ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಭರ್ಜರಿ ನೇಮಕಾತಿಗೆ ಮುಂದಾಗಿದೆ. ಮೂರು ಪ್ರತ್ಯೇಕ ನೇಮಕಾದಿ ಸೂಚನೆಯನ್ನು ಪ್ರಕಟಿಸಿರುವ ಎಸ್ ಬಿಐ ಒಟ್ಟು 714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಆಗಸ್ಟ್ 31ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಅಭ್ಯರ್ಥಿಗಳು ಸೆಪ್ಟೆಂಬರ್ 20ರೊಳಗೆ ಅರ್ಜಿ ಸಲ್ಲಿಸಲು ಸೂಜಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022 ಅಧಿಸೂಚನೆಯ ವಿವರಗಳು

ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 
ಉದ್ಯೋಗದ ಪ್ರಕಾರ ಕೇಂದ್ರ ಸರಕಾರಿ ಉದ್ಯೋಗಗಳು
ಪೋಸ್ಟ್ ಹೆಸರು ಸ್ಪೆಷಲಿಸ್ಟ್ ಕೇಡರ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ  714
ಉದ್ಯೋಗ ಸ್ಥಳ ಭಾರತ

 

[wptb id=2319] [wptb id=2321]

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ

  • ಬ್ಯಾಂಕಿನ ವೆಲ್ತ್ ಮ್ಯಾನೇಜ್ಮೆಂಟ್ ಬಿಸಿನೆಸ್ ವಿಭಾಗದಲ್ಲಿಯೇ ಒಟ್ಟು 665 ಹುದ್ದೆಗಳಿಗೆ ನೇಮಕ ನಡೆಯಲಿದೆ.
  • ಮ್ಯಾನೇಜರ್, ಸೆಂಟ್ರಲ್ ಆಪರೇಷನ್ ಟೀಮ್, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್, ರಿಲೇಶನ್ಶಿಪ್ ಮ್ಯಾನೇಜರ್, ಇನ್ವೆಸ್ಟ್ಮೆಂಟ್ ಆಫೀಸರ್, ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್, ರೀಜಿನಲ್ ಹೆಡ್ ಮತ್ತು ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗಳಿವೆ.
  • ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
  • ಇನ್ನೊಂದು ಅಧಿಸೂಚನೆಯಲ್ಲಿ ವಿವಿಧ ಭಾಗಗಳಲ್ಲಿ 30 ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ರೆಗ್ಯುಲರ್ ಮತ್ತು ಗುತ್ತಿಗೆ ಆಧಾರಿತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
  • ಮತ್ತೊಂದು ಪ್ರತ್ಯೇಕ ಸೂಚನೆ ಹೊರಡಿಸಿರುವ ಎಸ್‌ಬಿಐ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಸಿಸ್ಟಮ್ ಆಫೀಸರ್ ಸೇರಿ 19 ಹುದ್ದೆಗಳಿಗೆ ರೆಗುಲರ್ ಬೇಸಿಸ್ ಮೇಲೆ ನೇಮಕ ಮಾಡಿಕೊಳ್ಳಲಾಗುವುದಾಗಿ ತಿಳಿಸಿದೆ.

BRO Recruitment 2022|Apply For 246 Supervisor Posts| Central Govt Jobs 2022.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

  • ಆಯಾ ಹುದ್ದೆಗಳಿಗಾನುಸಾರ ವಿದ್ಯಾರ್ಹತೆ ವಿವರಗಳನ್ನು ನೀಡಲಾಗಿದೆ.
  • ನೀವು ಎಂಬಿಎ/ಪಿಜಿಡಿಎಂ ಪದವೀಧರರಾಗಿದ್ದರೆ ಗುತ್ತಿಗೆ ಆಧಾರಿತ 665 ಹುದ್ದೆಗಳ ಪೈಕಿ ಯಾವುದಾದರೂ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದು.
  • ಆದರೆ ಆಯಾ ಹುದ್ದೆಗೆ ಅನುಗುಣವಾಗಿ ನಿಗದಿತ ಕ್ಷೇತ್ರದಲ್ಲಿ ಸೇವಾನುಭವ ಹೊಂದಿರಬೇಕಾಗುತ್ತದೆ.
  • ಹುದ್ದೆಗಾನುಸಾರ 3 ರಿಂದ 12 ವರ್ಷಗಳ ಸೇವಾನುಭವ ಕೂಡ ಬಯಸಲಾಗಿದೆ.
  • ಇಲ್ಲಿ ರೀಜಿನಲ್ ಹೆಡ್ ವೆಲ್ತ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ 12 ವರ್ಷಗಳ ಸೇವಾನುಭವ ಕೇಳಲಾಗಿದೆ.
  • ಇದಲ್ಲದೆ ನಿರ್ದಿಷ್ಟ ಕೌಶಲಗಳು ಕೂಡ ಇರಬೇಕಾಗುತ್ತದೆ.
  • ಇನ್ನು ರೆಗ್ಯುಲರ್ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿರುವ (30 ಹುದ್ದೆಗಳು) ಅಸಿಸ್ಟೆಂಟ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಬಿಇ/ಬಿ ಟೆಕ್ (ಕಂಪ್ಯೂಟರ್ ಸೈನ್ಸ್ ಅಥವಾ ಪೂರಕ ವಿಷಯಗಳು) ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
  • ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ 5 ವರ್ಷ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ 2 ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ.
  • ರೆಗ್ಯುಲರ್ ಬೇಸಿಸ್ ಮೇಲೆ ನೇಮಕಾತಿ ನಡೆಯಲಿರುವ (19 ಹುದ್ದೆ) ಹುದ್ದೆಗಳಿಗೂ ಬಿಇ/ಬಿ ಟೆಕ್/ಎಂಬಿಎ ಮತ್ತು ಪಿಜಿಡಿಎಂ ವಿದ್ಯಾರ್ಹತೆ ಹೊಂದಿರುವ 3-5 ವರ್ಷಗಳ ಸೇವಾನುಭವ ಇರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ

  • ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ವಯಸ್ಸಿನ ಮಿತಿ  

  • ಕನಿಷ್ಠ ವಯಸ್ಸಿನ ಮಿತಿ : 20 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ : 40 ವರ್ಷಗಳು 

ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022 ಸಂಬಳದ ವಿವರಗಳು

  • ಅಧಿಕೃತ ಅಧಿಸೂಚನೆಯನ್ನು ನೋಡಿ.

ಪ್ರಮುಖ ಸೂಚನೆ

  • ದೇಶದ ಯಾವುದೇ ಭಾಗದಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
  • ಪ್ರತಿ ಹುದ್ದೆಗೂ ಆಯಾ ಹುದ್ದೆನುಸಾರ ವೃತ್ತಿಪರ ಜ್ಞಾನ ಹೊಂದಿರುವುದು ಕಡ್ಡಾಯ.
  • ನೇಮಕ ಪ್ರಕ್ರಿಯೆಯಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
  • ಅರ್ಜಿ ಶುಲ್ಕ ಪಾವತಿಸಿದ ಬಳಿಕವಷ್ಟೇ ಅಭ್ಯರ್ಥಿಗಳಿಗೆ ಅರ್ಜಿ ನೋಂದಣಿಗೆ ಅವಕಾಶ ನೀಡಲಾಗಿದೆ.
  • ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಬ್ಯಾಂಕ್ ವೆಬ್ಸೈಟ್ನಲ್ಲಿ ನೀಡಲಾಗುತ್ತದೆ.
  • ಯಾವುದೇ ಕಾರಣಕ್ಕೂ ಮುದ್ರಿತ ಅರ್ಜಿ ಪ್ರತಿ ಹಾಗೂ ದಾಖಲೆಗಳನ್ನು ಬ್ಯಾಂಕಿಗೆ ಕಳಿಸುವ ಅಗತ್ಯ ಇರುವುದಿಲ್ಲ.

ನೇಮಕಾತಿ ವಿಧಾನ

  • 665 ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
  • 30 ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ.
  • ಇನ್ನುಳಿದ 19 ಹುದ್ದೆಗಳಿಗೆ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದೆಂದು ಎಸ್ ಬಿ ಐ ತಿಳಿಸಿದೆ.

[wptb id=2319] [wptb id=2321]

ಅರ್ಜಿ ಶುಲ್ಕ

  • ಎಸ್ ಟಿ/ಎಸ್ಸಿ/ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಉಳಿದೆಲ್ಲ ವರ್ಗದ ಅಭ್ಯರ್ಥಿಗಳು ಇಂಟಿಮೇಶನ್ ಫೀ 750 ರೂ. ಆನ್ಲೈನ್ ನಲ್ಲಿ ಪಾವತಿಸಬೇಕು.

ರಾಜ್ಯದಲ್ಲಿರುವ ಪರೀಕ್ಷಾ ಕೇಂದ್ರ

  • ಬೆಂಗಳೂರು
  • ಹುಬ್ಬಳ್ಳಿ
  • ಮಂಗಳೂರು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಆಗಸ್ಟ್ 31, 2022.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 20, 2022.

ನೇಮಕಾತಿಯ ಅಧಿಕೃತ ಲಿಂಕ್

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2022|714 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು.

 

Share this post