Mandya DC office Recruitment 2022|ಮಂಡ್ಯ ಡಿಸಿ ಆಫೀಸ್ ನೇಮಕಾತಿ 2022|karnataka government jobs 2022.

Mandya DC office Recruitment 2022

Mandya DC office Recruitment 2022|ಮಂಡ್ಯ ಡಿಸಿ ಆಫೀಸ್ ನೇಮಕಾತಿ 2022|karnataka government jobs 2022.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 8 ಲೋಡರ್ ಮತ್ತು ಕ್ಲೀನರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಂಡ್ಯ ಮತ್ತು ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

Mandya DC office Recruitment 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ
  • ಉದ್ಯೋಗದ ಪ್ರಕಾರ: ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಲೋಡರ್ ಮತ್ತು ಕ್ಲೀನರ್
  • ಒಟ್ಟು ಹುದ್ದೆಗಳ ಸಂಖ್ಯೆ: 08
  • ಉದ್ಯೋಗ ಸ್ಥಳ: ಮಂಡ್ಯ- ಕರ್ನಾಟಕ

Mandya DC office Recruitment 2022|ಮಂಡ್ಯ ಡಿಸಿ ಆಫೀಸ್ ನೇಮಕಾತಿ 2022|karnataka government jobs 2022.

Mandya DC office Recruitment 2022 ಖಾಲಿ ಹುದ್ದೆಗಳ ವಿವರ

  • ಲೋಡರ್ – 06 ಹುದ್ದೆಗಳು
  • ಕ್ಲೀನರ್ -02 ಹುದ್ದೆಗಳಿಗೆ

MESCOM Recruitment 2022|Apply for various Diploma Technician Posts|Karnataka government jobs 2022.

Mandya DC office Recruitment 2022 ವಿದ್ಯಾರ್ಹತೆಯ ವಿವರಗಳು

  • ಅಧಿಕೃತ ಅಧಿಸೂಚನೆ ಪ್ರಕಾರ.

ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 55 ವರ್ಷಗಳು

ಸಂಬಳದ ವಿವರಗಳು

  • ರೂ.17,000-28,950/- ಪ್ರತಿ ತಿಂಗಳಿಗೆ

ಆಯ್ಕೆ ವಿಧಾನ

  • ಸಂದರ್ಶನ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.
KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ವಿಳಾಸ,

ಜಿಲ್ಲಾ ನಗರಾಭಿವೃದ್ಧಿ ಕೋಶ (DUDC), ಮಂಡ್ಯ ಜಿಲ್ಲೆ, ಮಂಡ್ಯ, ಕರ್ನಾಟಕ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06.05.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06.06.2022

ನೇಮಕಾತಿಯ ಅಧಿಕೃತ ಲಿಂಕ್

ಅಧಿಕೃತ ಅಧಿಸೂಚನೆಯ ಲಿಂಕ್/NOTIFICATION LINK: ಇಲ್ಲಿ ಕ್ಲಿಕ್ ಮಾಡಿ/CLICK HERE

ಅಧಿಕೃತ ವೆಬ್ಸೈಟ್/OFFICIAL WEBSITE: ಇಲ್ಲಿ ಕ್ಲಿಕ್ ಮಾಡಿ/CLICK HERE

 

Share this post