JKSSB Recruitment 2022|ಜಮ್ಮು ಮತ್ತು ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ 2022|1045 ಇಂಜಿನಿಯರ್ ಹುದ್ದೆಗಳು.

JKSSB Recruitment 2022

JKSSB Recruitment 2022: ಜಮ್ಮು ಮತ್ತು ಕಾಶ್ಮೀರ ಸ್ಟಾಫ್ ಸೆಲೆಕ್ಷನ್ ಬೋರ್ಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 1045 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಜಮ್ಮು- ಕಾಶ್ಮೀರದಲ್ಲಿ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 27  ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

JKSSB Recruitment 2022 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಜಮ್ಮು ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್

ಪೋಸ್ಟ್ ಹೆಸರು : ಇಂಜಿನಿಯರ್

ಪೋಸ್ಟ್ ಸಂಖ್ಯೆ : 1045

ಉದ್ಯೋಗ ಸ್ಥಳ : ಜಮ್ಮು ಕಾಶ್ಮೀರ

ಉದ್ಯೋಗದ ಪ್ರಕಾರ : ಸರ್ಕಾರಿ ಉದ್ಯೋಗಗಳು

ಸಂಬಳ : ಜಮ್ಮು-ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ ನಿಯಮಗಳ ಪ್ರಕಾರ

ಹುದ್ದೆಯ ವಿವರಗಳು

ಜೂನಿಯರ್ ಇಂಜಿನಿಯರ್ (ಸಿವಿಲ್) – 855 ಹುದ್ದೆಗಳು

ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 190 ಹುದ್ದೆಗಳು

wpDataTable with provided ID not found!

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪೂರ್ಣಗೊಳಿಸಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು : 40 ವರ್ಷಗಳು

ಗರಿಷ್ಠ ವಯಸ್ಸು : 43 ವರ್ಷಗಳು

ವಯೋಮಿತಿ ಸಡಿಲಿಕೆ

ಜಮ್ಮು-ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

ಸಾಮಾನ್ಯ ಅಭ್ಯರ್ಥಿಗಳು: ರೂ. 550/-

SC/ST, PWD & EWS ಅಭ್ಯರ್ಥಿಗಳು: ರೂ. 450/-

ಸಂಬಳದ ವಿವರಗಳು

ಜಮ್ಮು-ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ.

ಆಯ್ಕೆಯ ವಿಧಾನ

ಮೆರಿಟ್ ಪಟ್ಟಿ

ಡಾಕ್ಯೂಮೆಂಟ್ ಪರಿಶೀಲನೆ

ಲಿಖಿತ ಪರೀಕ್ಷೆ

JKSSB Recruitment 2022|ಜಮ್ಮು ಮತ್ತು ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ 2022|1045 ಇಂಜಿನಿಯರ್ ಹುದ್ದೆಗಳು.

JKSSB Recruitment 2022 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಜಮ್ಮು-ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋರ್ಡ್ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಜಮ್ಮು-ಕಾಶ್ಮೀರ ಸ್ಟಾಪ್ ಸೆಲೆಕ್ಷನ್ ಬೋಲ್ಡ್ ಹೊರಡಿಸಿರುವ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ಅರ್ಜಿಯನ್ನು ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದು

ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಒಂದು ಪ್ರತಿಯನ್ನು ಜೆರಾಕ್ಸ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21.11.2022

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.12.2022

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: www.jkssb.nic.in

JKSSB Recruitment 2022
JKSSB Recruitment 2022

Share this post