Rate This Post
ಇಸ್ರೋ ನೇಮಕಾತಿ 2022|ವಿವಿಧ ಕಂಟ್ರೋಲರ್ ಹುದ್ದೆಗಳು.
ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕಾಲಿಇರುವ ವಿವಿಧ ಕಂಟ್ರೋಲರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಮತ್ತು ಭಾರತ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿ.
ಸಂಸ್ಥೆ | ಇಸ್ರೋ |
ಉದ್ಯೋಗದ ಪ್ರಕಾರ | ಕೇಂದ್ರ ಸರ್ಕಾರದ ಹುದ್ದೆಗಳು |
ಪೋಸ್ಟ್ ಹೆಸರು | ಕಂಟ್ರೋಲರ್ |
ಉದ್ಯೋಗ ಸ್ಥಳ | ಬೆಂಗಳೂರು |
ಅಪ್ಲೈ ಮಾಡುವ ವಿಧಾನ | ಆಫ್ಲೈನ್ |
Table of Contents
ಇಸ್ರೋ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- ನಿಯಂತ್ರಕ
ವಿದ್ಯಾರ್ಹತೆಯ ವಿವರಗಳು
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಡಿಗ್ರಿ ಪೂರ್ಣಗೊಳಿಸಿ ರಬೇಕು.
ವಯಸ್ಸಿನ ಮಿತಿ
- ಗರಿಷ್ಠ ವಯಸ್ಸು: 58 ವರ್ಷಗಳು
ಸಂಬಳ
- ಅಧಿಕೃತ ಅಧಿಸೂಚನೆಯನ್ನು ನೋಡಿ
BBMP Recruitment 2022|various head of legal cell jobs|karnataka government jobs 2022.
ಆಯ್ಕೆ ವಿಧಾನ
- ಲಿಖಿತ ಪರೀಕ್ಷೆ
- ಸಂದರ್ಶನ
ಇಸ್ರೋ ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ
- ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರವಾನಿಸುವುದು.
ವಿಳಾಸ,
ಶ್ರೀ ಎಂ ರಾಮದಾಸ್, ವಿಶೇಷ ಕರ್ತವ್ಯದ ಅಧಿಕಾರಿ (ಸಿಬ್ಬಂದಿ), ಭಾರತ ಸರ್ಕಾರ, ಬಾಹ್ಯಾಕಾಶ ಇಲಾಖೆ, ಅಂತರಿಕ್ಷ್ ಭವನ, ನ್ಯೂ ಬಿಇಎಲ್ ರಸ್ತೆ, ಬೆಂಗಳೂರು – 560094.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:05.04.2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17.06.2022
ಅಧಿಸೂಚನೆಯ ಪ್ರಮುಖ ಲಿಂಕ್ ಗಳು
- ಅಧಿಸೂಚನೆಯ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
