SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 11 ಅಧಿಕಾರಿ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ  ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

SBI ನೇಮಕಾತಿ 2022 ಅಧಿಸೂಚನೆಯ ವಿವರಗಳು

  • ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 
  • ಉದ್ಯೋಗದ ಪ್ರಕಾರ:ಸರ್ಕಾರಿ ಉದ್ಯೋಗಗಳು
  • ಪೋಸ್ಟ ಹೆಸರು: ಆಫೀಸರ್
  • ಒಟ್ಟು ಹುದ್ದೆಗಳ ಸಂಖ್ಯೆ: 11
  • ಉದ್ಯೋಗ ಸ್ಥಳ: ಭಾರತ
SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|
SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

SBI ನೇಮಕಾತಿ 2022 ಖಾಲಿ ಹುದ್ದೆಗಳ ವಿವರ

  • ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ
  • ಉಪಾಧ್ಯಕ್ಷ ಮತ್ತು ಮುಖ್ಯಸ್ಥ
  • ಹಿರಿಯ ವಿಶೇಷ ಕಾರ್ಯನಿರ್ವಾಹಕ

SBI ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ  ಡಿಗ್ರಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ

  • ಗರಿಷ್ಠ ವಯಸ್ಸು:35- 50 ವರ್ಷಗಳು

ಸಂಬಳದ ವಿವರಗಳು

  • ರೂ. 63,840/- ರಿಂದ ರೂ. 1,00,000/-

ಆಯ್ಕೆ ವಿಧಾನ

  • ಶಾರ್ಟ್ ಲಿಸ್ಟ್
  • ಸಂದರ್ಶನ
  • CTC ಸಮಾಲೋಚನೆ

ಅರ್ಜಿ ಶುಲ್ಕ

  • ಅಧಿಕೃತ ಅಧಿಸೂಚನೆಯನ್ನು ನೋಡಿ.

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

KARNATAKA GOVT JOBS APPLY HERE
CENTRAL GOVT JOBSAPPLY HERE
BANKING JOBSAPPLY HERE
DIPLOMA JOBSAPPLY HERE
PG JOBSAPPLY HERE
DEGREE JOBSAPPLY HERE

SBI ನೇಮಕಾತಿ 2022ಕ್ಕೆ ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
  • ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.
  • ಬೇಕಾಗಿರುವ ಎಲ್ಲಾ ದಾಖಲೆಗಳ ಫೋಟೋ ಕಾಪಿಗಳನ್ನು ರೆಡಿಯಾಗಿ ಇಟ್ಟುಕೊಳ್ಳಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭವಿಷ್ಯದ ಬಳಕೆಗಾಗಿ ನಿಮ್ಮ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|
SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:13.04.2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04.05.2022

ನೇಮಕಾತಿಯ ಅಧಿಕೃತ ಲಿಂಕ್

 
SBI ನೇಮಕಾತಿ 2022|11 ಆಫೀಸರ್ ಹುದ್ದೆಗಳು|sbi recruitment|

ಇತ್ತೀಚಿನ ಲೇಟೆಸ್ಟ್ ಜಾಬ್ಸ್

ಕೊಂಕಣ ರೈಲ್ವೆ ನೇಮಕಾತಿ 2022|ವಿವಿಧ ಕಚೇರಿ ಸಹಾಯಕ ಹುದ್ದೆಗಳು|railway recruitment 2022 apply online.

Share this post