ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022|ರೈಲ್ವೆ ಇಲಾಖೆ ಉದ್ಯೋಗ 2022|Railway Jobs 2022

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022|ರೈಲ್ವೆ ಇಲಾಖೆ ಉದ್ಯೋಗ 2022|Railway Jobs 2022

ಉತ್ತರ ಕೇಂದ್ರ ರೈಲ್ವೆ ಇಲಾಖೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 20 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಉತ್ತರ ಕೇಂದ್ರ ರೈಲ್ವೆ ಇಲಾಖೆ
  • ಉದ್ಯೋಗದ ಪ್ರಕಾರ: ಕೇಂದ್ರ ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್
  • ಒಟ್ಟು ಹುದ್ದೆಗಳ ಸಂಖ್ಯೆ: 20
  • ಉದ್ಯೋಗ ಸ್ಥಳ: ಭಾರತ

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022|ರೈಲ್ವೆ ಇಲಾಖೆ ಉದ್ಯೋಗ 2022|Railway Jobs 2022

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022 ಖಾಲಿ ಹುದ್ದೆಗಳ ವಿವರ

  • ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ -20

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಅಥವಾ ಪದವಿಯನ್ನು ಪಡೆದಿರಬೇಕು.

ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು : 33 ವರ್ಷಗಳು

ಸಂಬಳದ ವಿವರಗಳು

  • ರೂ.25,000 – 30.000/-

ಆಯ್ಕೆ ವಿಧಾನ

  • ಮೆರಿಟ್ ಬೇಸಿಸ್

ಅರ್ಜಿ ಶುಲ್ಕ

  • SC/ST/PwD ಅಭ್ಯರ್ಥಿಗಳು: NIL
  • ಇತರೆ ಅಭ್ಯರ್ಥಿಗಳು – ರೂ. 100/-.

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022|ರೈಲ್ವೆ ಇಲಾಖೆ ಉದ್ಯೋಗ 2022|Railway Jobs 2022

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿದ ನಂತರ ತಮ್ಮ ಅರ್ಹತೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಸುವ ಮೊದಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಬಳಕೆಗಾಗಿ ತಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಅಂಗನವಾಡಿ ನೇಮಕಾತಿ 2022|37 ಹುದ್ದೆಗಳು|Anganwadi Recruitment 2022.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 08.04.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18.04.2022

ನೇಮಕಾತಿಯ ಅಧಿಕೃತ ಲಿಂಕ್

 
 
 
ಉತ್ತರ ಕೇಂದ್ರ ರೈಲ್ವೆ ಹುದ್ದೆಗಳು 2022|ರೈಲ್ವೆ ಇಲಾಖೆ ಉದ್ಯೋಗ 2022|Railway Jobs 2022
 
 
Spread the love