UCSL Recruitment 2023|ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ 2023.

UCSL Recruitment 2023

ಹುದ್ದೆಯ ಹೆಸರು : UCSL Recruitment 2023|ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ 2023.

ಪೋಸ್ಟ್ ಮಾಡಿದ ದಿನಾಂಕ : 22/01/2023

ಕಿರು ವಿವರಣೆ : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ವಿವಿಧ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 4 ಅಥವಾ ಅದಕ್ಕೂ ಮುಂಚಿತವಾಗಿ ಇ-ಮೇಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

UCSL Recruitment 2023|ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ 2023.

UCSL Recruitment 2023 ಹುದ್ದೆಯ ಕಿರು ಮಾಹಿತಿ 

ಸಂಸ್ಥೆಯ ಹೆಸರು : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್

ಪೋಸ್ಟ್ ಹೆಸರು : ಮೇಲ್ವಿಚಾರಕ

ಒಟ್ಟು ಹುದ್ದೆಗಳ ಸಂಖ್ಯೆ : 5

ಉದ್ಯೋಗ ಸ್ಥಳ :  ಕರ್ನಾಟಕ – ಉಡುಪಿ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗ

ಸಂಬಳ : ರೂ.22,000 – 49,500/- ಪ್ರತಿ ತಿಂಗಳಿಗೆ

ಹುದ್ದೆಯ ವಿವರಗಳು

ಸಹಾಯಕ ವ್ಯವಸ್ಥಾಪಕರು – 1

ಮೇಲ್ವಿಚಾರಕರು – 1

ಮೇಲ್ವಿಚಾರಕರು – 1

ಡ್ರಾಫ್ಟ್ ಮ್ಯಾನ್ (ಎಲೆಕ್ಟ್ರಿಕಲ್) – 1

ಡ್ರಾಫ್ಟ್ ಮ್ಯಾನ್(ಮೆಕ್ಯಾನಿಕಲ್/ಹಲ್) – 1

ವಿದ್ಯಾರ್ಹತೆಯ ವಿವರಗಳು

ಸಹಾಯಕ ವ್ಯವಸ್ಥಾಪಕರು : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

ಮೇಲ್ವಿಚಾರಕರು : ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮೋ ಪೂರ್ಣಗೊಳಿಸಿರಬೇಕು.

ಮೇಲ್ವಿಚಾರಕರು : ಅಭ್ಯರ್ಥಿಗಳು ವಾಣಿಜ್ಯ ಹಾಗೂ ಹಣಕಾಸು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ಡ್ರಾಫ್ಟ್ ಮ್ಯಾನ್ (ಎಲೆಕ್ಟ್ರಿಕಲ್) : ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮೋ ಪೂರ್ಣಗೊಳಿಸಿರಬೇಕು.

ಡ್ರಾಫ್ಟ್ ಮ್ಯಾನ್(ಮೆಕ್ಯಾನಿಕಲ್/ಹಲ್) : ಅಭ್ಯರ್ಥಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ 

ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.

RITES Recruitment 2023, ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ನಲ್ಲಿ ವಿವಿಧ ಜೂನಿಯರ್ ಮ್ಯಾನೇಜರ್ ಹುದ್ದೆಗಳು.

ವಯೋಮಿತಿ ಸಡಿಲಿಕೆ

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕದ ವಿವರಗಳು 

ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ ನಿಯಮಗಳ ಪ್ರಕಾರ.

ಸಂಬಳದ ವಿವರಗಳು 

ಸಹಾಯಕ ವ್ಯವಸ್ಥಾಪಕರು : ರೂ.49,000/-

ಮೇಲ್ವಿಚಾರಕರು : ರೂ.40,650/-

ಡ್ರಾಫ್ಟ್ ಮ್ಯಾನ್ (ಎಲೆಕ್ಟ್ರಿಕಲ್) : ರೂ.22,000/-

ಡ್ರಾಫ್ಟ್ ಮ್ಯಾನ್(ಮೆಕ್ಯಾನಿಕಲ್/ಹಲ್) : ರೂ.22,000/-

ಆಯ್ಕೆಯ ವಿಧಾನ 

ಪ್ರಾಯೋಗಿಕ ಪರೀಕ್ಷೆ

ಸಂದರ್ಶನ

wpDataTable with provided ID not found!

UCSL Recruitment 2023|ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ 2023.

RITES Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ಅಭ್ಯರ್ಥಿಗಳು ನಿಗದಿತ ರೆಸ್ಯೂಮನ್ನು ಈ ಕೆಳಗೆ ನೀಡಲಾಗಿರುವ ಈ ಮೇಲ್ ವಿಳಾಸಕ್ಕೆ ಸಲ್ಲಿಸುವುದು.

ಇ-ಮೇಲ್ ವಿಳಾಸ,

career@udupicsl.com

wpDataTable with provided ID not found!

ಗಮನಿಸಬೇಕಾದ ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20.01.2023

ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ : 04.02.2023

ಪ್ರಮುಖ ಲಿಂಕ್ಸ್

ಅಧಿಸೂಚನೆಯ ಲಿಂಕ್ :  ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ : ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್ : www.cochinshipyard.in

UCSL Recruitment 2023
UCSL Recruitment 2023
Share this post