KVK Gadag Recruitment 2023|ಗದಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ಹುದ್ದೆಗಳು.

KVK Gadag Recruitment 2023

KVK Gadag Recruitment 2023 : ಕೃಷಿ ವಿಜ್ಞಾನ ಕೇಂದ್ರ ಗದಗ ಇತ್ತೀಚಿಗೆ ಹೊರಡಿಸಿರುವ ಅಧಿಸೂಚನೆಯ ಮೂಲಕ 4 ಹಿರಿಯ ವಿಜ್ಞಾನಿ, ಮುಖ್ಯಸ್ಥ ಮತ್ತು ಚಾಲಕ ಮತ್ತು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕರ್ನಾಟಕ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 3 2023ರ ಒಳಗಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಾಗೆಯೇ ನೀವೇನಾದರೂ best Karnataka government jobs, 10th pass government jobs, All India Government jobs, 10th and 12th pass jobs in Karnataka 2023, Central Government jobs ಇತರ ಹುಡುಕಾಟದಲ್ಲಿದ್ದರೆ ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ (ತಪ್ಪದೇ ಅಧಿಸೂಚನೆಯನ್ನು ಓದಿ)

ಕಿರು ಅಧಿಸೂಚನೆ KVK Gadag Recruitment 2023

ಸಂಸ್ಥೆಯ ಹೆಸರು: ಕೃಷಿ ವಿಜ್ಞಾನ ಕೇಂದ್ರ ಗದಗ

ಹುದ್ದೆಗಳ ಸಂಖ್ಯೆ: 4

ಉದ್ಯೋಗ ಸ್ಥಳ: ಗದಗ

ಪೋಸ್ಟ್ ಹೆಸರು: ಹಿರಿಯ ವಿಜ್ಞಾನಿ, ಮುಖ್ಯಸ್ಥ ಮತ್ತು ಚಾಲಕ

ಸಂಬಳ: ರೂ.21,700 – 1,31,400/-

ಹುದ್ದೆಯ ವಿವರಗಳು KVK Gadag Recruitment 2023

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ 1 ಹುದ್ದೆಗಳು

ವಿಷಯದ ತಜ್ಞರು (ಕೃಷಿವಿಜ್ಞಾನ)/T-6 1 ಹುದ್ದೆಗಳು

ಕಾರ್ಯಕ್ರಮ ಸಹಾಯಕ (ಲ್ಯಾಬ್ ಟೆಕ್ನಿಷಿಯನ್)/T-4 1 ಹುದ್ದೆಗಳು

ಟ್ರ್ಯಾಕ್ಟರ್ ಚಾಲಕ (T-1) 1 ಹುದ್ದೆಗಳು

ವಿದ್ಯಾರ್ಹತೆಯ ವಿವರಗಳು

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ : ಡಾಕ್ಟರೇಟ್ ಪದವಿ

ವಿಷಯದ ತಜ್ಞರು (ಕೃಷಿವಿಜ್ಞಾನ)/T-6 : ಸ್ನಾತಕೋತ್ತರ ಪದವಿ

ಕಾರ್ಯಕ್ರಮ ಸಹಾಯಕ (ಲ್ಯಾಬ್ ಟೆಕ್ನಿಷಿಯನ್)/T-4 : ಪದವಿ

ಟ್ರ್ಯಾಕ್ಟರ್ ಚಾಲಕ (T-1) : 10ನೇ ತರಗತಿ

railway recruitment board exam (rrb) alp & technician|ಈಶಾನ್ಯ ರೈಲ್ವೇಯಲ್ಲಿ 1104 ಟೆಕ್ನಿಶಿಯನ್ ಹುದ್ದೆಗಳು.

ವಯಸ್ಸಿನ ಮಿತಿ

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ : 47 ವರ್ಷಗಳು

ವಿಷಯದ ತಜ್ಞರು (ಕೃಷಿವಿಜ್ಞಾನ)/T-6 : 35 ವರ್ಷಗಳು

ಕಾರ್ಯಕ್ರಮ ಸಹಾಯಕ (ಲ್ಯಾಬ್ ಟೆಕ್ನಿಷಿಯನ್)/T-4 : 30 ವರ್ಷಗಳು

ಟ್ರ್ಯಾಕ್ಟರ್ ಚಾಲಕ (T-1): 30 ವರ್ಷಗಳು

ವಯೋಮಿತಿ ಸಡಿಲಿಕೆ

ಕೃಷಿ ವಿಜ್ಞಾನ ಕೇಂದ್ರ ಗದಗ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

SC/ST ಮತ್ತು ಮಹಿಳಾ ಅಭ್ಯರ್ಥಿಗಳು: ಶೂನ್ಯ

ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ ಪಾವತಿಸುವುದು.

ಸಂಬಳದ ವಿವರಗಳು

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ : ರೂ.1,31,400

ವಿಷಯದ ತಜ್ಞರು (ಕೃಷಿವಿಜ್ಞಾನ)/T-6 : ರೂ.51,100

ಕಾರ್ಯಕ್ರಮ ಸಹಾಯಕ (ಲ್ಯಾಬ್ ಟೆಕ್ನಿಷಿಯನ್)/T-4 : ರೂ.35,400

ಟ್ರ್ಯಾಕ್ಟರ್ ಚಾಲಕ (T-1): ರೂ.21,700

ಆಯ್ಕೆಯ ಪ್ರಕ್ರಿಯೆ

ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ KVK Gadag Recruitment 2023

  • ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು, ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗಿನ ನೀಡಲಾಗಿರುವ ಅಧಿಸೂಚನೆ ಸಹಾಯದಿಂದ ತಿಳಿದುಕೊಳ್ಳಿ.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಪೋಸ್ಟ್ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸುವುದು.

ಪೋಸ್ಟ್ ವಿಳಾಸ,

ಅಧ್ಯಕ್ಷರು, ಕೃಷಿ ವಿಜ್ಞಾನ ಪ್ರತಿಷ್ಠಾನ, ಹುಲ್ಕೋಟಿ – 582205, ಗದಗ ಜಿಲ್ಲೆ, ಕರ್ನಾಟಕ.

ಅರ್ಜಿ ಸಲ್ಲಿಕೆಯ ದಿನಾಂಕ

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05/08/2023

ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/09/2023

ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ – ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ – ವಿಷಯದ ತಜ್ಞರು: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ – ಪ್ರೋಗ್ರಾಂ ಸಹಾಯಕ (ಲ್ಯಾಬ್ ಟೆಕ್ನಿಷಿಯನ್): ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ – ಚಾಲಕ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: kvkgadag.icar.gov.in

KVK Gadag Recruitment 2023
KVK Gadag Recruitment 2023
Share this post