ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ2023:rbi recruitment 2023

RBI Recruitment 2023: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ ಹೊರಡಿಸಿರುವ ಅಧಿ ಸೂಚನೆಯ ಮೂಲಕ 35 ಜೂನಿಯರ್ ಇಂಜಿನಿಯರ್ (ಸಿವಿಲ್ ಹಾಗೂ ಎಲೆಕ್ಟ್ರಿಕಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು ಅಪೇಕ್ಷಿಸುತ್ತಿದ್ದರೆ ನಿಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 30 2023 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಹಾಗೆಯೇ ನೀವೇನಾದರೂ Best karnataka govt jobs,10th pass govt jobs,All India govt jobs,10th & 12th pass jobs in Karnataka 2023, central govt jobs ಇತರ ಹುಡುಕಾಟದಲ್ಲಿದ್ದರೆ, ದಿನನಿತ್ಯದ ಉದ್ಯೋಗ ಕುರಿತಾದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ಆ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಗ್ಯರೆಂದು ತಿಳಿದ ಮೇಲೆ ಮಾತ್ರವಷ್ಟೇ ಅರ್ಜಿಯನ್ನು ಸಲ್ಲಿಸಿ. (ತಪ್ಪದೇ ಅಧಿಸೂಚನೆಯನ್ನು ಓದಿ)

ಹುದ್ದೆಯ ವಿವರಗಳು(rbi recruitment 2023)

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಜೂನಿಯರ್ ಇಂಜಿನಿಯರ್ (ಸಿವಿಲ್) 29
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) 6

 

ವಿದ್ಯಾರ್ಹತೆಯ ವಿವರಗಳು(rbi recruitment 2023)

ಜೂನಿಯರ್ ಇಂಜಿನಿಯರ್ (ಸಿವಿಲ್) ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ

 

ವಯಸ್ಸಿನ ಮಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಯು ಜೂನ್ 1 2023 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ

  • OBC ಅಭ್ಯರ್ಥಿಗಳು: 3 ವರ್ಷಗಳು
  • SC/ST ಅಭ್ಯರ್ಥಿಗಳು: 5 ವರ್ಷಗಳು
  • PWbd (ಸಾಮಾನ್ಯ/EWS) ಅಭ್ಯರ್ಥಿಗಳು: 10 ವರ್ಷಗಳು
  • PWbd(OBC) ಅಭ್ಯರ್ಥಿಗಳು: 13 ವರ್ಷಗಳು
  • PWbd(SC/ST) ಅಭ್ಯರ್ಥಿಗಳು: 15 ವರ್ಷಗಳು
KSDA ನೇಮಕಾತಿ 2023|368 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.ksda recruitment 2023 apply online

ಅರ್ಜಿ ಶುಲ್ಕ

  • ಸಿಬ್ಬಂದಿ ಅಭ್ಯರ್ಥಿಗಳು: ಶೂನ್ಯ
  • SC/ST/PWbd/EXS ಅಭ್ಯರ್ಥಿಗಳು: ರೂ.50
  • ಸಾಮಾನ್ಯ/OBC/EWS ಅಭ್ಯರ್ಥಿಗಳು: ರೂ.450
  • ಪಾವತಿ ವಿಧಾನ: ಆನ್ಲೈನ್

ಸಂಬಳ

ರೂ.71,032/-

ಆಯ್ಕೆಯ ಪ್ರಕ್ರಿಯೆ

  • ಆನ್ಲೈನ್ ಪರೀಕ್ಷೆ
  • ಭಾಷಾ ಪ್ರಾವಿನ್ಯತೆ ಪರೀಕ್ಷೆ
  • ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ & ಅರ್ಜಿ ಸಲ್ಲಿಕೆಯ ದಿನಾಂಕ(rbi recruitment 2023)

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ ಪೂರ್ತಿಯಾಗಿ ಓದಿಕೊಳ್ಳಿ.
  • ಬಳಿಕ ಕೆಳಗೆ ನೀಡಲಾಗಿರುವ ‘APPLY ‘ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ತದನಂತರ ಮಾನ್ಯ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ, ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ಸಂದರ್ಶನಕ್ಕೆ ಅಥವಾ ಅರ್ಹತಾ ಪರೀಕ್ಷೆಗೆ ಅರ್ಹತೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು, ಸಂದರ್ಶನ ಅಥವಾ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆ ನಡೆಯುವ ದಿನದಂದು ತಪ್ಪದೆ ತರಬೇಕು.
  • ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿರುವ ಅಧಿಸೂಚನೆಯ ಸಹಾಯದಿಂದ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಕೆಯ ದಿನಾಂಕ(rbi recruitment 2023)

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09/06/2023
  • ಅರ್ಜಿ ಸಲ್ಲಿಸಲು & ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:30/06/2023
  • ಪರೀಕ್ಷೆಯ ದಿನಾಂಕ: 15/07/2023
ಅಧಿಕೃತ ಅಧಿಸೂಚನೆ/Notification ಇಲ್ಲಿ ಕ್ಲಿಕ್ ಮಾಡಿ/Click here
ಕಿರು ಅಧಿಸೂಚನೆ/Small Notification  ಇಲ್ಲಿ ಕ್ಲಿಕ್ ಮಾಡಿ/Click here
ಅರ್ಜಿ ಸಲ್ಲಿಸಿ/Apply ಇಲ್ಲಿ ಕ್ಲಿಕ್ ಮಾಡಿ/Click here
ಅಧಿಕೃತ ವೆಬ್ಸೈಟ್/Website ಇಲ್ಲಿ ಕ್ಲಿಕ್ ಮಾಡಿ/Click here

 

rbi recruitment 2023
rbi recruitment 2023rbi recruitment 2023

 

People Also ask:

Share this post