ಅಂಚೆ ಇಲಾಖೆ ನೇಮಕಾತಿ 2022|29 ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರ್ಕಾರದ ಉದ್ಯೋಗಗಳು.
ಭಾರತೀಯ ಅಂಚೆ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿಯಿರುವ 29 ಕಾರ್ ಡ್ರೈವರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ದೆಹಲಿ ಮತ್ತು ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 17 2022 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.
Table of Contents
- 1 ಅಂಚೆ ಇಲಾಖೆ ಖಾಲಿ ಅಧಿಸೂಚನೆಯ ವಿವರಗಳು
- 2 ಅಂಚೆ ಇಲಾಖೆ ಖಾಲಿ ಹುದ್ದೆಗಳ ವಿವರ
- 3 ಅಂಚೆ ಇಲಾಖೆ ನೇಮಕಾತಿ ವಿದ್ಯಾರ್ಹತೆ ವಿವರಗಳು
- 4 ಅಂಚೆ ಇಲಾಖೆ ನೇಮಕಾತಿ ಅಗತ್ಯ ವಯಸ್ಸಿನ ಮಿತಿ
- 5 ಸಂಬಳ
- 6 ಆಯ್ಕೆಯ ವಿಧಾನ
- 7 ಅಂಚೆ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಕ್ರಮಗಳು
- 8 ಪ್ರಮುಖ ದಿನಾಂಕಗಳು
- 9 ಅಂಚೆ ಇಲಾಖೆ ಅಧಿಕೃತ ಲಿಂಕ್
- 10 ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್
- 11 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|102 ಬಿಸಿನೆಸ್ ಕರೆಸ್ಪಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರಕಾರದ ಹುದ್ದೆಗಳು|
ಅಂಚೆ ಇಲಾಖೆ ಖಾಲಿ ಅಧಿಸೂಚನೆಯ ವಿವರಗಳು
ಸಂಸ್ಥೆ: ಭಾರತೀಯ ಅಂಚೆ ಇಲಾಖೆ
ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರದ ಹುದ್ದೆಗಳು
ಪೋಸ್ಟ್ ಹೆಸರು: ಕಾರ್ ಡ್ರೈವರ್
ಖಾಲಿ ಇರುವ ಹುದ್ದೆಗಳ ಸಂಖ್ಯೆ: 29
ಉದ್ಯೋಗ ಸ್ಥಳ: ನವದೆಹಲಿ
ಅಂಚೆ ಇಲಾಖೆ ಖಾಲಿ ಹುದ್ದೆಗಳ ವಿವರ
- ಕಾರು ಚಾಲಕ
ಅಂಚೆ ಇಲಾಖೆ ನೇಮಕಾತಿ 2022|29 ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರ್ಕಾರದ ಉದ್ಯೋಗಗಳು.
ಅಂಚೆ ಇಲಾಖೆ ನೇಮಕಾತಿ ವಿದ್ಯಾರ್ಹತೆ ವಿವರಗಳು
ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
ಅಂಚೆ ಇಲಾಖೆ ನೇಮಕಾತಿ ಅಗತ್ಯ ವಯಸ್ಸಿನ ಮಿತಿ
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 27 ವರ್ಷಗಳು

ಸಂಬಳ
ರೂ. 19,900/- ರಿಂದ ರೂ. 63,200/-
ಅಂಚೆ ಇಲಾಖೆ ನೇಮಕಾತಿ 2022|29 ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರ್ಕಾರದ ಉದ್ಯೋಗಗಳು.
KARNATAKA GOVT JOBS | APPLY HERE |
CENTRAL GOVT JOBS | APPLY HERE |
BANKING JOBS | APPLY HERE |
DIPLOMA JOBS | APPLY HERE |
PG JOBS | APPLY HERE |
DEGREE JOBS | APPLY HERE |
ಆಯ್ಕೆಯ ವಿಧಾನ
ಕೌಶಲ್ಯ ಪರೀಕ್ಷೆ
ಅಂಚೆ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಕ್ರಮಗಳು
ಆಸಕ್ತ ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.
ವಿಳಾಸ,
“ದಿ ಸೀನಿಯರ್ ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, C-121, ನರೈನಾ ಇಂಡಸ್ಟ್ರಿಯಲ್ ಏರಿಯಾ ಹಂತ-I, ನರೈನಾ, ನವದೆಹಲಿ -110028”.
ಅಂಚೆ ಇಲಾಖೆ ನೇಮಕಾತಿ 2022|29 ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕೇಂದ್ರ ಸರ್ಕಾರದ ಉದ್ಯೋಗಗಳು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ: 17.01.2022 ರಿಂದ 15.03.2022