ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ 2023|PGCIL Recruitment.

PGCIL Recruitment: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 1035 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಜುಲೈ 31 2023 ರಂದು ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಪೋಸ್ಟ್ ಆಧಾರದ ಮೇಲೆ ವಿವರಗಳು(PGCIL Recruitment)

  • ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 282
  • ಬ್ಯಾಚುಲರ್ ಆಫ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ – 8
  • ಬ್ಯಾಚುಲರ್ ಆಫ್ ಎಲೆಕ್ಟ್ರಾನಿಕ್ಸ್ ಸೆಂಟರ್ ಟೆಲಿಕಾಮ್ಯೂನಿಕೇಶನ್ ಇಂಜಿನಿಯರಿಂಗ್ – 7
  • ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ – 94
  • ಸಿಎಸ್ಆರ್ ಕಾರ್ಯನಿರ್ವಾಹಕ – 16
  • PR ಸಹಾಯಕ – 10
  • ಐಟಿಐ ಎಲೆಕ್ಟ್ರಿಷಿಯನ್ – 161
  • ಡಿಪ್ಲೋಮೋ (ಎಲೆಕ್ಟ್ರಿಕಲ್) – 215
  • ಡಿಪ್ಲೋಮೋ (ಸಿವಿಲ್) – 120
  • ಬ್ಯಾಚುಲರ್ ಆಫ್ ಸಿವಿಲ್ ಇಂಜಿನಿಯರಿಂಗ್ – 112
  • ಕಾನೂನು ನಿರ್ವಾಹಕ – 7
  • ಕಾರ್ಯದರ್ಶಿ ಸಹಾಯಕ – 3

ರಾಜ್ಯಗಳ ಆಧಾರದ ಮೇಲೆ ಹುದ್ದೆಯ ವಿವರಗಳು

  • ಹರಿಯಾಣ 112
  • ದೆಹಲಿ 11
  • ರಾಜಸ್ಥಾನ 41
  • ಉತ್ತರಖಂಡ 21
  • ಜಮ್ಮು ಮತ್ತು ಕಾಶ್ಮೀರ 28
  • ಪಂಜಾಬ್ 27
  • ಹಿಮಾಚಲ ಪ್ರದೇಶ 7
  • ಚಂಡಿಗಡ 2
  • ಉತ್ತರ ಪ್ರದೇಶ 101
  • ಬಿಹಾರ 51
  • ಜಾರ್ಖಂಡ್ 19
  • ಪಶ್ಚಿಮ ಬಂಗಾಳ 58
  • ಸಿಕ್ಕಿಂ 8
  • ಅರುಣಾಚಲ ಪ್ರದೇಶ 29
  • ಅಸ್ಸಾಂ 41
  • ಮಣಿಪುರ 6
  • ಮೇಘಾಲಯ 19
  • ಮಿಜೋರಾಮ್ 5
  • ನಾಗಾಲ್ಯಾಂಡ್ 6
  • ತ್ರಿಪುರ 9
  • ಒಡಿಶಾ 47
  • ಮಹಾರಾಷ್ಟ್ರ 58
  • ಛತ್ತೀಸ್ಗಡ 42
  • ಗೋವಾ 1
  • ಮಧ್ಯಪ್ರದೇಶ 57
  • ಗುಜರಾತ್ 53
  • ಆಂಧ್ರ ಪ್ರದೇಶ 39
  • ತೆಲಂಗಾಣ 31
  • ಕರ್ನಾಟಕ 29
  • ತಮಿಳುನಾಡು 54
  • ಪುದುಚೇರಿ 2
  • ಕೇರಳ 20

ವಿದ್ಯಾರ್ಹತೆಯ ವಿವರಗಳು(PGCIL Recruitment)

  • ಪದವೀಧರರು (ಎಲೆಕ್ಟ್ರಿಕಲ್):  ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ಸಿ , ಬಿಇ ಅಥವಾ ಬಿಟೆಕ್
  • ಪದವೀಧರರು (ಕಂಪ್ಯೂಟರ್ ಸೈನ್ಸ್):  CSE/IT ನಲ್ಲಿ B.Sc, BE ಅಥವಾ B.Tech
  • ಪದವೀಧರರು (ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್): B.Sc, BE ಅಥವಾ B.Tech ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್‌ನಲ್ಲಿ
  • HR ಕಾರ್ಯನಿರ್ವಾಹಕ:  HR ನಲ್ಲಿ MBA, ಸಿಬ್ಬಂದಿ ನಿರ್ವಹಣೆ/ಪರ್ಸನಲ್ ಮ್ಯಾನೇಜ್‌ಮೆಂಟ್ ಮತ್ತು ಕೈಗಾರಿಕಾ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ
  • ಸಿಎಸ್ಆರ್ ಕಾರ್ಯನಿರ್ವಾಹಕ:  MSW
  • PR ಸಹಾಯಕ:  BMC, BJMC, BA
  • ಐಟಿಐ – ಎಲೆಕ್ಟ್ರಿಷಿಯನ್: ಐಟಿಐ ಇನ್ ಎಲೆಕ್ಟ್ರಿಷಿಯನ್
  • ಡಿಪ್ಲೊಮಾ (ಎಲೆಕ್ಟ್ರಿಕಲ್):  ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಡಿಪ್ಲೊಮಾ (ಸಿವಿಲ್):  ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಪದವೀಧರರು (ಸಿವಿಲ್):  ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ಸಿ, ಬಿಇ ಅಥವಾ ಬಿಟೆಕ್
  • ಕಾನೂನು ಕಾರ್ಯನಿರ್ವಾಹಕ: ಕಾನೂನಿನಲ್ಲಿ ಪದವಿ, LLB
  • ಕಾರ್ಯದರ್ಶಿ ಸಹಾಯಕ:  10 ನೇ

ವಯಸ್ಸಿನ ಮಿತಿ(PGCIL Recruitment)

  • ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.

ವಯೋಮಿತಿ ಸಡಿಲಿಕೆ

  • ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಬೆಂಗಳೂರು ಮೆಟ್ರೊ ನೇಮಕಾತಿ 2023|bangalore metro recruitment 2023.

ವೇತನದ ವಿವರಗಳು

ಪೋಸ್ಟ್ ಹೆಸರು ಸ್ಟೈಪೆಂಡ್ (ತಿಂಗಳಿಗೆ)
ಪದವೀಧರ (ಎಲೆಕ್ಟ್ರಿಕಲ್) ರೂ.17500/-
ಪದವೀಧರ (ಕಂಪ್ಯೂಟರ್ ಸೈನ್ಸ್)
ಪದವೀಧರರು (ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್)
ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ
ಸಿಎಸ್ಆರ್ ಕಾರ್ಯನಿರ್ವಾಹಕ
PR ಸಹಾಯಕ
ITI – ಎಲೆಕ್ಟ್ರಿಷಿಯನ್ ರೂ.13500/-
ಡಿಪ್ಲೊಮಾ (ಎಲೆಕ್ಟ್ರಿಕಲ್) ರೂ.15000/-
ಡಿಪ್ಲೊಮಾ (ಸಿವಿಲ್)
ಪದವೀಧರ (ಸಿವಿಲ್) ರೂ.17500/-
ಕಾನೂನು ಕಾರ್ಯನಿರ್ವಾಹಕ
ಕಾರ್ಯದರ್ಶಿ ಸಹಾಯಕ ರೂ.13500/-

ಅರ್ಜಿ ಶುಲ್ಕ

  • ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

IRCTC Recruitment 2023:ಭಾರತೀಯ ರೈಲ್ವೆ ಯಲ್ಲಿ 16 ಕಂಪ್ಯೂಟರ್ ಆಪರೇಟರ್ ಹುದ್ದೆಗಳು

ಆಯ್ಕೆಯ ಪ್ರಕ್ರಿಯೆ

  • ಮೆರಿಟ್ ಪಟ್ಟಿ
  • ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(PGCIL Recruitment)

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ದಿನಾಂಕ

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01/07/2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/07/2023

ವಿಸ್ತೃತಅಧಿಸೂಚನೆ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ/Click here
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ  ಇಲ್ಲಿ ಕ್ಲಿಕ್ ಮಾಡಿ/Click here
ನೋಂದಣಿ ಲಿಂಕ್ – ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ/ಸಿಎಸ್ಆರ್ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ ಕಾನೂನು/ಐಟಿಐ (ಎಲೆಕ್ಟ್ರಿಷಿಯನ್) ಇಲ್ಲಿ ಕ್ಲಿಕ್ ಮಾಡಿ/Click here
ನೋಂದಣಿ ಲಿಂಕ್ – ಎಂಜಿನಿಯರಿಂಗ್ ಅಭ್ಯರ್ಥಿಗಳಲ್ಲಿ ಪದವಿ/ಡಿಪ್ಲೊಮಾ ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here
PGCIL Recruitment
PGCIL Recruitment
Share this post