ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

Rate This Post

ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಕಚೇರಿ ಸಹಾಯಕ  ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಕೊಂಕಣ ರೈಲ್ವೆ ನೇಮಕಾತಿ 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) 
  • ಉದ್ಯೋಗದ ಪ್ರಕಾರ:ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಕಚೇರಿ ಸಹಾಯಕ
  • ಒಟ್ಟು ಹುದ್ದೆಗಳ ಸಂಖ್ಯೆ: ೦6
  • ಉದ್ಯೋಗ ಸ್ಥಳ: ಭಾರತ
mytele 2
mywhats 1

ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

ಕೊಂಕಣ ರೈಲ್ವೆ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ

  • ಕಚೇರಿ ಸಹಾಯಕ -06

ಕೊಂಕಣ ರೈಲ್ವೆ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ  ಡಿಗ್ರಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

  • ಗರಿಷ್ಠ ವಯಸ್ಸು: 62 ವರ್ಷಗಳು

ಸಂಬಳದ ವಿವರಗಳು

  • ರೂ.29,200/-

ಆಯ್ಕೆ ವಿಧಾನ

  • ಅಧಿಸೂಚನೆಯನ್ನು ನೋಡಿ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.

ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಕೊಂಕಣ ರೈಲ್ವೆ ನೇಮಕಾತಿ 2022ಕ್ಕೆ ವಾಕ್ ಇನ್ ಇನ್ ಇಂಟರ್ವ್ಯೂ ಮೂಲಕ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವುದು.

ವಿಳಾಸ,

USBRL ಪ್ರಾಜೆಕ್ಟ್ ಹೆಡ್ ಆಫೀಸ್, ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್, ಸತ್ಯಂ ಕಾಂಪ್ಲೆಕ್ಸ್, ಮಾರ್ಬಲ್ ಮಾರ್ಕೆಟ್, ವಿಸ್ತರಣೆ- ತ್ರಿಕೂಟ ನಗರ, ಜಮ್ಮು, ಜಮ್ಮು ಮತ್ತು ಕಾಶ್ಮೀರ (UT), ಪಿನ್- 180011.

ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

mytele 2
mywhats 1

ಪ್ರಮುಖ ದಿನಾಂಕಗಳು

  • ವಾಕ್ ಇನ್ ಇಂಟರ್ವ್ಯೂ ದಿನಾಂಕ:17-05-2022

ನೇಮಕಾತಿಯ ಅಧಿಕೃತ ಲಿಂಕ್

 
KONKAN railway recruitment 2022
Spread the love