KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.

KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.
Rate This Post

KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.

ಭಾರತ ಸರಕಾರದ KIOCL ಲಿಮಿಟೆಡ್ ವಿವಿಧ ವಿಭಾಗಗಳಲ್ಲಿ ಒಟ್ಟು 35 ಇಂಜಿನಿಯರಿಂಗ್ ಟ್ರೈನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

 ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

KIOCL ನಲ್ಲಿ ಉದ್ಯೋಗವಕಾಶ ಅಧಿಸೂಚನೆಯ ವಿವರಗಳು

ಸಂಸ್ಥೆ KIOCL
ಉದ್ಯೋಗದ ಪ್ರಕಾರ ಕೇಂದ್ರ ಸರಕಾರಿ ಉದ್ಯೋಗಗಳು
ಪೋಸ್ಟ್ ಹೆಸರು ಇಂಜಿನಿಯರಿಂಗ್ ಟ್ರೈನಿ
ಒಟ್ಟು ಹುದ್ದೆಗಳ ಸಂಖ್ಯೆ  35
ಉದ್ಯೋಗ ಸ್ಥಳ ಭಾರತ

 

[wptb id=2319] [wptb id=2321]

KIOCL ನಲ್ಲಿ ಉದ್ಯೋಗವಕಾಶ ಖಾಲಿ ಹುದ್ದೆಗಳ ವಿವರ

  • ಮೆಕ್ಯಾನಿಕಲ್ – 11 ಹುದ್ದೆಗಳು
  • ಮೆಟಲರ್ಜಿ – 3 ಹುದ್ದೆಗಳು
  • ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ – 11 ಹುದ್ದೆಗಳು
  • ಇನ್ಸ್ಟ್ರುಮೆಂಟೇಶನ್ ಅಂಡ್ ಕಂಟ್ರೋಲ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ – 4 ಹುದ್ದೆಗಳು
  • ಸಿವಿಲ್ – 2 ಹುದ್ದೆಗಳು
  • ಮೈನಿಂಗ್ – 2 ಹುದ್ದೆಗಳು
  • ಕಂಪ್ಯೂಟರ್ ಸೈನ್ಸ್ – 2 ಹುದ್ದೆಗಳು

BRO Recruitment 2022|Apply For 246 Supervisor Posts| Central Govt Jobs 2022.

KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.

KIOCL ನಲ್ಲಿ ಉದ್ಯೋಗವಕಾಶ ವಿದ್ಯಾರ್ಹತೆಯ ವಿವರಗಳು

  • ಸಂಬಂಧಿಸಿದ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇ.75 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು

ವಯಸ್ಸಿನ ಮಿತಿ  

  • 2022ರ ಜೂನ್ 31ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ವಯಸ್ಸು 27 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು KIOCL ಅಧಿಕೃತ ವೆಬ್ಸೈಟ್ನ ಕರಿಯರ್ ವಿಭಾಗದಲ್ಲಿ ಆನ್ಲೈನ್ ಮೂಲಕ ಸೆಪ್ಟೆಂಬರ್ 24ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ವೆಬ್ ಸೈಟ್ ನಲ್ಲಿ ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೂಚನೆಗಳನ್ನು ಓದಿಕೊಂಡು ಅರ್ಜಿ ಭರ್ತಿ ಮಾಡಬೇಕು.
  • ಗೇಟ್ ಪರೀಕ್ಷೆ ಅಂಕಗಳನ್ನು ನಮೂದಿಸಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದು ಅವಶ್ಯಕ.
  • ಸಂಬಂಧಿಸಿದ ವಿಷಯವಲ್ಲದೆ ಬೇರೆ ವಿಷಯದಲ್ಲಿ ಗೇಟ್ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುವುದಿಲ್ಲ.
  • ಒಂದು ಸಲ ಅರ್ಜಿ ಸಲ್ಲಿಸಿದ ಮೇಲೆ ಅದನ್ನು ತಿದ್ದುವ ಅವಕಾಶ ಇಲ್ಲ.
  • ಅರ್ಜಿ ಸಲ್ಲಿಸಿದ ಬಳಿಕ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಅಪ್ಲಿಕೇಶನ್ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬೇಕು. ಇದು ಮುಂದಿನ ಆಯ್ಕೆ ಪ್ರಕ್ರಿಯೆಗೆ ಅತ್ಯಗತ್ಯ.
  • ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ದಾಖಲೆಗಳು ಹಾಗೂ ಗೇಟ್ ಅಂಕಪಟ್ಟಿಯ ಅಟ್ಸ್ತೆಡ್ ಪ್ರತಿಗಳು ಈ ಕೆಳಗಿನ ವಿಳಾಸಕ್ಕೆ ಸೆಪ್ಟೆಂಬರ್ 30 ರೊಳಗೆ ಅಂಚೆ ಮೂಲಕ ಕಡ್ಡಾಯವಾಗಿ ಕಳುಹಿಸಬೇಕು.

ವಿಳಾಸ

HR Department, KIOCL Limited, Koramangala 2nd Block,Sarjapur Road, Bengaluru 560034.

ಸೆಲ್ಫ್ ಅಟೆಸ್ಟೆಡ್ ಹಾರ್ಡ್ ಕಾಪಿಗಳು ನಿಗದಿತ ದಿನಾಂಕದೊಳಗೆ ಕಚೇರಿಗೆ ತಲುಪದಿದ್ದರೆ ಆನ್ಲೈನ್ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.

KIOCL ನಲ್ಲಿ ಉದ್ಯೋಗವಕಾಶ ಸಂಬಳದ ವಿವರಗಳು

  • ರೂ.40,000-/ಪ್ರತಿ ತಿಂಗಳಿಗೆ

ಪ್ರಮುಖ ಸೂಚನೆ

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ ಇರುವುದನ್ನು ಖಾತರಿ ಪಡಿಸಿಕೊಳ್ಳಬೇಕು.
  • ಭಾರತೀಯ ನಾಗರಿಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಡಿಡಿ ಮೂಲಕ 1000. ರೂ ಅರ್ಜಿ ಶುಲ್ಕ ಪಾವತಿಸಬೇಕು. ಎಸ್ ಸಿ, ಎಸ್ ಟಿ ಮತ್ತು ಪಿ ಡಬ್ಲ್ಯೂ ಡಿ ಯವರಿಗೆ ಅರ್ಜಿ ಶುಲ್ಕ ವಿನಾಯತಿ ನೀಡಲಾಗಿದೆ.
  • ಭಾರತ ಸರ್ಕಾರದ ನಿರ್ದೇಶನದ ಪ್ರಕಾರ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
  • ಮಾನ್ಯತೆ ಪಡೆದ ಸಂಸ್ಥೆಗಳಿಂದ ಪೂರ್ಣಾವಧಿ ಇಂಜಿನಿಯರಿಂಗ್ ಪದವಿ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು.

[wptb id=2319] [wptb id=2321]

ಅರ್ಜಿ ಶುಲ್ಕ

  • ರೂ.1000/-

KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ಪ್ರಕ್ರಿಯೆ

  • ಗೇಟ್ ಪರೀಕ್ಷೆಯ ಅಂಕ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಸೆಪ್ಟೆಂಬರ್ 02 2022.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 24 2022.
  • ಸಂದರ್ಶನದ ದಿನ: ಇ-ಮೇಲ್ ಮೂಲಕ ತಿಳಿಸಲಾಗುವುದು.

ನೇಮಕಾತಿಯ ಅಧಿಕೃತ ಲಿಂಕ್

 

KIOCL ನಲ್ಲಿ ಉದ್ಯೋಗವಕಾಶ|35 ಹುದ್ದೆಗಳಿಗೆ ಅರ್ಜಿ ಆಹ್ವಾನ.

 


Spread the Love

Share on facebook
Share on telegram
Share on whatsapp
Share on twitter

Most Popular

Categories