RGUHS Recruitment 2023: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 88 ಜೂನಿಯರ್ ಅಸಿಸ್ಟೆಂಟ್ ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 17 2023 ಅಥವಾ ಅದಕ್ಕೂ ಮುಂಚಿತವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.
Table of Contents
RGUHS Recruitment 2023 ಅಧಿಸೂಚನೆಯ ಕಿರು ಮಾಹಿತಿ
ಸಂಸ್ಥೆಯ ಹೆಸರು : ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್
ಪೋಸ್ಟ್ ಹೆಸರು : ಜೂನಿಯರ್ ಅಸಿಸ್ಟೆಂಟ್ ಮತ್ತು ಸಹಾಯಕ
ಪೋಸ್ಟ್ ಸಂಖ್ಯೆ : 88
ಉದ್ಯೋಗ ಸ್ಥಳ : ಕರ್ನಾಟಕ
ಉದ್ಯೋಗದ ಪ್ರಕಾರ : ಕರ್ನಾಟಕ ಸರ್ಕಾರಿ ಉದ್ಯೋಗಗಳು
ಸಂಬಳ : ರೂ.21400-83900/- ಪ್ರತಿ ತಿಂಗಳು
ಪೋಸ್ಟ್ ಗಳನ್ನು ಆಧರಿಸಿ ಹುದ್ದೆಯ ವಿವರಗಳು
ಜೂನಿಯರ್ ಪ್ರೋಗ್ರಾಮರ್ (ಗುಂಪು-ಬಿ) 10 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸಿವಿಲ್) (ಗುಂಪು-ಬಿ) 1 ಹುದ್ದೆಗಳು
ಸಹಾಯಕ ಗ್ರಂಥಪಾಲಕ (ಗುಂಪು-ಸಿ) 1 ಹುದ್ದೆಗಳು
ಸಹಾಯಕ (ಗುಂಪು-ಸಿ) 27 ಹುದ್ದೆಗಳು
ಕಿರಿಯ ಸಹಾಯಕ (ಗುಂಪು-ಸಿ) 49 ಹುದ್ದೆಗಳು
KPSC Recruitment 2023|ಭರ್ಜರಿ 53 ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ.
ವಿದ್ಯಾರ್ಹತೆಯ ವಿವರಗಳು
ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ ನಿಯಮಗಳ ಪ್ರಕಾರ.
ವಯೋಮಿತಿ
ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ ನಿಯಮಗಳ ಪ್ರಕಾರ.
ವಯೋಮಿತಿ ಸಡಿಲಿಕೆ
ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ ನಿಯಮಗಳ ಪ್ರಕಾರ.
ಅರ್ಜಿ ಶುಲ್ಕ ವಿವರಗಳು
ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ ನಿಯಮಗಳ ಪ್ರಕಾರ.
ಸಂಬಳದ ವಿವರಗಳು
ಜೂನಿಯರ್ ಪ್ರೋಗ್ರಾಮರ್ (ಗುಂಪು-ಬಿ) : ರೂ.43100-83900/-
ಸಹಾಯಕ ಇಂಜಿನಿಯರ್ (ಸಿವಿಲ್) (ಗುಂಪು-ಬಿ) : ರೂ.43100-83900/-
ಸಹಾಯಕ ಗ್ರಂಥಪಾಲಕ (ಗುಂಪು-ಸಿ) : ರೂ.30350-58250/-
ಸಹಾಯಕ (ಗುಂಪು-ಸಿ) : ರೂ.37900-70850/-
ಕಿರಿಯ ಸಹಾಯಕ (ಗುಂಪು-ಸಿ) : ರೂ.21400-42000/-
ಆಯ್ಕೆಯ ವಿಧಾನ
ಲಿಖಿತ ಪರೀಕ್ಷೆ
ಸಂದರ್ಶನ
RGUHS Recruitment 2023|ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ 2023|
RGUHS Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ
ಮೊದಲನೆಯದಾಗಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
ಅಭ್ಯರ್ಥಿಗಳು ಕೆಳಗಿರಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದು.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
ಭವಿಷ್ಯದ ಬಳಕೆಗಾಗಿ ನೀವು ಸಲ್ಲಿಸುವ ಅರ್ಜಿಯ ಒಂದು ಪ್ರಿಂಟ್ ಅನ್ನು ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17.04.2023
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17.05.2023
ಅಧಿಸೂಚನೆಯ ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್: crpf.gov.in
People Also Ask for
How do I get my RGUHS results?
Related Searches
rguhs results |
rguhs pdc |
www rguhs ac in results 2023 |
rguhs results latest news |
rguhs exam |
rguhs eligibility certificate |
rguhs eligibility certificate login |
rguhs results 2023 |
