾಡಿ ಹಾಗೂ ಕೆಲಸದ ಹುಡುಕಾಟದಲ್ಲಿರುವ ಅನೇಕರಿಗೆ ನಿಮ್ಮ ಈ ಒಂದು ಶೇರ್ ತುಂಬಾ ಉಪಯುಕ್ತವಾಗುತ್ತದೆ.

Indian Post Recruitment 2023: ಭಾರತೀಯ ಪೋಸ್ಟ್ ಆಫೀಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 2 ನುರಿತ ಕುಶಲಕರ್ಮಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 11 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಭಾರತೀಯ ಪೋಸ್ಟ್ ಆಫೀಸ್ ನಲ್ಲಿ  ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶ, ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

Indian Post Recruitment 2023 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು ಭಾರತೀಯ ಪೋಸ್ಟ್ 
ಪೋಸ್ಟ್ ಹೆಸರು ನುರಿತ ಕುಶಲಕರ್ಮಿ
ಪೋಸ್ಟ್ ಸಂಖ್ಯೆ 2
ಉದ್ಯೋಗ ಸ್ಥಳ ಮಹಾರಾಷ್ಟ್ರ
ಉದ್ಯೋಗದ ಪ್ರಕಾರ ಕೇಂದ್ರ ಸರ್ಕಾರಿ ಉದ್ಯೋಗಗಳು
ಸಂಬಳ ರೂ.19,000/-

ಹುದ್ದೆಯ ವಿವರಗಳು Indian Post Recruitment 2023

  • ನುರಿತ ಕುಶಲಕರ್ಮಿ – 2

wpDataTable with provided ID not found!

ವಿದ್ಯಾರ್ಹತೆಯ ವಿವರಗಳು Indian Post Recruitment 2023

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಪೋಸ್ಟ್ ನೇಮಕಾತಿ ನಿಯಮಗಳ ಪ್ರಕಾರ 8ನೇ ತರಗತಿ ಪೂರ್ಣಗೊಳಿಸಿರಬೇಕು.

ವಯೋಮಿತಿ Indian Post Recruitment 2023

  • ಅಭ್ಯರ್ಥಿಯ ಕನಿಷ್ಠ ವಯಸ್ಸು ಜುಲೈ 1 2023 ರಂದು 18 ವರ್ಷ ಮತ್ತು ಗರಿಷ್ಠ 30 ವರ್ಷ ಆಗಿರಬೇಕು.

ವಯೋಮಿತಿ ಸಡಿಲಿಕೆ

  • OBC ಅಭ್ಯರ್ಥಿಗಳು : 03 ವರ್ಷಗಳು
  • ಎಸ್ಸಿ/ST ಅಭ್ಯರ್ಥಿಗಳು : 05 ವರ್ಷಗಳು

ಅರ್ಜಿ ಶುಲ್ಕ ವಿವರಗಳು

  • ಭಾರತೀಯ ಪೋಸ್ಟ್ ನೇಮಕಾತಿ ನಿಯಮಗಳ ಪ್ರಕಾರ.

ಸಂಬಳದ ವಿವರ

ರೂ.19,000/-

ಸರ್ವೆ ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯಲ್ಲಿ 2,000 ಹುದ್ದೆಗಳಿಗೆ ಅರ್ಜಿ ಆಹ್ವಾನ|SSLR Recruitment 2023.

ಆಯ್ಕೆಯ ವಿಧಾನ

  • ಟ್ರೇಡ್ ಪರೀಕ್ಷೆ

wpDataTable with provided ID not found!

Indian Post Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

  • ಮೊದಲನೆಯದಾಗಿ ಭಾರತೀಯ ಪೋಸ್ಟ್ ಆಫೀಸ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.
  • ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ ಮತ್ತು ಅಪ್ಲಿಕೇಶನ್ ನಂಬರನ್ನು ನಮೂದಿಸಿಕೊಳ್ಳಿ.

ಪೋಸ್ಟ್ ವಿಳಾಸ,

ಮ್ಯಾನೇಜರ್, ಮೇಲ್ ಮೋಟರ್ ಸರ್ವಿಸ್, GPO ಕಾಂಪೌಂಡ್, ಸಿವಿಲ್ ಲೈನ್ಸ್, ನಾಗಪುರ -440001

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06.02.2023

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11.03.2023

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: indiapost.gov.in

DC Office Bengaluru Recruitment 2023
DC Office Bengaluru Recruitment 2023
Share this post