Koppala Zilla Panchayat Recruitment 2023|ನೀವೇನಾದರೂ ಪದವಿ ಪಾಸ್ ಆಗಿದ್ದರೆ 13 ತಾಂತ್ರಿಕ ಹುದ್ದೆಗಳು.

Koppala Zilla Panchayat Recruitment 2023

Koppala Zilla Panchayat Recruitment 2023 : ಕೊಪ್ಪಳ ಜಿಲ್ಲಾ ಪಂಚಾಯತ್ ಇತ್ತೀಚಿಗೆ ಹೊರಡಿಸಿರುವ ಅಧಿಸೂಚನೆಯ ಮೂಲಕ 13 ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 16 2023ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಾಗೆಯೇ ನೀವೇನಾದರೂ best Karnataka government jobs, 10th pass government jobs, All India Government jobs, 10th and 12th pass jobs in Karnataka 2023, Central Government jobs ಇತರ ಹುಡುಕಾಟದಲ್ಲಿದ್ದರೆ ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ (ತಪ್ಪದೇ ಅಧಿಸೂಚನೆಯನ್ನು ಓದಿ)

ಕಿರು ಅಧಿಸೂಚನೆ Koppala Zilla Panchayat Recruitment 2023

ಸಂಸ್ಥೆಯ ಹೆಸರು: ಕೊಪ್ಪಳ ಜಿಲ್ಲಾ ಪಂಚಾಯತ್ 

ಹುದ್ದೆಗಳ ಸಂಖ್ಯೆ: 13

ಉದ್ಯೋಗ ಸ್ಥಳ: ಕೊಪ್ಪಳ

ಪೋಸ್ಟ್ ಹೆಸರು: ತಾಂತ್ರಿಕ ಸಹಾಯಕ

ಸಂಬಳ: ರೂ.24,000/-

ಹುದ್ದೆಯ ವಿವರಗಳು Koppala Zilla Panchayat Recruitment 2023

 ತಾಂತ್ರಿಕ ಸಹಾಯಕ (ಕೃಷಿ) – 5 ಹುದ್ದೆಗಳು 

ತಾಂತ್ರಿಕ ಸಹಾಯಕ (ಅರಣ್ಯ) – 1 ಹುದ್ದೆಗಳು

ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) – 1 ಹುದ್ದೆಗಳು

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ

ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷಗಳು ಹಾಗೂ ಗರಿಷ್ಠ ವಯಸ್ಸು 40 ವರ್ಷಗಳಾಗಿರಬೇಕು.

KLA Recruitment 2023|7 ನೇ ತರಗತಿ ಪಾಸ್ ಆಗಿದ್ದರೆ ಸಾಕು ವಿಧಾನ ಸಭೆಯಲ್ಲಿ ಡ್ರೈವರ್ ಕೆಲಸ.

ವಯೋಮಿತಿ ಸಡಿಲಿಕೆ

ಕೊಪ್ಪಳ ಜಿಲ್ಲಾ ಪಂಚಾಯತ್ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಸಂಬಳದ ವಿವರಗಳು

ರೂ.24,000/-

ಆಯ್ಕೆಯ ಪ್ರಕ್ರಿಯೆ

ಮೆರಿಟ್ ಪಟ್ಟಿ

ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ Koppala Zilla Panchayat Recruitment 2023

  • ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು, ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗಿನ ನೀಡಲಾಗಿರುವ ಅಧಿಸೂಚನೆ ಸಹಾಯದಿಂದ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ದಿನಾಂಕ

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01/08/2023

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16/08/2023

ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: koppal.nic.in

Koppala Zilla Panchayat Recruitment 2023
Koppala Zilla Panchayat Recruitment 2023

Share this post