ಕೆಪಿಎಸ್ಸಿ ನೇಮಕಾತಿ 2022|60 ಟೌನ್ ಪ್ಲಾನರ್ ಹುದ್ದೆಗಳು|KPSC Recruitment 2022| Best government jobs.

Rate This Post

ಕೆಪಿಎಸ್ಸಿ ನೇಮಕಾತಿ 2022|60 ಟೌನ್ ಪ್ಲಾನರ್ ಹುದ್ದೆಗಳು|KPSC Recruitment 2022| Best government jobs.

ಕರ್ನಾಟಕ ಲೋಕಸೇವಾ ಆಯೋಗವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 60 ಟೌನ್ ಪ್ಲಾನರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.    ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಕೆಪಿಎಸ್ಸಿ ನೇಮಕಾತಿ 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
  • ಉದ್ಯೋಗದ ಪ್ರಕಾರ:ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಟೌನ್ ಪ್ಲಾನರ್
  • ಒಟ್ಟು ಹುದ್ದೆಗಳ ಸಂಖ್ಯೆ: 60
  • ಉದ್ಯೋಗ ಸ್ಥಳ:  ಕರ್ನಾಟಕ
mywhats 1

ಕೆಪಿಎಸ್ಸಿ ನೇಮಕಾತಿ 2022|60 ಟೌನ್ ಪ್ಲಾನರ್ ಹುದ್ದೆಗಳು|KPSC Recruitment 2022| Best government jobs.

ಕೆಪಿಎಸ್ಸಿ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ

  • ಸಹಾಯಕ ಟೌನ್ ಪ್ಲಾನರ್

ಕೆಪಿಎಸ್ಸಿ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಉತ್ತೀರ್ಣರಾಗಿರಬೇಕು.

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 35 ವರ್ಷಗಳು

ಸಂಬಳದ ವಿವರಗಳು

  • ರೂ.33,450/- ರಿಂದ ರೂ. 62,600/-

ಆಯ್ಕೆ ವಿಧಾನ

  • ಭಾಷಾ ಪರೀಕ್ಷೆ
  • ಲಿಖಿತ ಪರೀಕ್ಷೆ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.

ಕೆಪಿಎಸ್ಸಿ ನೇಮಕಾತಿ 2022|60 ಟೌನ್ ಪ್ಲಾನರ್ ಹುದ್ದೆಗಳು|KPSC Recruitment 2022| Best government jobs.

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಕೆಪಿಎಸ್ಸಿ ನೇಮಕಾತಿ 20222ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.
  • ಬೇಕಾಗಿರುವ ಎಲ್ಲಾ ದಾಖಲೆಗಳ ಫೋಟೋ ಕಾಪಿಗಳನ್ನು ರೆಡಿಯಾಗಿ ಇಟ್ಟುಕೊಳ್ಳಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಕೆಪಿಎಸ್ಸಿ ನೇಮಕಾತಿ 2022|60 ಟೌನ್ ಪ್ಲಾನರ್ ಹುದ್ದೆಗಳು|KPSC Recruitment 2022| Best government jobs.

mywhats 1

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:30.04.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.05.2022

ನೇಮಕಾತಿಯ ಅಧಿಕೃತ ಲಿಂಕ್

 
KPSC Recruitment 2022

 ಇತ್ತೀಚಿನ ಲೇಟೆಸ್ಟ್ ಜಾಬ್ ಅಪ್ಡೇಟ್ಸ್ 

 
 
 
Spread the love